Find the Best darling_i_write_4_u Shayari, Status, Quotes from top creators only on Nojoto App. Also find trending photos & videos about darling movie images with love quotes, love quotes for darling in shayari, i love you my darling poem, oh my darling i love you, i love you darling,
ರಂಜಿತಾ ಸೋಮಶೇಖರ್ ❤️
ಕಂಗಳಿವು ಕಣ್ಮುಚ್ಚದೆ ಜಪಿಸುತಿದೆ ನಿನ್ನನ್ನು ನನ್ನೆನಿಯನೇ ಕಣ್ಮುಚ್ಚುವ ಕೊನೆ ಘಳಿಗೆಯವರೆಗೂ ನೀ ಕಾಪಾಡಲೇಬೇಕಿದೆ ನನ್ನನ್ನು ❤️ Pc : Pinterest 😍 can collab ❤️ ಹಗಲಿರುಳು ನಿನ್ನದೇ ಕನವರಿಕೆ..! ಎಡಬಿಡದೆ ಕಾಡುತಿದೆ ನನ್ನೀ ಜೀವಕೆ ❤️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #youandmetogether #togetherforever #soulmates #darling_i_write_4_u #madeforeachother
Pc : Pinterest 😍 can collab ❤️ ಹಗಲಿರುಳು ನಿನ್ನದೇ ಕನವರಿಕೆ..! ಎಡಬಿಡದೆ ಕಾಡುತಿದೆ ನನ್ನೀ ಜೀವಕೆ ❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #youandmetogether #togetherforever #SoulMates #darling_i_write_4_u #madeforeachother
read moreರಂಜಿತಾ ಸೋಮಶೇಖರ್ ❤️
ನನ್ನ ೧೩೦೦ ನೇ ಬರಹ ಒಲವಿನೂರಿನ ಕಲ್ಪನೆಯ ಮುದ್ದು ಮಹಾರಾಜನಿಗೆ ಮೀಸಲು ❤️ {ಅಡಿಬರಹದತ್ತ ಕಣ್ಣುಹಾಯಿಸಿ} ನನ್ನ ೧೩೦೦ನೇ ಬರಹ ಒಲವಿನರಸನಿಗಾಗಿ 💓 ಮೀಸಲು 🌹🌹🌹 Pc : Pinterest 🤩 #ranjuಗೊಂಬೆ_ಹಿತನುಡಿಗಳು #yqjogi #yqkannada #loveforever #soulmate #togetherforever #hearttoheart #darling_i_write_4_u ಅವನೆನ್ನ ಕನಸಿನ ರಾಜಕುಮಾರ..! 💝 ನನ್ನೊಲವೇ ಅವನಿಗೆ ಚಂದದ ಅಲಂಕಾರ
ನನ್ನ ೧೩೦೦ನೇ ಬರಹ ಒಲವಿನರಸನಿಗಾಗಿ 💓 ಮೀಸಲು 🌹🌹🌹 Pc : Pinterest 🤩 ranjuಗೊಂಬೆ_ಹಿತನುಡಿಗಳು #yqjogi #yqkannada #loveforever #soulmate #togetherforever #hearttoheart #darling_i_write_4_u ಅವನೆನ್ನ ಕನಸಿನ ರಾಜಕುಮಾರ..! 💝 ನನ್ನೊಲವೇ ಅವನಿಗೆ ಚಂದದ ಅಲಂಕಾರ
read moreರಂಜಿತಾ ಸೋಮಶೇಖರ್ ❤️
ನನ್ಮಗಂದ್ ಈ YQ*ಗೆ ಕೊಡೋ ಅರ್ಧದಷ್ಟು ಟೈಮ್ ನನ್ future ಮನೆದೇವ್ರು ಆಗೋವ್ನಿಗೆ ಕೊಟ್ಟಿದ್ರೆ ಇಷ್ಟೋತ್ತಿಗಾಗ್ಲೇ ಹಳೆ ತಾಜ್*ಮಹಲ್ನಾ ಡೆಮಾಲಿಶ್ ಮಾಡ್ಸಿ ಮತ್ತೇ ನಂಗಾಗಿ ಹೊಸದಾಗಿ ರೀನೋವೇಶನ್ನೇ ಮಾಡಿಸ್ಬಿಡ್ತಿದ್ನೇನೋ ♥️ ಸುಮ್ನೆ ತಮಾಷೆಗೆ 😜😅 ಸಿನಿಮಾಗ್ರಾಫ್ಗಳ ಮಹಿಮೆ 😍♥️ #cinemagraph #cinemagraph_ಕನ್ನಡ #cinemagraphlove #loveforyou #soulmates #darling_i_write_4_u #ranjuಗೊಂಬೆ_ಹಿತನುಡಿಗಳು
