ಹೇ ಮಾಯಾವಿಯೇ... ಈ ಕ್ಷಣವೇ ನನ್ನ ಹೊಣೆ ಮಾಡಿಬಿಡು ನಿನ್ನದು ಜಾಗೃತ ಲೋಕ ನಾನು ಮೈ ಮರೆಯುವ ಕುಹಕ ಹೇ ಮಾಯಾವಿಯೇ... ನೀನಲ್ಲ ಬದಲಾವಣೆ ನಾನೇ ಬಯಲಾದ ವಾಸ್ತವ ©ದೇವ ದೋಮಯ್ಯ #kannada #quotes