ಕಾಡಿಗೆಯ ಕಣ್ಣಲ್ಲೇ ನನ್ನ ಕಾಡುತಿರುವೆ ಒರೆ ನೋಟವೇಕೆ ಗೆಳತಿ ಸುಮ್ಮನಿರುವೆ ಎದುರಿದ್ದರೂ ತುಟಿಯ ಬಿಚ್ಚಿ ಮಾತಾನಾಡದಂತಿರುವೆ ಪ್ರೀತಿಯಿಂದ ನೀ ಮೂರು ನುಡಿಯ ಹೇಳಿದರೂ ಸಾಕೆಂದಿರುವೆ #sumnewrites #geethanjali #ಸುನಿತಗೌಡ #ತರು #vಚಿತ್ರ #ಶಿವಸೂರ್ಯ #ಅಕ್ಷತಾಬರಹ #YourQuoteAndMine Collaborating with Vasant AP Art