ಆ ಕಂಗಳ ನೋಡುತ, ನಾ ಕಾಲ ಕಳೆಯಲು ... ವರುಷಗಳೇ ಕ್ಷಣವಾಗಿ, ನಿಲ್ಲದೆ ಓಡುತ್ತಿರಲು..! ಆ ತಾರೆಗಳಿಂದಲಿ, ಜಾರಿ ಬಂದೆ ನೀನಿಲ್ಲಿ.. ನಿಂತಿಹೆ ನೀ ಮನದಲ್ಲಿ, ಬೇರೇನು ಕಾಣದಿಲ್ಲಿ..! ಏನೆಂದು ಹೇಳಲಿ, ಈ ಪುಟ್ಟ ಕವನದಲಿ Tune -"Hoovalli ninna mogavannu kande " Charana of banallu neene, bhuviyallu neene