Nojoto: Largest Storytelling Platform
walterdsouza8128
  • 44Stories
  • 7Followers
  • 452Love
    622Views

Walter DSouza

ಅಪ್ಪಟ ಕನ್ನಡಿಗ.. ಮಲೆನಾಡಿನ ಹುಡುಗ

  • Popular
  • Latest
  • Video
acf85052d48c56ac7e97bfca180091c9

Walter DSouza

ನನ್ನೋಳಗಿನ ಒಲವ ಸುಧೆ ನೀನು
ಕಡಲೊಡಲಿನ ಮುತ್ತು ನೀನು
ಮನದ ಮಗ್ಗಲಿನ ದನಿ ನೀನು
ಒಲವ ಸುಧೆಯಾಗಿ ಕಡಲ ಆಲೆಗಳೊಂದಿಗೆ ಒಂದಾಗಿ ಮನವು ಗುನುಗುವ ಸುಂದರ ಹಾಡಾಗಿ ನೀ ಇದ್ದು ಬಿಡು..
ಆ ಹಾಡಿನ ಪದವಾಗಿ ನಾ ಮಾತ್ರ ನಿನ್ನೊಂದಿಗೆ ಇದ್ದು ಬಿಡುವೆ

©Walter DSouza ನಾನು ಮತ್ತು ನನ್ನೋಳಗಿನ ನೀನು #ಪ್ರೀತಿ

ನಾನು ಮತ್ತು ನನ್ನೋಳಗಿನ ನೀನು #ಪ್ರೀತಿ

acf85052d48c56ac7e97bfca180091c9

Walter DSouza

ಕನ್ನಡ ನಾಡು ಚಿನ್ನದ ಬೀಡು
ತ್ಯಾಗ ಸಂಕೇತದ ನಾಡು" 
"ಇಲ್ಲಿ ಎಲ್ಲವೂ ಸುಂದರ
ಕನ್ನಡ ಎನ್ನುವುದೇ ಸುಮಧುರ" 
"ಕಲಿಯಬೇಕು, ಕಲಿಸಬೇಕು ನಾವು ಭಾಷೆಯ
ಎಲ್ಲೆಡೆಯೂ ಪಸರಿಸಬೇಕು ಕನ್ನಡದ ಪ್ರೀತಿಯ" 
"ಬೆಳೆಸಬೇಕು, ಬಳಸಬೇಕು ನಾವು ಕನ್ನಡ
ಬೆಳೆಸಿ, ಬಳಸಿ ಎಲ್ಲರಿಗೂ ತಿಳಿಸುವ ಕನ್ನಡ
" ಚೆಲುವ ನಾಡು ಕನ್ನಡ ನಾಡು
 ಪಂಪ, ರನ್ನ, ಕವಿಗಳ ಸುಂದರ ಪದವೇ ಕನ್ನಡ 
"ಎಲ್ಲೇ  ಹೋದರು ಮರೆಯದಿರು ಕನ್ನಡ 
ಸದಾ ನಿನ್ನ ನಾಲಿಗೆಯಲ್ಲಿರಲಿ ಕನ್ನಡ "

©Walter DSouza ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕನ್ನಡ ರಾಜ್ಯೋತ್ಸವದ ಶುಭಾಶಯಗಳು #ಜ್ಞಾನಿ

acf85052d48c56ac7e97bfca180091c9

Walter DSouza

White ನಾಟಿದೆ ನನ್ನ ಕಣ್ಣು ನಿನ್ನ ಚಂದದ ಮೊಗದೆಡೆಗೆ
 ಸೆಳೆದಿದೆ ನಿನ್ನ ಕಣ್ಣೋಟ ನಾ ಸೋಲುವಂತೆ 
ಕರೆದಿದೆ ನಿನ್ನ ನಗು ನಾನು ಮತ್ತೆ ನಿನ್ನನ್ನೇ ಬಯಸುವಂತೆ 
ಮರುಳಾಗಿಸಿದೆ ನಿನ್ನಯ ಮಂದಹಾಸವೂ ನಿದ್ದೆಗೆಡಿಸಿದೆ ನಿನ್ನ ಕೈ ಬಳೆಗಳ ನಿನಾದ ನಾನೆಂದೂ ಮಲಗದಂತೆ
 ನಿನ್ನ ಕಾಲ್ಗೆಜ್ಜೆ ಪದೇ ಪದೇ ನನ್ನ ಕರೆದಂತಾಗಿದೆ 
ಬಯಸಿದೆ ಈ ಜೀವ ನಿನ್ನ ಸಹವಾಸವನ್ನೇ ಕೊನೆಗೂ ನಿನಗೆ ಸಂಪೂರ್ಣವಾಗಿ ಸೆರೆಯಾಗಿ ಬಿಟ್ಟೆ ನಾನು ಪ್ರೇಮಖೈದಿ ಯಾಗಿ ಇನ್ನೆಂದಿಗೂ ಬಿಡುಗಡೆಯನ್ನು ನಾ ಬಯಸೆನು

