White ಮೌನಿ ನಾನು ನುಡಿವಾಗ ನೀನು ಜ್ಞಾನಿ ನಾನು ನನ್ನ ದೇವಿ ನೀನು ಮೋಹಕ ನಗು ಮನಸ್ಸೋಂಥರಾ ಮಗು ಸ್ನೇಹಿತೆನೋ ದೇವತೆನೋ ಅರಿಯನು. ©Basavaraj Khot ನನ್ನ ಪ್ರೀತಿಯ ದೇವತೆ quotes