Nojoto: Largest Storytelling Platform
shrividya2818
  • 7Stories
  • 25Followers
  • 41Love
    0Views

Shri Vidya

Hard to understand

  • Popular
  • Latest
  • Video
dc299112e4eff6f2e2a7af4c2dfb126e

Shri Vidya

ತುಂಬಾ ಜ್ವರದಿಂದ ಮಲಗಿದ್ದ ನನಗೆ ಕಣ್ಣಿಂದ ಹರಿದು ಕಣ್ಣೀರು ಕೆನ್ನೆಯನ್ನ ಸವರಿತು, ಹಾ..ಜ್ವರದಿಂದ ತುಂಬಾ ಆಯಾಸವಾಗಿತ್ತು. ಅಷ್ಟು ಸುಸ್ತಾಗಿದ್ದರು ಕಣ್ಣಿಗೆ ಮಾತ್ರ ನಿದ್ದೆಯಿಲ್ಲದೇ ನನ್ನ ಮನಸ್ಸು ನನ್ನ ಹಳೆಯ ನೆನಪುಗಳನ್ನು ಮರುಕಳಿಸಿ ಭಾವುಕಳನಾಗಿಸಿ ತನ್ನ ಅಟ್ಟಹಾಸ ಮೆರಿದಿತ್ತು. ಹೌದು ಮನೆಯಲ್ಲಿ ಇದ್ದಾಗ ನನಗೆನಾದ್ದರು ಚಿಕ್ಕ ನೋವಾದರು ಸಹ ಸಹಿಸದ ನನ್ನ ಪ್ರೀತಿಯ ಅಪ್ಪ,ಅಮ್ಮ,ತಂಗಿಯ ಪ್ರೀತಿಯ ಮಡಿಲಲ್ಲಿ ನೋವಾದ ಅನುಭವವೇ ಇಲ್ಲ. ಹೂಂ  ಆ ದಿನ ನನಗೆ ಎಂದಿಗೂ ಮರೆಯಲು ಸಾಧ್ಯವೆಯಿಲ್ಲ, ಜ್ವರದಿಂದ ಮಲಗಿದ್ದ ನನಗೆ ಮಾತ್ರೆ ತಿಂದರೂ ಕಡಿಮೆಯಾಗಿರಲಿಲ್ಲ,ಆವಾಗ ನನ್ನ ತಂದೆ ತಾಯಿ ಮೂಖದಲ್ಲಿ ಹೆದರಿಕೆ ಇತ್ತು. ಅಮ್ಮ ಇಡೀ ರಾತ್ರಿ ನಿದ್ದೆಗೆಟ್ಟು  ನನ್ನ ಹಣೆಯ ಮೇಲೆ ತಣ್ಣೀರಿನ ಬಟ್ಟೆಯಿಟ್ಟು ಕಾಯುತ್ತಿದ್ದ ಸನ್ನಿವೇಶ ನನ್ನನು ಭಾವುಕಳನಾಗಿ ಮಾಡಿತು. ಯಾಕೆಂದರೆ ಈ ದಿನ ಜ್ವರ ಬಂದು ಬಿದ್ದಿದರು ಹೇಗಿದ್ದೀಯಾ ಅನ್ನುವ ದನಿ ಬಿಟ್ಟರೆ ಬೆಚ್ಚನೆಯ ಪ್ರೀತಿಯ ಮಡಿಲು ಇರಲಿಲ್ಲಾ. ತೀರ ಹತ್ತಿರ ಇದ್ದರು ಮನೆಯವರು ದೂರ ಆದ ಅನುಭವ ಮನಸ್ಸನ್ನು ಘಾಸಿ ಮಾಡಿತ್ತು. ಎಲ್ಲರು ಇದ್ದರು  ಎಲ್ಲರಿಂದ ದೂರವಿರುವ ನಾನು ಅದೃಷ್ಟವಂಚಿತೆ ಅನ್ನಿಸಿತ್ತು. ಕಣ್ಣೀರು ತನಗರಿವಿಲ್ಲದ್ದಂತೆ ದಿಂಬಿನ ಮಡಿಲು ಸೇರಿತ್ತು.

