ಬಾಡಿ ಹೋದ ಮನದ ಭಾವಗಳಿಗೆಲ್ಲಾ..!! ನಿನ್ನೊಲವಿನ ಪನ್ನೀರ ಸಿಂಪಡಿಸಿ ಮತ್ತೆ ನಳನಳಿಸುವಂತೆ ಮಾಡಿದ ಅಮೃತವೇ ನೀ" ನನ್ನವನೇ" ಹೂಮನದ ಜೊತೆಗಾರ 💞 #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಜೀವದಜೊತೆಗಾರ #YourQuoteAndMine Collaborating with Ranju ಗೊಂಬೆ