Nojoto: Largest Storytelling Platform
priya8451338023082
  • 9Stories
  • 10Followers
  • 73Love
    108Views

Priya

started a journey support me

  • Popular
  • Latest
  • Video
419a5e99cce07d5d2788d02aa96ef3e5

Priya

 ಬದುಕಿನಲ್ಲಿ ಹೆಜ್ಜೆ ಗುರುತನ್ನು
ಉಳಿಸಿಹೋಗುವುದು
 ನಡಿಗೆಯಿಂದಲ್ಲ ನಡತೆಯಿಂದ

©Priya
  #SelfMotivation  #
419a5e99cce07d5d2788d02aa96ef3e5

Priya

ಬಿಟ್ಟು ಸಾಯುವುದು ತುಂಬಾ ಸುಲಭ
ಆದರೆ ಬಿಟ್ಟುಕೊಟ್ಟು
 ಬದುಕೋದುಯಿದೆಯಲ್ಲ
ನರಕಕ್ಕಿಂತ ನರಕ

©Priya
  #L🤗VE  sadness of love#

L🤗VE sadness of love# #ಪ್ರೀತಿ

419a5e99cce07d5d2788d02aa96ef3e5

Priya

ನಗಿಸಿದವರು ನಾಲ್ಕು ದಿನ 
ನೆನಪಿನಲ್ಲಿದ್ದರೇ
ನೋಯಿಸಿದವರು ಜೀವನವಿಡೀ
ನೆನಪಿನಲ್ಲಿ ಇರುತ್ತಾರೆ

©Priya
  #ಮನಸಿನಮಾತು #

#ಮನಸಿನಮಾತು # #ಜೀವನ

419a5e99cce07d5d2788d02aa96ef3e5

Priya

ನೀನು ಒಳ್ಳೆಯ ದಾರಿಯಲ್ಲೇ ನಡೆಯುತ್ತಿರು
ಯಾರಿಲ್ಲದಿದ್ದರು ಮೆಚ್ಚಿಕೊಳ್ಳೋಕೆ
ಮೆಲ್ಲೊಬ್ಬ ಇದ್ದಾನೆ

©Priya
  #ಮನಸಿನಮಾತು #

#ಮನಸಿನಮಾತು # #ಜೀವನ

419a5e99cce07d5d2788d02aa96ef3e5

Priya

ಕ್ರೂರ ಜಗತ್ತಿನಲಿ ಯಾವುದು ಶಾಶ್ವತವಲ್ಲ ನಿಮ್ಮ ಕಷ್ಟಗಳು ಕೂಡ


ಹೊಸ ವರ್ಷ ಸುಖಮಯವಾಗಿರಲಿ

©Priya
  #Newyear2024 #ಹೊಸವರ್ಷ ಸುಖಮಯವಾಗಿರಲಿ#

#Newyear2024 #ಹೊಸವರ್ಷ ಸುಖಮಯವಾಗಿರಲಿ# #ಆಲೋಚನೆಗಳು

419a5e99cce07d5d2788d02aa96ef3e5

Priya

#mommy's princess # 20230recap#bye 2023##heartly welcome 2024#

#mommy's princess # 20230recapbye 2023#heartly welcome 2024# #2023Recap

419a5e99cce07d5d2788d02aa96ef3e5

Priya

#daughter love # her love towards dance# my little princess ❣️,#

daughter love # her love towards dance# my little princess ❣️,#

419a5e99cce07d5d2788d02aa96ef3e5

Priya

ಬಡಿಸಿದರೆ ಹಸಿವಿರಬಾರದು
ಗುಡಿಸಿದರೆ ಕಸವಿರಬಾರದು
ಪ್ರೀತಿಸಿದರೆ ಮೋಸವಿರಬಾರದು ❣️

©Priya
  #love feeling #

love feeling # #ಪ್ರೀತಿ

419a5e99cce07d5d2788d02aa96ef3e5

Priya

ತುಸು ಪ್ರೀತಿಯದರು ತೋರಿಸು
ನನ್ನ ಪ್ರೀತಿ ಕುಸಿಯುವ ಮುನ್ನ
ಕನಸೇ ಆಗಲಿ ನಾ ಕಂಡಿಸುವೆ
ನೀ ನನ್ನ ಹಾಗಲಿ ❣️💕 ಹೋಗುವುದನ್ನು

©Priya
  #oneside love #


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile