Nojoto: Largest Storytelling Platform
nojotouser9452917869
  • 1.4KStories
  • 41.6KFollowers
  • 15.5KLove
    95.4LacViews

Lakumikanda Mukunda

writer, Kannada literature -Mudenur, Ramdurg

https://youtube.com/@lakumikanda18?si=kWSpB-A-WqAsMgWX

  • Popular
  • Latest
  • Repost
  • Video
4c8718dfb5d2dabb71d6a7f3c892102a

Lakumikanda Mukunda

White ನೆನಪುಗಳ ಸಂತೆಯಲ್ಲಿ ಬೀಕರಿಯಾಗದ
ಕನಸುಗಳ ಹೊತ್ತು ಕೂತಿರುವೆ ನಾನಿಲ್ಲಿ..
ಅವಳಿಗೀಗ ನೆನಪುಗಳಡರಿ ಕದಪಿನಾಚೆಗೆ
ನಾಚಿಕೆಯ ನಗೆಯೊಂದು ಮೂಡಿದೆಯಲ್ಲಿ..

©Lakumikanda Mukunda #GoodNight  ಪ್ರೀತಿಯ ಕಾಣಿಕೆ

#GoodNight ಪ್ರೀತಿಯ ಕಾಣಿಕೆ

4c8718dfb5d2dabb71d6a7f3c892102a

Lakumikanda Mukunda

White ಮನಸಿನೊಳಗೆ ಸಾವಿರ ಮಾತಿದೆ
ಕಣ್ಣಿನ ಕನಸುಗಳ ಸಾರ ಅರಿತುಬಿಡು
ಕನಸಿಗೂ ನೀ ಮನಸು ಮಾಡು
ನನಸಾಗುವ ಶುಭಗಳಿಗೆ ಸನಿಹವಿದೆ.

©Lakumikanda Mukunda #life_lesson
4c8718dfb5d2dabb71d6a7f3c892102a

Lakumikanda Mukunda

#babaladi #lakumikanda
4c8718dfb5d2dabb71d6a7f3c892102a

Lakumikanda Mukunda

#ಲಕುಮಿಕಂದ #love❤

#ಲಕುಮಿಕಂದ love❤ #ಶೃಂಗಾರ

4c8718dfb5d2dabb71d6a7f3c892102a

Lakumikanda Mukunda

White ಖಾಲಿ ಹಾದಿಯ ಪಯಣ ನನ್ನದು
ಜೊತೆಗಿದೆ ಸದಾ ಕಾರ್ಮೋಡ
ಗೊತ್ತಿಲ್ಲ ಯಾವಾಗ ಮಳೆ ಸುರಿದು
ಮನ ತಣಿದು ಕಾವ್ಯ ಹುಟ್ಟಿತೆಂದು
ಸಾಹಿತ್ಯ ಸೃಷ್ಠಿಸೋ ಖಯಾಲಿ

©Lakumikanda Mukunda #sad_quotes #ಲಕುಮಿಕಂದ

#sad_quotes #ಲಕುಮಿಕಂದ #ಜೀವನ

4c8718dfb5d2dabb71d6a7f3c892102a

Lakumikanda Mukunda

#dasara #lakumikanda #ಲಕುಮಿಕಂದ #ಮೈಸೂರುದಸರಾ

#Dasara #lakumikanda #ಲಕುಮಿಕಂದ #ಮೈಸೂರುದಸರಾ #ಪುರಾಣ

4c8718dfb5d2dabb71d6a7f3c892102a

Lakumikanda Mukunda

White ಬದುಕೇ ಒಂದು ಪ್ರಯಾಣ
ಜನನ ಅದರ ಆರಂಭ ಸಾವು ಅದರ ಅಂತ್ಯ
ಸದಾ ಸಾಗಬೇಕಷ್ಟೆ ವಿವಿಧ ದಡಗಳನ್ನರಸಿ
ಸೌಂದರ್ಯ ಸವಿದು ಬದುಕು ಸಾಗಬೇಕು

