Nojoto: Largest Storytelling Platform
gururajpujari7571
  • 69Stories
  • 120Followers
  • 616Love
    377Views

GP Raichur

" These two are my values for reading and writing. "

  • Popular
  • Latest
  • Video
1a2680a04910e4747e336febdd0b135d

GP Raichur

ಕೆಲವು ಬಾರೀ
ಕೆಲ ದಿಕ್ಕಿನ ಸಂಬಂಧಗಳನ್ನ
ಅದರದ್ದೆ ಆದ್ದ ದಿಕ್ಕಿನಲ್ಲಿಯೇ
ತಿರುಗುವಂತೆ ಮಾಡಬೇಕು
ಅವಾಗಲೇ ನೀವು ಇರುವ ದಿಕ್ಕು
ನಿಮಗೆ ಘೋಚರಿಸುತ್ತದೆ.!!!

-- ಜಿಪಿ ರಾಯಚೂರು 😊

©GP Raichur
1a2680a04910e4747e336febdd0b135d

GP Raichur

ಆತನಿಗೆ ಇರುವ ತಾಳ್ಮೆ
ಆತನಿಗೆ ಇರುವ ಸಹನೆ
ಆತನಿಗೆ ಇರುವ ತಾಕತ್ತು
ಆತನಿಗೆ ಇರುವ ಜವಾಬ್ದಾರಿ
ಆತನಿಗೆ ಇರುವ ಧೈರ್ಯ
ಆತನಿಗೆ ಇರುವ ನೋವು
ಆತನಿಗೆ ಇರುವ ಖುಷಿ
ಆತನಿಗೆ ಇರುವ ಹೆಸರು
ಆತನಿಗೆ ಇರುವ ಮಕ್ಕಳ ಮೇಲಿನೆ ಆಶಾ ಭಾವನೆ
ಇನ್ನ್ಯಾಯಾವನಿಗೆ ಇರಲು ಸಾದ್ಯವಿಲ್ಲ  !

ತಂದೆ ಎಂದರೆ ಕೇವಲ ಪದವಲ್ಲ
ಆತನಿಲ್ಲದೆ ನೀನು ಇಲ್ಲ
 ನಾನು ಇಲ್ಲ ಎಂಬ ಸಣ್ಣ 
ಅರಿವಿದ್ದರೆ ಸಾಕು
ಆತನನ್ನ ಬಣ್ಣಿಸುವ 
ಯಾವ ಅವಶ್ಯಕತೆಯೂ
 ಇರುದಿಲ್ಲ.!!!
##ಅಪ್ಪ ❤

-- ಜಿಪಿ ರಾಯಚೂರು 😊

©GP Raichur #FathersDay
1a2680a04910e4747e336febdd0b135d

GP Raichur

ವಿಶಾಲವಾದ ಮನಸ್ಸುಳ್ಳ
ಪ್ರತೀ ವ್ಯಕ್ತಿಯೂ !
ಎಂತಹ ಒಂಟಿತನವನ್ನಾದರೂ
ಎದಿರಸಬಲ್ಲ
ಕಾರಣ ಒಂದೇ 
ಅವನ ಧೈರ್ಯಕೂಡಾ
ವಿಶಾಲವಾಗಿರುತಗತ್ತೆ.!!!

-- ಜಿಪಿ ರಾಯಚೂರು 😊

©GP Raichur #Alive
1a2680a04910e4747e336febdd0b135d

GP Raichur

ಸಾಮಾಜಿಕ ಹೋರಾಟವಲ್ಲದಿದ್ದರು...
ವ್ಯಯಕ್ತಿಕ ಹೋರಾಟವಂತೂ
ಮಾಡಲೇ ಬೇಕು !

ನಿನಗಾಗಿ
ನಿನ್ನವರಿಗಾಗಿ.!!!

-- ಜಿಪಿ ರಾಯಚೂರು 😊

©GP Raichur #illuminate
1a2680a04910e4747e336febdd0b135d

GP Raichur

ನಂಬಿಕೆಗಳು
ಮತ್ತು
ಬಾಂಧವ್ಯಗಳು
ಮೊದ - ಮೊದಲು
ಪ್ರಮಾಣವಚನ
ಸ್ವೀಕರಿಸಿದಂತೆ ಕಾಣಿಸುತ್ತವೆ !
ನಂತರದ ದಿನಗಳಲ್ಲೆ
ಗೊತ್ತಾಗಾದೋ
ಅವು ಬರೀ 
ವಚನಗಳಾಗಿದ್ದವು ಎಂದು.!!!

-- ಜಿಪಿ ರಾಯಚೂರು 😊

©GP Raichur #hands
1a2680a04910e4747e336febdd0b135d

GP Raichur

ಆಕೆ ನಿನ್ನನ್ನು
ನೀನು ಆಕೆಯನ್ನ
ಸುತ್ತಲೂ ಆವರಿಸಿಕೊಂಡಾಗ
ಜಗತ್ತೆಲ್ಲವೂ ನಿಮ್ಮ ಮುಂದೆ ನಶ್ವರದಂತೆ
ಗೋಚರಿಸುತ್ತದೆ !!
ಇದು ಪ್ರೀತಿಗಿರುವ ತಾಕತ್ತು 🙈

-- ಜಿಪಿ ರಾಯಚೂರು 😊

©GP Raichur #eternallove
1a2680a04910e4747e336febdd0b135d

GP Raichur

ಮೋಸ ಮಾಡುವವರುಕ್ಕಿಂತ
ಮೋಸ ಹೋಗುವವನೇ
ನಿಜವಾದ ಅಪರಾಧಿ !

ಶಿಕ್ಷೆಯೂ ಕೂಡಾ ಅ ಅಪರಾಧಿಗೆ
ಆಗಬೇಕು
ಕಾರಣ ಇಷ್ಟೆ 
ಯಾವುದನ್ನು ಅಷ್ಟು ಸುಲಭವಾಗಿ 
ಆತ ಮುಂದೆಂದು 
ನಂಬಿ ಮತ್ತೆ ಮೋಸ ಹೋಗಲಾರದಂತೆ.!!!

-- ಜಿಪಿ ರಾಯಚೂರು 😊

©GP Raichur
1a2680a04910e4747e336febdd0b135d

GP Raichur

ತಾವು ಹಾಳಗೊದಲ್ಲದೆ
 ನಮ್ಮನ್ನೂ
ಹಾಳು ಮಾಡುವ
 ಈ ದರಿದ್ರ Friends ನನ್ನ ಮಕ್ಕಳೆ🙈😃
 ನಮಗೆ ಮುಂದೊಂದು ದಿನ 
ಭುಜಕ್ಕೆ - ಭುಜವಕೊಟ್ಟು
ಎದೆಗೆ - ಎದೆಕೊಟ್ಟು
ಜೊತೆಗೆ ನಿಲ್ಲವವರು.!!! ❤😞

-- ಜಿಪಿ ರಾಯಚೂರು 😊

©GP Raichur #worldbestfriendday
1a2680a04910e4747e336febdd0b135d

GP Raichur

ಪ್ರೀತಿಯನ್ನ
ಪ್ರಾಮಾಣಿಕವಾಗಿ
ಮಾಡಿದಾಗಲೇ
ಪ್ರಗತಿ
 ಕಾಣೋದು.!!! 😘

-- ಜಿಪಿ ರಾಯಚೂರು 😊

©GP Raichur #woaurmain
1a2680a04910e4747e336febdd0b135d

GP Raichur

loader
Home
Explore
Events
Notification
Profile