Nojoto: Largest Storytelling Platform

ಕುಸುಮವೆಂಬ ಮನವನರಳಿಸಿತು ನಿನ್ನ ಪ್ರೀತಿಯೆಂಬ ಹಠ. ಒಲವೆಂಬ

ಕುಸುಮವೆಂಬ ಮನವನರಳಿಸಿತು ನಿನ್ನ  ಪ್ರೀತಿಯೆಂಬ ಹಠ.
ಒಲವೆಂಬ ಮಕರಂದವನೀರಿತು ಆ ನಿನ್ನ ಜೇನಿನ ನೋಟ..
ತುಟಿಯಂಚಿನ  ಸವಿಮಾತು ಉಣಿಸಿತೆನಗೆ ಪ್ರೇಮದೂಟ..
ನಿನ್ನಿರುವಿಕೆಯಿಂದಲೇ ನಾ ಕಲಿತೆ ಪ್ರೀತಿಯೆಂಬ ಪಾಠ. #beyondimaginations
#ಕನ್ನಡ
ಕುಸುಮವೆಂಬ ಮನವನರಳಿಸಿತು ನಿನ್ನ  ಪ್ರೀತಿಯೆಂಬ ಹಠ.
ಒಲವೆಂಬ ಮಕರಂದವನೀರಿತು ಆ ನಿನ್ನ ಜೇನಿನ ನೋಟ..
ತುಟಿಯಂಚಿನ  ಸವಿಮಾತು ಉಣಿಸಿತೆನಗೆ ಪ್ರೇಮದೂಟ..
ನಿನ್ನಿರುವಿಕೆಯಿಂದಲೇ ನಾ ಕಲಿತೆ ಪ್ರೀತಿಯೆಂಬ ಪಾಠ. #beyondimaginations
#ಕನ್ನಡ