Nojoto: Largest Storytelling Platform
kavya7300496168357
  • 138Stories
  • 38Followers
  • 1.7KLove
    6.9KViews

Kavya

  • Popular
  • Latest
  • Video
ba7c3543acc28e80d875128801bb9094

Kavya

White A vision behind infinity

©Kavya
ba7c3543acc28e80d875128801bb9094

Kavya

White LOVE WITHOUT LIMITS

LIVE WITHOUT EXPECTATIONS

©Kavya
ba7c3543acc28e80d875128801bb9094

Kavya

White Grow through what you go through

©Kavya #Thinking
ba7c3543acc28e80d875128801bb9094

Kavya

White ಕರುಣೆ ತೋರು ಯಮರಾಯ 
ದಯಮಾಡಿಸು ಸಾವೇನಗೆ...

©Kavya
ba7c3543acc28e80d875128801bb9094

Kavya

White “Learning is a gift.

©Kavya
ba7c3543acc28e80d875128801bb9094

Kavya

White A lion's work hours are only when he's hungry

©Kavya
ba7c3543acc28e80d875128801bb9094

Kavya

White ಬಾಲ್ಯದ ಒಡನಾಡಿ 
ನಿನ್ನ ಜೊತೆ ಕಾದಾಡಿ
ಮುನಿಸಿಕೊಂಡ ಕ್ಷಣಗಳೆಷ್ಟೋ
ಮತ್ತೆ ಒಂದಾದ ದಿನಗಳೆಷ್ಟೋ

©Kavya #freinds
ba7c3543acc28e80d875128801bb9094

Kavya

ಕೋಗಿಲೆಯ ಇಂಪಾದ ಶ್ರುತಿಗೆ 
ನದಿಯ ಜುಳು - ಜುಳು ನಾದವು 
ನವಿಲಿನ ಮೋಹಕ ನರ್ತನಗಳಿಗೆ 
ಮೋಡದ ತಾಳವು

©Kavya
ba7c3543acc28e80d875128801bb9094

Kavya

ಮುಗಿಲೆಂಬ ಬಿಳಿ ಸೀರೆಗೆ 
ಸೂರ್ಯಕಾಂತಿಯ ಹೊಂಬಣ್ಣವು
ಇಳೆಯೆಂಬ ನೀರೆಗೆ 
ಅಚ್ಚ ಹಸಿರಿನ ಅಲಂಕಾರವು

©Kavya
ba7c3543acc28e80d875128801bb9094

Kavya

White ಯಾರಿಲ್ಲದ ಊರಲ್ಲಿ ಏಕಾಂತ ನನಗಿರಲಿ
ಯಾರೆಷ್ಟೇ ಹುಡುಕಿದರೂ ಆ ಊರು ಸಿಗದಿರಲಿ

©Kavya
loader
Home
Explore
Events
Notification
Profile