                                                                      ಶ್ರೀ
 ಪ್ರೀತಿಯ ಮಡಿಲು

                                                                      ಶ್ರೀ ಪ್ರೀತಿಯ ಮಡಿಲು

ಪ್ರೀತಿಯ ಮಡಿಲು

dc299112e4eff6f2e2a7af4c2dfb126e

Shri Vidya

ವಿಪರ್ಯಾಸ ಅನಿಸಿದ್ರು ಇದು ನಿಜ!!
ನಾವು ಅತಿಯಾಗಿ ಬೇರೆಯವರ ಭಾವನೆಗಳಿಗೆ ಬೆಲೆ ಕೊಡುವುವರಾಗಿದ್ರೆ, ನಮಗೆ ಕೊನೆಯಲ್ಲಿ ಅವರಿಂದ ಸಿಗುವ ಉಡುಗರೆ ಅಂದ್ರೆ ಒಂದು ಮೋಸ ಇಲ್ಲವೇ ನೋವು...

                              ಶ್ರೀ #ಭಾವನೆಗೆ ವಿದಾಯ#

#ಭಾವನೆಗೆ ವಿದಾಯ#

dc299112e4eff6f2e2a7af4c2dfb126e

Shri Vidya

Tunnel 
ನಿನ್ನ ನನ್ನ ಸ್ನೇಹ ಹುಟ್ಟಿದು ಯಾವಾಗ ನಾನಂತೂ  ಅರಿಯೇ
ಆದರೂ ನಮ್ಮಿಬ್ಬರ ಮಧ್ಯೆ ಅದೇ ಸಲಿಗೆ, ಅದೇ ನಗು,
 ಪ್ರೀತಿ...ತಮಾಷೆ ..
ಅದಕ್ಕೆ ಜೀವ ತುಂಬುವ ಮಾತಿನ ನಡುವೆ ಸೌಮ್ಯತೆ 
ವಿಷಯ ಇಲ್ಲದ ವಿಷಯಕ್ಕೆ ಪದಗಳ ಹುಡುಕಾಟವೇ
ನಾನೊಂದು ಅರಿಯೇ ...
ಆದರೆ ಸ್ನೇಹಕ್ಕೆ ಬೇಕು ಪರಿಶುದ್ಧ ಮನಸ್ಸಿನ ಪ್ರೀತಿಯ ಭಾವನೆ ..,
ನಿಜವಾಗಿ ನೀನು ಹೇಳು ಅದು ನಮ್ಮಲ್ಲಿ ಇಲ್ಲವೇ?

                                                         ಶ್ರೀ @ಸ್ನೇಹ@

@ಸ್ನೇಹ@ #Shayari

dc299112e4eff6f2e2a7af4c2dfb126e

Shri Vidya

ಓ... ಸೂರ್ಯ ದಿನ ಹುಟ್ಟಿ ದಿನ ಸಾಯುವ ನಿನ್ನ ಈ ದಿನಚರಿ ನನಗೆ ಸ್ಫೂರ್ತಿಯ ಸೆಲೆ...

                      ಶ್ರೀ #ಸ್ಫೂರ್ತಿ#

#ಸ್ಫೂರ್ತಿ# #Quote

dc299112e4eff6f2e2a7af4c2dfb126e

Shri Vidya

ನಗುವ ಕಣ್ಗಳ ಹಿಂದಿದೆ ಸಾವಿರಾರು ನೋವಿನ ಕಥೆ 
ಆದರೂ ತುಟಿ ನಗುತ್ತಿದೆ ತನ್ನ ನೋವು ಹೇಳಲಾಗದೆ.....

                                                 ಶ್ರೀ #ನಗುವ ನಯನ#

#ನಗುವ ನಯನ# #Shayari

dc299112e4eff6f2e2a7af4c2dfb126e

Shri Vidya

ನಿನ್ನವರು ಯಾರು ಇಲ್ಲ ಈ ಜಗದಲ್ಲಿ 
ಹುಟ್ಟುವಾಗ ಒಂಟಿ ಆಗಿ ಬಂದೆ 
ಸಾಯುವಾಗ ಒಬ್ಬಂಟಿ ಆಗಿ ಹೋಗುವೆ
ಹುಟ್ಟು ಸಾವಿನ ನಡುವೆ ಮಾಡಿದ  ಸಿಹಿ ಕಹಿ ಕ್ಷಣಗಳ ಹೊತ್ತು ಮಣ್ಣಾಗುವೆ...
ಇದುವೆ ನಮ್ಮ ಜೀವನ

                                        ಶ್ರೀ #ಜೀವನ#

#ಜೀವನ# #Quote

About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile