ಇಟಗಿಯಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಇವರು ವೃತ್ತಿಯಲ್ಲಿ ವೈದ್ಯರು ಕಷ್ಟಕ್ಕೆ ಕೈ ಜೋಡಿಸೊ ಕರುಣೆಯ ಗಣಿಯಿವರು ನೋವಿದ್ದರೂ ಪರರ ಖುಷಿಯಲಿ ತಮ್ಮ ಖುಷಿಯ ಕಂಡವರು.. ಮುಖದ ನಗುವೇ ಇವರ ನಗಾಭರಣ.. ಮಾತುಗಳು ಮುತ್ತಿನಹೂರಣ. ನೂರು ವರುಷ ಸುಖವಾಗಿರಿ ಮೇಡಂ. Wish you happpppy birthday mdm. 💐💐🎂🎂🎂🍫🍫🍫🍰🍰🍰🌷🌷🌷 Happy birthday mdm#yqjogi#yqkannada#ramesh h