Nojoto: Largest Storytelling Platform
anushamaheshanus5906
  • 22Stories
  • 24Followers
  • 255Love
    2.4KViews

Anusha

  • Popular
  • Latest
  • Video
74d61dd0d2107410125e480407f9ccaa

Anusha

ಕೈಬೀಸಿ ಕರೆದರು 
ಕೈಹಿಡಿಯುವವರು ಯಾರಿಲ್ಲ
ಕಾಲ ತಳ್ಳುತಿಹೆನು
ಬರಿಗಯ್ಯಲ್ಲೆ

©Anusha
  #ಅಭಿಪ್ರಾಯ

#ಅಭಿಪ್ರಾಯ #ಆಲೋಚನೆಗಳು

74d61dd0d2107410125e480407f9ccaa

Anusha

ಕೆಸರಲ್ಲು ಕಮಲದಂತ ಸೌಂದರ್ಯ  ಅರಳಿದೆ ಎಂದರೆ
ಅದಕ್ಕೆ ನಿನ್ನ ಸ್ಪರ್ಶವೆ ಆಗಿರಬೇಕು

©Anusha
  # ಕವನ
74d61dd0d2107410125e480407f9ccaa

Anusha

ನಂಬಿಕೆಯ ನಡುವೆ ಅನುಮಾನ ಬಂದಾಗ
ಸ್ನೇಹಕ್ಕೆ ಬೆಲೆಇಲ್ಲ
ಮನಸ್ಸುಗಳ ನಡುವೆ ಮನಸ್ಥಾಪ ಬಂದಾಗ
ಪ್ರೀತಿಗೆ ಬೆಲೆಇಲ್ಲ

©Anusha #ಅಭಿಪ್ರಾಯ

#ಅಭಿಪ್ರಾಯ #ಆಲೋಚನೆಗಳು

74d61dd0d2107410125e480407f9ccaa

Anusha

ನಿಮ್ಮ ಸಂತೋಷದ ಜವಾಬ್ದಾರಿ
ನಿಮ್ಮದು
ಅದನ್ನು ಬೇರೆಯವರಿಂದ ನಿರೀಕ್ಷಿಸುವುದು
ನಿಮ್ಮದಡ್ಡತನ

©Anusha
  #ಅಭಿಪ್ರಾಯ

#ಅಭಿಪ್ರಾಯ #ಆಲೋಚನೆಗಳು

74d61dd0d2107410125e480407f9ccaa

Anusha

ನಂಬಿಕೆಗೆ ಸಮಯಬೇಕು
ಸಮಯದ ಮೇಲು
ನಂಬಿಕೆ ಇರಬೇಕು

©Anusha
  #ಕವನದಕಂಪು

#ಕವನದಕಂಪು #ಆಲೋಚನೆಗಳು

74d61dd0d2107410125e480407f9ccaa

Anusha

ಮನಸ್ಸಿನ ನ್ಯಾಯಾಲಯದಲ್ಲಿ 
ಮನಸ್ಸಾಕ್ಷಿಯೇ
ನ್ಯಾಯಾಧೀಶ

©Anusha # ಕವನ
74d61dd0d2107410125e480407f9ccaa

Anusha

ನೆರಳಂತೆ ಜೊತೆಗಿರುವ ಹುಡುಗಬೇಕು
ಚಂದ್ರನ ಸೂರಲ್ಲು
ಜೊತೆಯಿರಲು

©Anusha
  #ಪ್ರೀತಿಬರಹ

#ಪ್ರೀತಿಬರಹ

74d61dd0d2107410125e480407f9ccaa

Anusha

ಮೊದಲ ನೋಟಕ್ಕೆ 
ನೀನಾದೆ ಪ್ರಿಯಕರ
ಸನಿಹ ಬಂದು
ಮುಗುಳು ನಕ್ಕರೆ
ನಾಚಿ ನೀರಾಗುವೆ
ಎಚ್ಚರ

©Anusha
  #ಪ್ರೀತಿಬರಹ

#ಪ್ರೀತಿಬರಹ

74d61dd0d2107410125e480407f9ccaa

Anusha

ನಾನು ನನ್ನ ಜೀವನದಲ್ಲಿ ಸಂಪಾದಿಸಿದ 
ಅತಿದೊಡ್ಡ ಸಂಪತ್ತೆಂದರೆ 
ಅದು ನೀನು ಹಾಗೂ ನಿನ್ನ ಪ್ರೀತಿ

©Anusha
  #ಪ್ರೀತಿಬರಹ

#ಪ್ರೀತಿಬರಹ

74d61dd0d2107410125e480407f9ccaa

Anusha

ಗೆಳತಿ ಕಳೆದು ಹೋದ ಕ್ಷಣಗಳನ್ನು
ನೆನಪಿಸಿಕೊಂಡು ಕುಳಿತಾಗ
ನನ್ನ ನಾನೇ ಮರೆತದ್ದು 
ನನಗೆ ನೆನಪಾಗಲೇ ಇಲ್ಲ

©Anusha
  #tanha
loader
Home
Explore
Events
Notification
Profile