©Walter DSouza 
  #love_qoutes #ನನ್ನವಳು

#love_qoutes #ನನ್ನವಳು #ಪ್ರೀತಿ

acf85052d48c56ac7e97bfca180091c9

Walter DSouza

White ನೀವು ಸರಿಯಾಗಿದ್ದರೆ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಸರಿಯಾಗಿ ಜೀವಿಸಿರಿ ಸಮಯವೇ ಎಲ್ಲವನ್ನು ತಿಳಿಸುತ್ತದೆ

©Walter DSouza #flowers #ನನ್ನಬರಹ

#flowers #ನನ್ನಬರಹ #ಆಲೋಚನೆಗಳು

acf85052d48c56ac7e97bfca180091c9

Walter DSouza

White ನನ್ನವಳು
ಸಾದ-ಸೀದಾ ಹುಡುಗಿ ಅವಳು
ಅಂದ-ಚಂದದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವಳಲ್ಲ
ಅವಳ ಸರಳತೆಯೇ ನನಗಿಷ್ಟ
ಎಲ್ಲರಂತೆ ಹಠಮಾರಿ ಅವಳಲ್ಲ
ಇದ್ದುದರಲ್ಲೆ ಸಂತೃಪ್ತಿ ಪಡುವವಳು
ಹೆಚ್ಚೆನೂ ಆಸೆ ಪಟ್ಟವಳಲ್ಲ
ಪಾಲಿಗೆ ಬಂದದ್ದೆ ಅಮೃತ ಅನ್ನುವವಳು
ಒಟ್ಟಾರೆ ಅವಳೊಂದು ಸರಳ ಸುಂದರಿ ಎನ್ನ ಮನದ ಕಿನ್ನರಿ

©Walter DSouza #goodnightimages #ನನ್ನವಳು

#goodnightimages #ನನ್ನವಳು #ಪ್ರೀತಿ

acf85052d48c56ac7e97bfca180091c9

Walter DSouza

ನಿನ್ನ ನೆನಪು ಅತಿಯಾಗಿ ಕಾಡಿದಾಗಲೆಲ್ಲ ನನ್ನೋಳಗಿನ
 ಬರವಣಿಗ ಎಚ್ಚರವಾಗುತ್ತಾನೆ.
ಅವನಿಗೂ ನಿನ್ನ ಹೊಗಳವುದನ್ನು ಬಿಟ್ಟು ಬೇರೆನೂ ಕೆಲಸವಿಲ್ಲ. 
ನೀನು ಕೂಡಾ ಅವನ ಹೊಗಳಿಕೆ ಮಾತುಗಳನ್ನು ಕೇಳಿದಾಗಲೆಲ್ಲ 
ನಾಚಿ ನೀರಾಗಿ ಬಿಡುವೆ. ಒಟ್ಟಿನಲ್ಲಿ ನಿನ್ನ ಸದಾ 
ಖುಷಿಯಾಗಿಡುವುದೇ ಅವನಿಗೂ ಇಷ್ಟ...
ನನಗಂತೂ ಅದೇ ಮುಖ್ಯ

©Walter DSouza 
  #Flower #ನನ್ನವಳು

#Flower #ನನ್ನವಳು #ಪ್ರೀತಿ

acf85052d48c56ac7e97bfca180091c9

Walter DSouza

ನಿನ್ನ ನೆನಪು ಅತಿಯಾಗಿ ಕಾಡಿದಾಗಲೆಲ್ಲ ನನ್ನೋಳಗಿನ
 ಬರವಣಿಗ ಎಚ್ಚರವಾಗುತ್ತಾನೆ.
ಅವನಿಗೂ ನಿನ್ನ ಹೊಗಳವುದನ್ನು ಬಿಟ್ಟು ಬೇರೆನೂ ಕೆಲಸವಿಲ್ಲ. 
ನೀನು ಕೂಡಾ ಅವನ ಹೊಗಳಿಕೆ ಮಾತುಗಳನ್ನು ಕೇಳಿದಾಗಲೆಲ್ಲ 
ನಾಚಿ ನೀರಾಗಿ ಬಿಡುವೆ. ಒಟ್ಟಿನಲ್ಲಿ ನಿನ್ನ ಸದಾ ಖುಷಿಯಾಗಿಡುವುದೇ ಅವನಿಗೂ ಇಷ್ಟ...
ನನಗಂತೂ ಅದೇ ಮುಖ್ಯ

©Walter DSouza #Flower #ನನ್ನವಳು

#Flower #ನನ್ನವಳು #ಪ್ರೀತಿ

acf85052d48c56ac7e97bfca180091c9

Walter DSouza

ರಾಜ್ ಕಾರ್ಭಾರ್ಯಂನೊ...

ಮುನ್ಶಾಂ ಮಧೆಂ ಗಡಿ ಕಿತ್ಯಾಕ್
ಘಾಲ್ತಾತ್ ತುಮಿ?

ಧರ್ಮಾಂ ಮಧೆಂ ಪಾಗೊರ್ ಕಿತ್ಯಾಕ್
ಉಭಾರ್ತಾತ್ ತುಮಿ?

