Nojoto: Largest Storytelling Platform
krupa9065904338930
  • 14Stories
  • 44Followers
  • 141Love
    68.1KViews

krupa

do what makes you happy writing is freedom

  • Popular
  • Latest
  • Video
b1bbd8beb9e3b8a2fdb625e602d6c5f0

krupa

ಜೀವನದಲ್ಲಿ ನಡೆಯುವ ಸಿಹಿ ಕಹಿ ಘಟನೆಯ
ಸಾಲು ಸಾಲು ಸಂಗ್ರಹ ನೀನು 
ನಿನ್ನಿಂದ ಪರಿಪೂರ್ಣ ಆಗ ಹೋರಾಟಗಳು ನಾನು 
ನಿನ್ನಲ್ಲಿರುವ ಪದಗಳೇ ಸಿಹಿಯಾದ ಜೇನು

ಪಯಣದಲ್ಲಿ ಸೋತು ನಾ ನಿಂದಾಗ
ಅಕ್ಷರಗಳು ತುಂಬುವುದು ಸ್ಪೂರ್ತಿ ಆಗ 
ನಿನೊಂದು ಜ್ಞಾನದ ಮೇಘಾ
ಸುರಿಸಿರುವೆ ಹನಿ ಹನಿಯ ಜೀವನ ಪ್ರೀತಿಯ ರಾಗ 

ನಿನದು ಪುಟ್ಟ ಮಗುವಿನ ಮನಸ್ಸು
ನಿನ್ನಿಂದಾಗಿ ಕೊಟ್ಟಿರುವೆ ನಾ ಸಾವಿರ ಕನಸು 
ಆ ಎಲ್ಲಾ ಆಸೆಗಳನ್ನು ಮಾಡಲು ನನಸು 
ಕೊನೆಯ ತನಕ ನನಗೆ ನೀ ಹರಸು 

ಒಂಟಿತನದ ಯಾತನೆಯನ್ನು ಬಗೆಹರಿಸಿದ ಇನಿಯ
ಮುಖದಲ್ಲಿ ನಗು ಅಲೆ ಮೂಡಿಸುವ ಗೆಳೆಯ
ನೀ ಇದ್ದರೆ ನನ್ನೊಟ್ಟಿಗೆ ಎಲ್ಲಾ ಸಮಯ 
ಜಗತ್ತನ್ನೇ ಗೆಲ್ಲುವೆ ನಾ ಕೇಳಯ್ಯ 

ನಾ ನಿನ್ನಲ್ಲಿ ಕಳೆದು ಹೋದ ಕ್ಷಣ 
ಬಂದರು ಚಿಂತೆಯಿಲ್ಲ ನನಗೆ ಮರಣ 
ಈ ಬದುಕಿನ ಬಹು ದೊಡ್ಡ ಪ್ರೇರಣ
ನೀನು ಇಲ್ಲದೆ ಮುಂದೆ ಸಾಗದು ನನ್ನ ದಿನ 

ಸುಜ್ಞಾನದ ಹೂಳೆಯನ್ನೇ ಹರಿಸಿದ ಶಿಕ್ಷಕ 
ಎಲ್ಲಾನೂ ದೂರದಿಂದಲೇ ಗಮನಿಸುವ ಪ್ರೇಕ್ಷಕ
ನಿನ್ನ ನಿಲುವು ನನ್ನಲ್ಲಿ ಅವ್ಯಶಕ 
ನಿನಗೆ ಋಣಿ ನಾ ಕೂನೆಯ ತನಕ 

ಹೇ ಪುಸ್ತಕವೇ ಕೇಳು
ನೀ  ಕಣ್ ಅಂಚಿನಲ್ಲಿರುವ ಮಂದಹಾಸ
ನೀನ್ನ ಮೇಲೆ ನನಗಿರುವ ಪ್ರೀತಿಯ ಆಳಾ ಅಗಸ 
ನೀನು ಇಲ್ಲದೆ ಮುಂದೆ ಸಾಗದು ಭೂಮಿ
ನಾನು ನಿನ್ನ ಪರಿಶುದ್ಧ ಪ್ರೇಮಿ ..
b1bbd8beb9e3b8a2fdb625e602d6c5f0

krupa

ಸಮುದ್ರದ ನಟ್ಟ ನಡುವೆ
ದಿಕ್ಕೇ ತೋಚದೆ ಕೆಂಗೆಟ್ಟು ನಾ ನಿಂದೆ 
ನನ್ನ ಅರಸಿ ನೀ ಬಂದೆ 

ನಿನ್ನ ಕಣ್ಣಲ್ಲಿರುವ ಮಂದಹಾಸ 
ತನ್ನದಿರುವುದು ನನ್ನಲ್ಲಿ ಉಲ್ಲಾಸ
ನನ್ನೊಟ್ಟಿಗೆ ನೀ ಇದ್ದಾಗ ಅಗದು ಎಂದಿಗೂ ಆಯಾಸ

