ಪ್ರಶ್ನೆ ಮಾಡಿದೆ ಎಲ್ಲರೆದುರು ನೀನು ಏಕೆ ಮಾತನಾಡಲಿಲ್ಲವೆಂದು.
ಹೇಳಲು ನೀನು ಎಲ್ಲರ ಮುಂದೆ ಖುಷಿಯಾಯಿತು ನನಗೆ, ನಾ ನಿನ್ನ ಗೆಳೆಯ ಎಂದು.
ಪ್ರೀತಿಯು ಇದೆ ನಿನಗೆ ಕೋಪವು ಇದೆ ನನ್ನ ಮೇಲೆ, ತಿಳಿದುಕೊಂಡೆ ಅಂದು.
ಇರುವಷ್ಟು ದಿನ ಮರೆಯದೆ ನೀನು ಕಾಡಿವೆ, ನನ್ನ ನೆನಪು ಕನಸು ಭಾವನೆಗಳು ಎಲ್ಲವೂ ನಿಂದು.

Bharath Bhushan
ನೆನಪಿನ ಹೊದಿಕೆಯಲ್ಲಿ
ನೀ ತಬ್ಬಿಕೊಂಡೆ.
ಯಾರಿಗೂ ಕಾಣದ ರೀತಿ
ನನ್ನ ನೀ ಅಪ್ಪಿಕೊಂಡೆ.
ಎಲ್ಲರೆದಿರು ಗೆಳತಿ
ನೀ ನನ್ನ ಮೆಚ್ಚಿಕೊಂಡೆ.
ನೆನಪಿರಲಿ ಮನಸಾರೆ
ನಿನ್ನ ನಾ ಒಪ್ಪಿಕೊಂಡೆ.
ನೆನಪಿನ ಹೊದಿಕೆಯಲ್ಲಿ
ನೀ ತಬ್ಬಿಕೊಂಡೆ.
ಯಾರಿಗೂ ಕಾಣದ ರೀತಿ
ನನ್ನ ನೀ ಅಪ್ಪಿಕೊಂಡೆ.
ಎಲ್ಲರೆದಿರು ಗೆಳತಿ
ನೀ ನನ್ನ ಮೆಚ್ಚಿಕೊಂಡೆ.
ನೆನಪಿರಲಿ ಮನಸಾರೆ
ನಿನ್ನ ನಾ ಒಪ್ಪಿಕೊಂಡೆ.