Nojoto: Largest Storytelling Platform
deenuadi2525
  • 21Stories
  • 57Followers
  • 128Love
    643Views

Deenu Adi

www.deenuadi.com

  • Popular
  • Latest
  • Video
261246dd9ed7380f3085f673391fc7d7

Deenu Adi

ರಾತ್ರಿಯ ಚಂದ್ರನಲಿ ನೀನು... 

ಸ್ವಪ್ನದಲಿ ಕಂಡೆ ನಾ ನಿನ್ನ ಚಂದಿರನ 
ಬಳಿಯಿರುವಂತೆ, ನಿನ್ನ ಚಿತ್ರವೇ ಕಾಣುತಿದೆ ಈ 
ಸುಂದರ ರಾತ್ರಿಯಲಿ... ಸ್ವಲ್ಪವಾದರೂ 
ತುಂಟನಾಗಲೇ ನಾ, ನೀ ನನ್ನ ಬಳಿಯಿಲ್ಲದಿದ್ದರೂ...
ಕಾಡುತಿದೆ ಆ ಸಿಹಿ ನೆನಪುಗಳು, ಸಿಹಿಗಾಳಿಯು ಮೈಗೆ 
ಸೋಕಿದಂತೆ...ಕಾಣುತಿರುವೆ ನಾ ನಿನ್ನನು 
ಆ ರಾತ್ರಿಯ ಚಂದಿರನಲಿ...

- ಹೃದಯವಾಸಿ

©Deenu Adi
  #Road #love❤ #girl #wifelove
261246dd9ed7380f3085f673391fc7d7

Deenu Adi

ಬದುಕಿನ ಅನಿವಾರ್ಯ...

ಬದುಕಿನ ಅನಿವಾರ್ಯ ತಿಳಿದಿದೆ ಎಲ್ಲರಿಗೂ 
ಬದುಕಿ ಸಾಯೋಣ ನಿಸ್ವಾರ್ಥದಿಂದ...
ಹೊಟ್ಟೆಪಾಡಿಗಾಗಿ ಈ ಬದುಕು ನಗುತ 
ಸ್ವೀಕರಿಸೋಣ ಎಲ್ಲವನ್ನೂ ..
ಎಲ್ಲವನ್ನೂ ನಮ್ಮ ಗಮನದಲ್ಲಿಟ್ಟು, ದೇವರೇ
ಸೂತ್ರಧಾರನು ಈ ಆಟಕೆ...
ಗೊಂಬೆಗಳು ನಾವು ಈ ಭೂಮಿಯ ಮೇಲೆ
ನಮ್ಮ ಬದುಕಿದು ಅನಿವಾರ್ಯ... 

                                   - ಹೃದಯವಾಸಿ

©Deenu Adi #God #Life #victory #ಬದುಕು #ಸಾವು

#God Life #victory #ಬದುಕು #ಸಾವು #Poetry

261246dd9ed7380f3085f673391fc7d7

Deenu Adi

ಹುಡುಕುತಿರುವೆ ನಾ ಕಾಣದ ಸ್ಥಳವನು...

ನಾ ಕಾಣದೆ ಇರುವ ಸ್ಥಳವನು 
ಹುಡುಕುತಿರುವೆನು, ನೆಮ್ಮದಿಯ 
ಬಯಸಿ...
ಬದುಕೆಲ್ಲೂ ಕರೆದೂಯ್ಯುತಿದೆ ನನ್ನನು,
ಈ ಅರಿಯದ ಲೋಕಕೆ ನಾನೆಂದು 
ಹೊಸ ಮುಖ...
ನಿನ್ನ ಹೊರತು ಬೇರೆನು ಬೇಕಿಲ್ಲ ನಿನ್ನ 
ಕಾಣುವ ತವಕ ಜೋರಾಗಿದೆ ಎದೆಯಲ್ಲಿ... 

 - ಹೃದಯವಾಸಿ

©Deenu Adi
  #ನೆಮ್ಮದಿಗಾಗಿ #ಬದುಕು #ಸಾವು #ಸಾಧನೆ

#ನೆಮ್ಮದಿಗಾಗಿ #ಬದುಕು #ಸಾವು #ಸಾಧನೆ #Poetry

261246dd9ed7380f3085f673391fc7d7

Deenu Adi

ಕವಿದಿದೆ ಇಂದೆತೇಕೋ ಕಾರ್ಮೋಡ ವಾತವರಣದೀ 
ಮನದೊಳಗೆ ಭಾವನೆಗಳ ಕಾದಾಟ ಹೇಳಲೇಬೇಕಿದೆ ನಿನಗಾಗಿ ಹೂತಿಟ್ಟ ಅಳುವಿನ ಒಂದು ಚೀರಾಟ ಮನವು ಬಯಸಿದೆ ನಿನ್ನ ಸ್ನೇಹವನು ನೀ ಬರಲೇಬೇಕಿದೆ ತುರ್ತಾಗಿ ನಿನ್ನಲ್ಲೇ ಇದ್ದ ನನ್ನನು ಬೇಕೆಂತಲೇ ಹೊರಗೆ ಕಳುಹಿಸಿದೆ ನನ್ನ ಏಕೆಂದು ನನಗೆ ತಿಳಿಯದಾಗಿದೆ ನಿನಿನ್ನು ಅಡಗಿರುವೆ ನನ್ನೊಳಗೆ ಗೆಳತಿ ಹೃದಯದ ಹತ್ತಿರಕೆ ನೀ ಬರಲೇಬೆಕಿದೆ 

