Nojoto: Largest Storytelling Platform
usharhegde5004
  • 87Stories
  • 25Followers
  • 1.4KLove
    11.3KViews

DreamBeliever

  • Popular
  • Latest
  • Video
9cd582ec3898bdbfc0bb2f5018514734

DreamBeliever

love#life#motivation

lovelifemotivation #वीडियो

9cd582ec3898bdbfc0bb2f5018514734

DreamBeliever

#Love #Life #motivatation
9cd582ec3898bdbfc0bb2f5018514734

DreamBeliever

#Life #Love #Motivational #FlowerBeauty
9cd582ec3898bdbfc0bb2f5018514734

DreamBeliever

flower love #Love #Life #morivation

flower love #Love Life #morivation

9cd582ec3898bdbfc0bb2f5018514734

DreamBeliever

ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವಾ ಹೊಗಳಲು ಸಾಧ್ಯವೇ?#love#life#motivation#travel ನನಸಾಗದ ಪ್ರೀತಿ

ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವಾ ಹೊಗಳಲು ಸಾಧ್ಯವೇ?lovelife#Motivation#Travel ನನಸಾಗದ ಪ್ರೀತಿ

9cd582ec3898bdbfc0bb2f5018514734

DreamBeliever

ಕೆಂಗುಲಾಬಿಯ ನಡುವೆ#Love #Life #Motivation

ಕೆಂಗುಲಾಬಿಯ ನಡುವೆLove Life #Motivation #वीडियो

9cd582ec3898bdbfc0bb2f5018514734

DreamBeliever

#Love #Life #motivatation #life_lesson
9cd582ec3898bdbfc0bb2f5018514734

DreamBeliever

White ನೆನಪಿನಾಚೆಗೂ ಸನಿಹ ನೀನು, ಸಾವಿನಾಚೆಗೂ ಸೆಳೆತ ನೀನು, ಕಣ್ಣತುಂಬಿರೋ ಕನಸೇ ನೀನು, ಮೌನದೊಳಗೂ ಬೆರೆತೆ ನೀನು, ಬೆಳದಿಂಗಳ ಅಂದವೇ ನೀನು, ಮನದಿ ಉಕ್ಕುವ ಅಲೆಯೇ ನೀನು, ನಿನ್ನ ದೂರ ಮಾಡಿ ಹೇಗಿರಲೀ ನಾನು...

©DreamBeliever321 #GoodNight #HeartTouching #Life #Love #motivatation
9cd582ec3898bdbfc0bb2f5018514734

DreamBeliever

ದೇವೀ ಚಂದ್ರಘಂಟ

ಪಿಂಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ।।

ಚಂದ್ರಘಂಟ ದೇವಿಯನ್ನು ಶಾಂತಿ ಮತ್ತು ಜೀವನದ ಅಭ್ಯುದಯಕ್ಕಾಗಿ ಪೂಜಿಸುವರು. ಘಂಟೆ ಅಥವಾ ಬೆಲ್ ಆಕಾರದಲ್ಲಿ ಅವಳ ಹಣೆಯ ಮೇಲೆ ಚಂದ್ರ ಅಥವಾ ಅರ್ಧ ಚಂದ್ರವನ್ನು ಹೊಂದಿದ್ದಾಳೆ. ಈ ದೇವಿಯು ಆಕರ್ಷಕವಾಗಿದ್ದು ಬಂಗಾರದ ಪ್ರಕಾಶಮಾನವಾದ ಬಣ್ಣ ಹೊಂದಿರುವಳು. ಚಂದ್ರಘಂಟ ದೇವಿಯು ಹತ್ತು ಕೈಗಳನ್ನು, ಮೂರು ಕಣ್ಣುಗಳನ್ನು ಹೊಂದಿರುವುದಲ್ಲದೆ, ಧೈರ್ಯದ ದೇವಧೂತಳಾಗಿದ್ದು, ರಾಕ್ಷಸರ ವಿರುದ್ಧ ಹೋರಾಡುವಲ್ಲಿ ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತಾಳೆ.

©DreamBeliever321 #navratri #Life #festivevibes
9cd582ec3898bdbfc0bb2f5018514734

DreamBeliever

White Distance is my new answer to

disrespect. I no longer react, I

no longer argue, I no longer

dive into drama. I simply

remove my presence.

©DreamBeliever321 #Sad_Status #Love #Life #Motivation
loader
Home
Explore
Events
Notification
Profile