ಜಾತಿಂ ಮಧೆಂ ತಫಾವತ್ ಕಿತ್ಯಾಕ್
ಕರ್ತಾತ್ ತುಮಿ?

ಭಾವ್ ಭಾಂದವ್ಪಣಾಚೊ ಸಂಬಂಧ್ ಕಿತ್ಯಾಕ್
ಮೊಡ್ನ್ ಘಾಲ್ತಾತ್ ತುಮಿ?

ಪರ್ಜೆರಾಜಾಚ್ಯಾ ಬಾವ್ಟ್ಯಾಚಿಂ ಸುತಾಂ ಕಿತ್ಯಾಕ್
ತುಟವ್ನ್ ಘಾಲ್ತಾತ್ ತುಮಿ?

ರಾಜ್ ನಿತಿಕ್ ಧಾರ್ಮಿಕ್ ಲೆಸಾಂತ್
ಕಿತ್ಯಾಕ್ ಗುಟ್ಲಾಯ್ತಾತ್ ತುಮಿ?

ಶಾಂತಿ - ಸಮಾಧಾನ್ ಆಸ್ ಲ್ಲೆ ಸುವಾತೆರ್
ದ್ವೇಷ್ ಕಿತ್ಯಾಕ್ ವೊಂಪ್ತಾತ್ ತುಮಿ?

©Walter DSouza #Exploration
acf85052d48c56ac7e97bfca180091c9

Walter DSouza

ನನಗೆಲ್ಲವೂ ನೀನೇ ಆಗಿರುವಾಗ
ಉಳಿದದೆಲ್ಲವೂ ಬರೀ ನೆಪ ಮಾತ್ರಕ್ಕೆ
ಇಲ್ಲಿ ನಾನು 👫 ನೀನು ನಮ್ಮ ಪ್ರೀತಿ💞 ಅಷ್ಟೇ
ಕೆಲವೊಮ್ಮೆ ಇರಿಸು ಕೆಲವೊಮ್ಮೆ ಮುನಿಸು ಸಹಜ
ಪ್ರೀತಿಯಲ್ಲಿ ಎಲ್ಲವೂ ಇದೆ ಎಲ್ಲಾ ಕಡೆಯೂ ಇದೆ
ಪ್ರೀತಿಯಲ್ಲಿ ನಾವು ಕುರುಡರಾಗಿದ್ದರೆ ಚಂದ
ಹೃದಯದ ಕಣ್ಣು ತೆರೆಯಲು
ಪ್ರೀತಿಯಲ್ಲಿ ನಾವು ಕಿವುಡರಾಗಿದ್ದರೆ ಚಂದ
ಮನಸ್ಸಿನ ಮಾತು ಕೇಳಲು
ಪ್ರೀತಿಯಲ್ಲಿ ನಾವು ಮೂಗರಾಗಿದ್ದರೆ ಚಂದ
ಕಣ್ಣುಗಳೆರಡು ಬೆರೆತು ಕಣ್ಣಲ್ಲೆ ಮಾತನಾಡಲು
 ಪ್ರೀತಿ ಹೃದಯದ ಆಸ್ತಿ, ಹೃದಯ ನಿನ್ನಯ ಆಸ್ತಿ
ನೀನು ನನ್ನ ಆಸ್ತಿ  ಇನ್ನೇನೂ ನೀ ಹೇಳಬೇಡ ಜಾಸ್ತಿ

©Walter DSouza #ValentineDay #ನನ್ನವಳು

#ValentineDay #ನನ್ನವಳು #ಪ್ರೀತಿ

acf85052d48c56ac7e97bfca180091c9

Walter DSouza

ನಿನ್ನ ಬಗ್ಗೆ  ಒಂದೆರಡು ಪದಗಳನ್ನು ಗೀಚೊಣವೆಂದರೆ ಬರೆದ ಸಾಲುಗಳು ಬಹಳ "ವಾದ" ಮಾಡುತ್ತವೆ... ಒಬ್ರು ಜಾಸ್ತಿ ಆಯ್ತು ಇನ್ನೊಬ್ರು ಇದು ಸಾಕಗೋದಿಲ್ಲ ಎಂಬ ವಾದಗಳು ಇವರಿಬ್ಬರ ನಡುವೆ ನಾನು ಏನೇ ಬರೆದರೂ ಒಬ್ಬರಿಗಂತು ಬೇಜಾರು ಆಗೇ ಆಗುತ್ತೆ
ಅದಕ್ಕಾಗಿ ಪದಗಳಲ್ಲಿ ಹೇಳಲಾಗದನ್ನು ಕಣ್ಣೊಟದಲ್ಲೇ ಅರ್ಥೈಸಿದರೆ ಸಾಕಲ್ಲವೇ ಗೆಳತಿ... 💞🐖💞

©Walter DSouza #IntimateLove #ನನ್ನಬರಹ

#IntimateLove #ನನ್ನಬರಹ #ಪ್ರೀತಿ

loader
Home
Explore
Events
Notification
Profile