ಸುಮ್ನೆ ತಮಾಷೆಗೆ 😜😅 ಸಿನಿಮಾಗ್ರಾಫ್ಗಳ ಮಹಿಮೆ 😍♥️ #cinemagraph cinemagraph_ಕನ್ನಡ #cinemagraphlove #loveforyou #SoulMates #darling_i_write_4_u ranjuಗೊಂಬೆ_ಹಿತನುಡಿಗಳು
read moreರಂಜಿತಾ ಸೋಮಶೇಖರ್ ❤️
ಒಪ್ಪಂದವಿಲ್ಲದೆ ನನ್ನೊಲವನು ಒಪ್ಪ ಓರಣವಾಗಿ ಒಲವಿನರಸನಿಗೆ ಉಡುಗೊರೆಯಾಗಿ ನೀಡ ಬಯಸಿಹೆನು ಒಲ್ಲದ ಮುನಿಸ ತೋರದೆ ಒಪ್ಪಿಬಿಡು ಒಲವಧಾರೆಯ ಒಲವ ಸಂಕೇತವಾಗಿ ನಿನಗೆ ಒಪ್ಪಿಸುವೆನು ಒಲವಿನೊಡೆಯನೇ ♥️ Pc : Pinterest ಹೃದಯವಾಸಿಯೇ ನಾ ಕಾದಿರುವೆ ನಿನಗಾಗಿಯೇ ♥️ #yqjogi #yqkannada #yqlove #ranjuಗೊಂಬೆ #loveforever#soulmates #darling_i_write_4_u #happinessisbeingwithyou
Pc : Pinterest ಹೃದಯವಾಸಿಯೇ ನಾ ಕಾದಿರುವೆ ನಿನಗಾಗಿಯೇ ♥️ #yqjogi #yqkannada #yqlove ranjuಗೊಂಬೆ #loveforever#SoulMates #darling_i_write_4_u #happinessisbeingwithyou
read moreರಂಜಿತಾ ಸೋಮಶೇಖರ್ ❤️
ಮನದ ನೋವೆಲ್ಲಾ ಆವಿಯಾಗಿ ಮನದಲೇ ಮಡುಗಟ್ಟಿ ಮಳೆಯಾಗಿ ಸುರಿಯಲದು ಅಣಿಯಾಗುತಿದೆ ಬರುವೆಯಾ ಕೊಡೆ ಹಿಡಿದು ನೀನೊಮ್ಮೆ ಕಾದಿಹೆ ನಲ್ಲನೆ ಸೆರೆಯಾಗಿಸು ನಿನ್ನಲಿ ನನ್ನನೊಮ್ಮೆ ಬಸವಳಿದ ಭಾವನೆಗಳು ಬಯಸಿದೆ ನಿನ್ನ ಬರುವಿಕೆಯ ನೊಂದ ಮನಕೆ ಇನ್ನಾದರೂ ಆಸರೆಯ ಸೆಲೆಯಾಗುವೆಯ ಪ್ರೀತಿಯ ತುಂತುರು ಮಳೆಹನಿ ಸುರಿಸಿ ಮನದ ನೋವಿಗೆ ತಂಪೆರೆವೆಯ ಗೆಳೆಯ ಗೆಳತಿಯ ಮೊರೆಯ ಆಲಿಸೆಯ ♥️ Pc : Pinterest ಆಲಿಸು ಓಹ್ ಹೃದಯವಾಸಿಯೇ ನಿನ್ನ ಬರುವಿಕೆಗೆ ನಾ ಶಬರಿಯಂತೆ ಕಾದಿರುವೆ ♥️ #yqjogi #yqkannada #yqlove #ranjuಗೊಂಬೆ #soulmate #dreamstreasured #happiness_waiting_to_get_showered #darling_i_write_4_u
Pc : Pinterest ಆಲಿಸು ಓಹ್ ಹೃದಯವಾಸಿಯೇ ನಿನ್ನ ಬರುವಿಕೆಗೆ ನಾ ಶಬರಿಯಂತೆ ಕಾದಿರುವೆ ♥️ #yqjogi #yqkannada #yqlove ranjuಗೊಂಬೆ #soulmate #dreamstreasured #happiness_waiting_to_get_showered #darling_i_write_4_u
read moreರಂಜಿತಾ ಸೋಮಶೇಖರ್ ❤️
ತಾಜಮಹಲ್ ಕಟ್ಟೋ ರೇಂಜ್ಗೆ ನಿನ್ಗೆ ಆಸ್ತಿ ಇಲ್ಲಾಂದ್ರೂ ಪರ್ವಾಗಿಲ್ಲ, ಹೃದಯದರಮನೆಯ ಗೂಡಿಗೆ ಪ್ರೀತಿ ಅನ್ನೋ ಬಾಡಿಗೆ ಕಟ್ಟೋಷ್ಟು ಪ್ರೀತಿ ನಿನ್ ಮನ್ಸಲ್ಲಿದ್ರೆ ಸಾಕೋ ಹುಡ್ಗ ♥️ Pc : Pinterest ನಿನ್ನ ಪ್ರೀತಿಯೊಂದೇ ಸಾಕು ಈ ಜನ್ಮಕೆ ♥️ #yqjogi #yqkannadaquotes #yqlovestory #dreamstreasured #loveyouforever #soulmate #darling_i_write_4_u #happinessisbeingwithyou
Pc : Pinterest ನಿನ್ನ ಪ್ರೀತಿಯೊಂದೇ ಸಾಕು ಈ ಜನ್ಮಕೆ ♥️ #yqjogi #yqkannadaquotes #yqlovestory #dreamstreasured #loveyouforever #soulmate #darling_i_write_4_u #happinessisbeingwithyou