                                     ಇಂತಿ ನಿನ್ನವನು 
                                       ದೀನಬಂಧು  ಬಯಸಿದ ಪ್ರೀತಿ ಸಿಗದ ಮನವು 😍😑

ಬಯಸಿದ ಪ್ರೀತಿ ಸಿಗದ ಮನವು 😍😑

261246dd9ed7380f3085f673391fc7d7

Deenu Adi

ಪ್ರತಿಕ್ಷಣವೂ ನಿನ್ನ ಹೆಸರೇ ಹೇಳುತಿದೆ 
ಈ ಹೃದಯವು ನಿನ್ನೊಲವೊಂದೆ ನನಗಾಸರೆ 
ನನ್ನ ಮುದ್ದು ಜೀವವೇ ಹೋಗದಿರು 
ಈ ಒಬ್ಬಂಟಿ ಜೀವವನು ಬಿಟ್ಟು 
ನಮ್ಮಿಬ್ಬರಲಿ ಇರುವುದು ಒಂದೇ ಉಸಿರಲ್ಲವೇ 
ನಮ್ಮಿಬ್ಬರ ಭಾವಗಳು ತ್ರಿವೇಣಿ ಸಂಗಮದಂತೆ ಸೇರಲಿ ಗೆಳತಿ ಮನ್ನಿಸುವೆಯಾ ಅರಿಯದೇ ನಡೆದು ಹೋದ ತಪ್ಪಿಗೆ ಬಯಸುವೆನು ನಿನ್ನ ನನ್ನ ಕೊನೆಯ ಉಸಿರಿರೂವರೆಗು ಮುದ್ದು 
                                  ನಿನ್ನವನು ನಾನು
                                        ದೀನೇಶ್ 
 Love u Bangara 😊😍

Love u Bangara 😊😍

261246dd9ed7380f3085f673391fc7d7

Deenu Adi

ಅಳಿಸದ ನಿನ್ನ ನೆನಪುಗಳು 
ಉಳಿದಿವೆ ಎದೆಯಲಿ 
ಉಸಿರಾಡುವ ಜೀವಕೆ ಬೇಕಿದೆ 
ನಿನ್ನ ಪ್ರೀತಿಯು ನಿನ್ನ ಪ್ರೀತಿಯೊಂದೆ 
ಈ ಜೀವಕೆ ಉಸಿರು ಮುದ್ದಿನ ಗೆಳತಿ ಪ್ರೀತಿಸುವೆ ಎಂದೂ 
ನನ್ನೊಳಗೆ ನೀನಿರುವೆ ಗೆಳತಿ ನನ್ನ ಮುದ್ಧಿನ ಜೀವ ನೀನು
ಪ್ರೀತಿಸುವೆ ಎಂದಿಗೂ ನಿನ್ನ ನನ್ನ ಮುದ್ದಿನ ಜೀವ 😊😍👸
                                       ನಿನ್ನವನು ನಾನು 😊😍
                                         
                                            
 #First quote 8

#First quote 8

261246dd9ed7380f3085f673391fc7d7

Deenu Adi

ನಮ್ಮ ಮನೋಸ್ಥಿತಿಯ ಬದಲಾವಣೆಯ ಸ್ಥಿತಿಯ ಬದಲಾಗದ ಹೊರತು ಸಮಾಜದ ಏಳಿಗೆ ಸಾದ್ಯವಿಲ್ಲ:-) ಮನಸ್ಸಿನ ಮಾತು:-)

ಮನಸ್ಸಿನ ಮಾತು:-)

261246dd9ed7380f3085f673391fc7d7

Deenu Adi

Smile s Powerful Weapon Fr Enemy 
😊 It Will Distance from Hateness Love ur Enemy😊😃 Deenu Adi

Deenu Adi

261246dd9ed7380f3085f673391fc7d7

Deenu Adi

If I'm take charge as Deputy commissioner of my district :- My dream city: Gadag- Betageri 
              Once if am take charge as deputy commissioner of Gadag I would be  change my city free from corruption and negotiate to schools construction including a colleges,airport,make smart city. Gadag is more than life to me. So I put more efforts to make smart city in this way. Gadag is mainly fame for tourist spots. I should be improve and 24/7 water I give it first preference work. Pensioners are have facing more problems so I will try to resolves their problems. I have many dreams about my city. This my aim and my dream also. Mainly free from criminal activities. This is must implement in all district administrations .                                                                                            

- Deenu S Adi  
UPSC aspirant #City
261246dd9ed7380f3085f673391fc7d7

Deenu Adi

loader
Home
Explore
Events
Notification
Profile