Nojoto: Largest Storytelling Platform

ಬಂದಿದೆ ದೀಪಾವಳಿ ಮತ್ತೆ, ಹಚ್ಚೋಣ ಸಾಮರಸ್ಯದ ಹಣತೆ, ಬಾಳಿಗ

ಬಂದಿದೆ ದೀಪಾವಳಿ ಮತ್ತೆ, 
ಹಚ್ಚೋಣ ಸಾಮರಸ್ಯದ ಹಣತೆ,
ಬಾಳಿಗೆ ಸ್ನೇಹ ಪ್ರೀತಿಗಳೇ ಸಂಹಿತೆ,
ಉಕ್ಕಲಿ ಒಲವಿನ ಒರತೆ,
ಆಗೆಲ್ಲಿರುವುದು ಸಂತಸಕೆ ಕೊರತೆ? #ದೀಪಾವಳಿ #ಪ್ರೀತಿ #yqjogi_kannada #yqjogi #yqjogikannada #yqbaba #photocredit Abbur Madhusudana