read moreರಂಜಿತಾ ಸೋಮಶೇಖರ್ ❤️
ಹುಸಿ ಕೋಪವ ತೋರಲು ನೆಪದಾ ಕೊರತೆ ಇದೆ ಮುದ್ದು ಮಾಡುತ ಕೀಟಲೆ ಮಾಡುವ ಆ ನಿನ್ನ ಪರಿಗೆ ತನುವಿದು ಹಕ್ಕಿಯಂತೆ ನಿನ್ನ ಹೃದಯದಂಗಳದಿ ಹಾರಾಡಿದೆ ನಿನ್ನೊಲವಲೇ ತೇಲಾಡಿದೆ ❤️ Pc : Pinterest ಹೃದಯದೊಡೆಯ ❤️ #yqjogi #yqlovestory #yqcouples #darling_i_write_4_u #dearestone #mylifeline #myhappinessliesinu #mysoulmate
Pc : Pinterest ಹೃದಯದೊಡೆಯ ❤️ #yqjogi #yqlovestory #yqcouples #darling_i_write_4_u #dearestone #mylifeline #myhappinessliesinu #mysoulmate
read moreರಂಜಿತಾ ಸೋಮಶೇಖರ್ ❤️
ಸಕಲ ಅಸ್ಟೈಶ್ವರ್ಯವ ತಂದೆನ್ನ ಮುಂದಿತ್ತರೂ ನನ್ನವನ ಒಲವ ಸಾಂಗತ್ಯಕ್ಕದು ಸರಿದೂಗದು ♥️ Pc : Pinterest ನನ್ನವನೇ ಎನಗೆ ಅಸ್ಟೈಶ್ವರ್ಯಕ್ಕಿಂತಲೂ ಮಿಗಿಲು ❤️ #yqjogi #yqjogi_feelings #yqkannadaquotes #heartbeatsforyou #dearlove #lovebirds #couplediaries #darling_i_write_4_u
Pc : Pinterest ನನ್ನವನೇ ಎನಗೆ ಅಸ್ಟೈಶ್ವರ್ಯಕ್ಕಿಂತಲೂ ಮಿಗಿಲು ❤️ #yqjogi #yqjogi_feelings #yqkannadaquotes #heartbeatsforyou #dearlove #lovebirds #couplediaries #darling_i_write_4_u
read moreರಂಜಿತಾ ಸೋಮಶೇಖರ್ ❤️
ಸ್ವಪ್ನಗಳ ಸೆಲೆಯಿದು ಸೊರಗದಿರು ಸಖ ಸಪ್ತಪದಿಯ ಸುಳಿಯಲಿ ಸೇರಿದರೊಮ್ಮೆ ಸುಳಿಯದು ಸೊರಗುವೆನೆಂಬ ಸಂದೇಹ ❤️ Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou loveforlife #darling_i_write_4_u #dearestlove #heartspeaks #loveisintheair #YourQuoteAndMine Collaborating with Ranju ಗೊಂಬೆ Collaborating with ರಾಜು ಕೆ 🅿🆁🅸🅽🅲🅴
Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou loveforlife #darling_i_write_4_u #dearestlove #heartspeaks #loveisintheair #YourQuoteAndMine Collaborating with Ranju ಗೊಂಬೆ Collaborating with ರಾಜು ಕೆ 🅿🆁🅸🅽🅲🅴
read moreರಂಜಿತಾ ಸೋಮಶೇಖರ್ ❤️
ಸುಂದರ ಸ್ವಪ್ನಗಳಲಿ, ಸೆರೆಯಾಗಿಸಿದ, ಸೊಗಸುಗಾರ.. ಸೇರಿ ಸಾಗೋಣ, ಸೂರೆಯಾಗಿಸುವ, ಸ್ವಪ್ನಗಳ ಸಂತೆಯಲಿ.. ಸದ್ದಿಲ್ಲದೇ ಸೇರೋಣ, ಸಪ್ತಪದಿಯ ಸೆಲೆಯಲಿ ❤️ Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou #loveforlife #darling_i_write_4_u #dearestlove #heartspeaks #loveisintheair
Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou #loveforlife #darling_i_write_4_u #dearestlove #heartspeaks #loveisintheair
read more