Nojoto: Largest Storytelling Platform

🧡 ಹುಟ್ಟುಹಬ್ಬದ ಶುಭಾಶಯಗಳು ನವೀ ಕವಿಗೆ ❤ ಸ್ವಲ್ಪ ಅಡಿಬರಹ

🧡 ಹುಟ್ಟುಹಬ್ಬದ ಶುಭಾಶಯಗಳು ನವೀ ಕವಿಗೆ ❤ ಸ್ವಲ್ಪ ಅಡಿಬರಹದತ್ತ ಕಣ್ಹಾಯಿಸಿ ಹಾರೈಸಿಬಿಡಿ
ಒಮ್ಮೆ ಹಾಗೆ 🥰❣️ Dedicating a #testimonial to ನವೀ ಕವಿತೆ✍🏻

ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ
ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ..
ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು
ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