ಎದೆಯಾಳದಲ್ಲಿರುವ ನಿನ್ನ ಪ್ರೀತಿಗೆ 
ಅರಳುವೆ ನಾ ಹೂವಿನ ರೀತಿ
ನೀನೊಂದು ಅದ್ಭುತ ಪ್ರಕೃತಿ

ಅಮ್ಮನಂತೆ ನೀಡುವೆ ತುತ್ತು
ಇನಿಯನಂತೆ ಸಲಿಗೆಯಿಂದ ಕೊಡುವ  ಮುತ್ತು
ಎಲ್ಲಕ್ಕೂ ತಲೆ ಬಾಗಿರುವೆ ನಾ ಸೋತು 

ನನ್ನ ಧ್ವನಿಯಲ್ಲಿರುವ ಸಂಗಿತಾ
ಮುಖದ ಮೇಲಿನ ನಗುವಿನ ಸಂಕೇತಾ  
ನೀನೇ, ನನ್ನ  ಒಲವಿನ ತೋಟದಲ್ಲಿ ಅರಳಿದ ಪಾರಿಜಾತ

ಬಾಹು ಬಂಧನದಿಂದ ನೀಡಿದಾಗ ಚುಂಬನ
ಆಗ, ಕಂಪಿಸುವುದು ನನ್ನ ಮೈ ಮನ 
ನಿನಗಾಗಿ ಬಡಿವುದು ನನ್ನ ಹೃದಯ ಪ್ರತಿ ಕ್ಷಣ

ಭಾವನೆಯೇ ಇಲ್ಲದ ನನಗೆ 
ಭಾವ ತುಂಬಿ ಭಾವಜೀವಿಯಾಗಿಸಿರುವೇ 
ನಾ ಬರೆಯುವ ಪ್ರತಿ ಪದಗಳಿಗು ಸ್ಫೂರ್ತಿಯಾಗಿರುವೆ 
ಇಡೀ ಜಗತ್ತಿಗೆ ನೀ  ಒಬ್ಬ ವ್ಯಕ್ತಿಯಾಗಿರುವೆ
ಆದರೆ ನೀನೇ ನನ್ನ ಜಗತ್ತಾಗಿರುವೆ #poem#love #kannada

poemlove kannada

b1bbd8beb9e3b8a2fdb625e602d6c5f0

krupa

ಮೊದಲ ಭಾರಿ ನಿನ್ನ ಕಂಡಾಗ 
ನನ್ನಲ್ಲಿ ಹುಟ್ಟಿದ ಭಾವಕ್ಕೆ ಏನೆಂದು ಹೆಸರಿಡಲಿ ಗೆಳೆಯ 
ಪ್ರೀತಿ ಎನ್ನಲೋ?ಸ್ನೇಹ ಎನ್ನಲೋ?
ನಿನ್ನ ನೆನಪಿಸಿ ಕೊಂಡಾಗ 
ಮುಖದ ಮೇಲೆ ಮುಡುವ ಕಿರು ನಗೆಗೆ ಏನೆಂದು ಹೆಸರಿಡಲಿ ಗೆಳೆಯ
ಪ್ರೀತಿಯೋ? ಸ್ನೇಹವೋ?
ನಿನಗಾಗಿ ಬರೆಯುತ್ತಿರುವಾಗ ಕವನ
ಹಾದಿ ತಪ್ಪಿಸುವುದು ನಿನ್ನ ನಯನ 
ಹಾದಿ ತಪ್ಪುತ್ತಿರುವ ಮನಕ್ಕೆ ಎನೆಂದು 
ಹೆಸರಿಡಲಿ ಗೆಳೆಯ 
ಪ್ರೀತಿಯೋ?ಸ್ನೇಹವೋ? 
ನೀ ಪರಿಶ್ಧು ಸಾಹಿತ್ಯವಾದರೆ 
ಅದನ್ನು ತುಂಬುವ ಪದಗಳು ನಾನಾಗುವೆ 
ಭಾವ ತುಂಬಿದ ಪದಗಳಿಗೆ 
ಏನೆಂದು ಹೆಸರಿಡಲಿ ಗಳೆಯ
ಪ್ರೀತಿಯೋ?ಸ್ನೇಹವೋ?
ನೀ ಚಂದದ ಗುಲಾಬಿಯಾದರೆ 
ನಿನ್ನ ರಕ್ಷಸಿಸುವ ಮುಳ್ಳು ನಾನಾಗುವೆ 
ಈ ಧೈರ್ಯಕ್ಕೆ ಏನೆಂದು ಹೆಸರಿಡಲಿ 
ಗಳೆಯ 
ಪ್ರೀತಿಯೋ? ಸ್ನೇಹವೋ? 
ನೀ ದುಃಖದಲ್ಲಿ ಇದ್ದಾಗ 
ಒಮ್ಮೆ ಬಿಗಿದಪ್ಪಿ ಸಂತೈಸುವೆ 
ಈ ಮಮತೆಗೆ ಏನೆಂದು ಹೆಸರಿಡಲಿ ಗಳೆಯ
ಪ್ರೀತಿಯೋ?ಸ್ನೇಹವೋ? 
ಪ್ರೀತಿಯಿಂದ ಹುಟ್ಟಿದ ಸ್ನೇಹವೆನ್ನಲೋ
ಅಥವಾ ಸ್ನೇಹದಿಂದ ಹುಟ್ಟಿದ ಪ್ರೀತಿಯನ್ನಲೋ 
ಏನಾದರು ಸರಿ ನನಗೆ ನೀನೇ ಬೇಕು. #kannada poem #love
b1bbd8beb9e3b8a2fdb625e602d6c5f0

