Nojoto: Largest Storytelling Platform

"ಅವಳೆಂದರೆ" Technology ಯುಗದಲ್ಲೂ Traditional ಆಗಿರು

"ಅವಳೆಂದರೆ" 

Technology ಯುಗದಲ್ಲೂ Traditional ಆಗಿರುವವಳು..!

Reels ಗಳ ಮಾಯಾ ಜಗತ್ತಿನಲ್ಲಿ Rules ನ ಫಾಲೋ ಮಾಡುವವಳು..!

ಬರಿಗೈಯಿಂದ ಇದ್ದು ಅದುವೇ Fashion ಎನ್ನುವವರ ಮಧ್ಯೆ ಬೆಲೆಕಟ್ಟಲಾಗದ ಬಳೆಗಳನ್ನು ತೊಡುವವಳು..

ಎಲ್ಲರೂ Jeens ತೊಡುವ ಪ್ರಪಂಚದಲ್ಲಿ ಆಕೆ ಮಾತ್ರ ಹಳ್ಳಿಯವರ ತರಃ ಲಂಗಾ ಧವಣಿ ಹಾಕ್ಕೊಂಡು ಜಡೆಗೆ ಮಲ್ಲಿಗೆ ಮುಡಿಯುವವಳು..!

"ನನ್ನವಳು"

©ರಾಜೇಂದ್ರ ಈಳಗೇರ.
  How her beauty was...!

How her beauty was...! #ಶಾಯರಿ

186 Views