ಪ್ರತಿ ಇರುಳಿನಲ್ಲಿಯೂ ಆಕಾಶ ಕಂಡಾಗಲೆಲ್ಲ ಮಿನುಗುವ ತಾರೆಯರು,ಜೋತೆಗೊಬ್ಬನಿದ್ದ ಆಕಾಶಕ್ಕೆಲ್ಲ ಒಲವೆಂಬ ಬೆಳದಿಂಗಳುಣಿಸಿ ರಾಯನಂತೆ ಮೆರೆಯುತ್ತಿದ್ದನವನು ಅಂದದಿ.. #ಜೀವನದೊಲವು #ಕಲ್ಪನೆಯ_ಕವನ #ಗೆಜ್ಜೆಯೊಡತಿ_ಬರಹ #yqquotes #yqkannada #yqjogi #YourQuoteAndMine Collaborating with NooPura S M