krupa

#MainAgarKahu
b1bbd8beb9e3b8a2fdb625e602d6c5f0

krupa

She is the girl with beautiful heart 
 But Have fuzzed thoughts in it. 
She cares every one 
But rarely showcase it. 
She never cares about anything 
But still react to silly things 
She is kid by heart 
But Have ability to become mother orphan 
She wears most gorgeous smile 
But carries sarcasm in it
She understands everyone's thought 
But fails to understood by everyone 
She adores wonderful wings 
But never allowed to fly 
She be a friend in one's solitary 
But solitary be friend of her at last 
She made everyone's life as fantastic dream 
But  for her life become nightmare 
She is combination of both beauty and beast 
Who is she? 
For me she is still mysterious #mystrious#women
b1bbd8beb9e3b8a2fdb625e602d6c5f0

krupa

Dil My Dear heart
You are too naughty
I said not to play your 
Stupid things infront of him 

Every time I see him 
You will start to raise 
Eyes had already started to praise
But, still you act like wise 

The moment he came 
Tounge tied itself
And I lost my self 
You jumped to shelf 

You are such stubborn
The time you see his eyes
You will reach sky 
And start to fly 

He came to me like,
Dimly visible light 
But, glimpse of his thoughts
Changed my life

Every moment I besceehed 
And prayed to God 
Not to ruine his 
Beautiful smile 

Hey my dear, heart 
Finally you found your lifeline 
And your life will be 
Complete fine with him . #poem#heart

poemheart

b1bbd8beb9e3b8a2fdb625e602d6c5f0

krupa

Hey my dear book 
I am your hook 
The way you look 
I fall for your brook 

To delicious stories you cook 
The character will over took 
Your's spicy fiction
Made me addiction

Sounds you give in hororr 
That made me explorer
You are completely adventurer 
Because of you i  become traveller 

Even for your little love 
My life will glow 
The flash of your light 
Made complete world bright

Hey my dear buddy
Your are my love teddy 
You are the one who gave birth 
For the knowledge worth 
  

Hey sweat heart loving you
Is like a breathing and how can I stop it
 The words in you 
Created feelings in me 
I have fallen for most 
Mesmerizing boy in the world 
And that's you baby #booklover#bookqueen
b1bbd8beb9e3b8a2fdb625e602d6c5f0

krupa

ಕಣ್ಣಿಂದ ಜಾರಿಬಿದ್ದ ಹನಿಯೊಂದು
ಹೇಳುತ್ತಿದೆ  ಏಕೆ ಇಷ್ಟು ಅಳುವೇ
ಮರೆತು ಬಿಡು ಅವನನ್ನ 
ಮನಸ್ಸು ಮೌನದಲ್ಲೇ
ಉತ್ತರಿಸಿತ್ತು 
ಹೃದಯದ ಬಡಿತವನ್ನು ಮರೆತ ಕ್ಷಣ
ನನಗೆ ಮರಣ #ಕನ್ನಡ#ನೊಂದ ಮನ

#ಕನ್ನಡ#ನೊಂದ ಮನ #Shayari

b1bbd8beb9e3b8a2fdb625e602d6c5f0

krupa

ನೆನಪಿನ ಅಂಗಳದಲ್ಲಿ ಬಾಡಿದ ಹೂ ನೀನು
ಅದಕ್ಕೆ ನೀರುರೆಯುವ ವ್ಯರ್ಥ ಪ್ರಯತ್ನ ಮಾಡುತ್ತಿರುವೆ ನಾನು
ಬಲೆಯಲ್ಲ ಸಿಕ್ಕ ಮೀನಿನ ಹಾಗೆ
ನಲುಗುತ್ತಿರುವೆ ನೆನಪಿನ ಸುಳಿಗೆ
ನಾನು ನೀನು ಜೊತೆಯಾಗಿ ಕಂಡ ಕನಸು 
ನೋಡಿ ಗಹಗಹಿಸಿ ನಗುತ್ತಿದೆ ಮನಸ್ಸು
ಅಪ್ಪಿತಪ್ಪಿ ಒಮ್ಮೆಯಾದರೂ ಕೂಗು 
ನಾ ಓಡಿ ಬರುವೆ ನಿನ್ನೆಡೆಗೆ
ಹರಿಯುವ ನದಿ ಸಮುದ್ರವನ್ನು ಸೇರುವ ಹಾಗೆ #brokenheart
b1bbd8beb9e3b8a2fdb625e602d6c5f0

krupa

#LOVEGUITAR
loader
Home
Explore
Events
Notification
Profile