©Lakumikanda Mukunda #sad_qoute
4c8718dfb5d2dabb71d6a7f3c892102a

Lakumikanda Mukunda

"ಧೈವ ಸಾನಿದ್ಯದಲಿ"

ದೂರದಿ ಢಮರುಗದ ಸದ್ದು ಕೇಳಿ ಬರುತ್ತಿತ್ತು..
ಮನಸ್ಸು ಅದನ್ನು ಮತ್ತೆ ಕೇಳಲು ಕಾತರಿಸುತ್ತಿತ್ತು
ನಿಧಾನವಾಗಿದ್ದ ನಡಿಗೆ ತುಸು ಬಿರುಸಾಯಿತು
ಸನಿಹ ಹೋದಂತೆಲ್ಲ  ಢಮರುಗದ ಮಾರ್ದನಿ 

ಕಂಡೆ ಪರಶಿವ ಸಂತಸದಿಂದ ಕುಣಿಯುತ್ತಿದ್ದ..
ನಾ ಅವನ ಕಂಡು ಬೆರಗಾಗಿಯೇ ಕೇಳಿದೆ 
ನವರಾತ್ರಿಯ ಅವಳ ಸಡಗರದಲ್ಲಿ ನಿನ್ನ ಕುಣಿತವೇ.?
ಕ್ಷಣದಲ್ಲಿ,ಶಕ್ತಿ ನಾನಿಮಿತ್ತ ಮಾತ್ರವೆಂದು ನಕ್ಕಳು.
ಹಾಂ ಇಗ ನೆನಪಾಗುತ್ತಿದೆ ಅರ್ಧ ನಾರೀಶ್ವರ ತತ್ವ..
ಅವನಲ್ಲಿ ಅವಳು, ಅವಳಲ್ಲಿಯೂ ಅವನು 
ಭಾವಪರವಶನಾಗಿ ಕೈಮುಗಿದು ನಿಂತುಕೊಂಡೆ
ಡಮರುಗದ ಸದ್ದಿಗೆ ಒಲವ ಹೆಜ್ಜೆ ಹಾಕುತ್ತಿದ್ದವರು

ಅದ್ಯಾವಾಗ ಕಣ್ಣಿಂದ ಕಣ್ಮರೆಯಾದರೋ ತಿಳಿಯಲಿಲ್ಲ
ಧನ್ಯಭಾವದಿ ಹರನ ಸ್ಮರಿಸಿ ಶಕ್ತಿಗೊಂದಿಸುತ್ತಿದ್ದೆ,
ಶಿವೆ ಶಿವನ ಜನ್ಮಾಂತರದೊಲವ ಕತೆಯೊಂದು
ಮಸ್ತಕದಲ್ಲಿ ನೆನಪಡರಿ ಒಲವಮಳೆ ಸುರಿಯಿತು.

✒️-ಲಕುಮಿಕಂದ ಮುಕುಂದ

©Lakumikanda Mukunda #ಲಕುಮಿಕಂದ #lakumikanda #ನವರಾತ್ರಿ

#ಲಕುಮಿಕಂದ #lakumikanda #ನವರಾತ್ರಿ #Poetry

4c8718dfb5d2dabb71d6a7f3c892102a

Lakumikanda Mukunda

#Dance
4c8718dfb5d2dabb71d6a7f3c892102a

Lakumikanda Mukunda

White ಪ್ರತಿ ಯಶಸ್ವಿ ನಗುವಿನ ಹಿಂದೆಯೂ
ಎಂದೂ ಬತ್ತದ ನೋವಿರುತ್ತದೆ.

©Lakumikanda Mukunda #thought #lakumikanda #ಲಕುಮಿಕಂದ

#thought #lakumikanda #ಲಕುಮಿಕಂದ

loader
Home
Explore
Events
Notification
Profile