Find the Latest Status about friend with benefit mean from top creators only on Nojoto App. Also find trending photos & videos about, friend with benefit mean.
Creator Yash
Income & Insurance till 100 Age with Maturity Benefit 🥺Investment #insurance #Savings #Trending #viral life quotes #Life
read moreAmar Gudge
White 🌹ಎಂಥವನಿರಬೇಕ ಗೆಳೆಯ ಎಂಥವನಿರಬೇಕ 🌹 ಎಂಥವನಿರಬೇಕ ಗೆಳೆಯ ಎಂಥವನಿರಬೇಕ ಮೊಗವನು ನೋಡಿ ನೋವನು ಅರಿವ ಸಜ್ಜನನಿರಬೇಕ ಗೆಳೆಯ ಅಂಥವನಿರಬೇಕ ಕೈಯ ಚಾಚದೆ ಮನವನು ಓದಿ ನೆರವಾಗುವನಿರಬೇಕ ಗೆಳೆಯ ಅಂಥವನಿರಬೇಕ ಕುಚೇಲನ ಬಡತನ ಮನದಲೆ ಅರಿತ ಕೃಷ್ಣನಂತಿರಬೇಕ ಗೆಳೆಯ ಅಂಥವನಿರಬೇಕ ಸಾಯುವೆನೆಂದು ಅರಿತೂ ಕೂಡ ಕೌರವ ಪಕ್ಷದಿ ಯುದ್ಧವ ಮಾಡಿದ ಕರ್ಣನಂತಿರಬೇಕ ಗೆಳೆಯ ಅಂಥವನಿರಬೇಕ ಇಂತಹ ಗೆಳೆಯರು ಸಿಗುವುದೆ ಅಪೂರ್ವ ಒಳ್ಳೆಯ ಗೆಳೆಯರು ಸಿಗಲು ನಿಮಗೆ ಜೀವನ ಪಾವನ ಸುಖಮಯವಯ್ಯ ಗೆಳೆತನವೆಂಬುದು ಸ್ವರ್ಗದ ನಿಷ್ಕರ್ಷ ಭೂಮಿಯಲವರು ದೊರಕುವರಯ್ಯ ಎಂಥವನಿರಬೇಕ ಗೆಳೆಯ ಎಂಥವನಿರಬೇಕ// ©Amar Gudge #Friend
Vikas Yadav
आंखे बंद करके भरोसा कर सकता हूं, ऐसा परम मित्र है मेरे पास..!!❣️ —Vकास । ©Vikas Yadav #Friend
Chellam Subhash
White a friend is some one who knows all about you and still loves you - elbert hubbard ©Chellam Subhash # friend
# friend #Love
read more