ಸೂರ್ಯಕಾಂತಿ ಮುಖದವಳೆ ಸೂರ್ಯನಿಗೆ ಟಾರ್ಚ್ ಹಿಡಿದವಳೆ ಸೂರ್ಯನತ್ತ ಮುಖ ಮಾಡಿ ನಿಂತವಳೆ ಮುಸ್ಸಂಜೆ ಹೊತ್ತಿಗೆ ಮಂಕಾಗಿ ತಲೆಬಾಗಿಸಿ ಕಾಯುತಾ ಕುಳಿತುಬಿಡುವೆ ನಾಳಿನ ಸೂರ್ಯೋದಯಕ್ಕಾಗಿ. Hello Resties! ❤️ Collab on this #rzpictureprompt and add your thoughts to it! Don't forget to check out our pinned post🥳 #rzpicprompt1577 #yqrestzone #restzone #collabwithrestzone #yqrz #yqbaba #YourQuoteAndMine Collaborating with Rest Zone