Nojoto: Largest Storytelling Platform

Best pokedby Shayari, Status, Quotes, Stories

Find the Best pokedby Shayari, Status, Quotes from top creators only on Nojoto App. Also find trending photos & videos about poked you meaning in marathi, pok full form in hindi, poke meaning in hindi 33100, poke meaning in hindi, pok meaning in hindi,

  • 1 Followers
  • 4 Stories

ಸಪ್ತಸ್ವರ

#pokedby #Daksha ದಕ್ಷ ಅಕ್ಕಾ ಥಾಂಕ್ಸ್ ಫಾರ್ ಯುವರ್ ಪೋಕಿಂಗ್..😍😍 #ಕನ್ನಡ_ಬರಹಗಳು #ಕನ್ನಡಸಾಹಿತ್ಯ

read more
ಅಸಮರ್ಥಳು ನಾನು ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರಿಸಲು, 
ಒಂಚೂರು ನಾ ಮೌನಿ ನಿನ್ನೆಲ್ಲ ಮಾತುಗಳಿಗೆ. ಬರೀ ಕೇಳಿ ಅನುಭವಿಸುವೆ ಹೇಳಲೇನು ಇರದಾಗ.ನೆನೆದಾಗಲೆಲ್ಲ 
ಕಂಡರು ಕಾಣದಂತೆ ತುಟಿಮೇಲೆ ಮೂಡುವ ನಗುವಿಗೆ 
ಕಾರಣ ಹುಡುಕಲೇನು.ಕಳೆದ ಕ್ಷಣಗಳು ನೆನಪಿನ ಖಜಾನೆಯಿಂದೊರಬಂದು  ತೇಲಾಡುತಿವೆ ಹೃದಯಂಗಳದಲಿ. ಎಲ್ಲವೂ ವೀಕ್ಷಿಸಿ ಒಟ್ಟಿಗೆ ಕೂಡಿಸಿ ನೋಡಿದರು ಏನು ಅರ್ಥವಾಗುತ್ತಿಲ್ಲ, ಅರ್ಥವಾಗದಿದ್ದರು ಬಲು ಅರ್ಥವಿರುವ 
ಎರಡಕ್ಷರ ಗೀಚುತಿದೆ .ಬಂದೋಮ್ಮೆ ಅರ್ಥೈಯಿಸುವೆಯೇನು 
ಅರ್ಥ ಅನರ್ಥ ಎಂದು ಅರ್ಥೈಸಿಕೊಳ್ಳುವ ಮುನ್ನ.. #pokedby #daksha 
ದಕ್ಷ ಅಕ್ಕಾ ಥಾಂಕ್ಸ್ ಫಾರ್  ಯುವರ್ ಪೋಕಿಂಗ್..😍😍
#ಕನ್ನಡ_ಬರಹಗಳು
#ಕನ್ನಡಸಾಹಿತ್ಯ

ಸಪ್ತಸ್ವರ

ಕೇವಲ ವೀಕ್ಷಕನಾಗಿ. #ಅಸಹಾಯಕ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #pokedby #ಶಿವಸೂರ್ಯ Tq ಅಣ್ಣಾ poke ಮಾಡಿದಕ್ಕೆ🤝😊💐

read more
ಕಣ್ಣುಗಳು  ಇದ್ರು ಕುರುಡು ಅಂತ ನಟನೆ ಮಾಡೋದ್ರಲ್ಲಿ
ತುಂಬಾ ಮುಂದಾಗತಿದ್ವು ,ಹೃದಯ ಒಡೆಯೋ ಘಟನೆ ಮುಂದೆ ನಡಿತಿದ್ರು ಏನು ತಿಳದಿಲ್ಲ ಅಂತ ದಂಗಾಗಿ ಕುತಿತ್ತು . ಎದೆಲಿ ದಿಗಿಲು ಬುಗಿಲು ಎಲ್ಲ ಶುರುವಾದ್ರೂ  ನನ್ನವರಿಗೆ  ಧೈರ್ಯ ತುಂಬಬೇಕು ಅಂತ ನಿರ್ಧಾರ ಮಾಡಿದ್ರು ಮತ್ತೆ ಅದೇನೋ ಆಸೆಗಳು ನಿರಾಸೆ ಆದ್ವು ಅನ್ನೋದಕ್ಕಿಂತ  ಅಸಹಾಯಕ ಆದೆ ಅಂತ ಕುಂದು ಹೋಗಿತ್ತು.. ಕೇವಲ ವೀಕ್ಷಕನಾಗಿ.

#ಅಸಹಾಯಕ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#pokedby #ಶಿವಸೂರ್ಯ 
Tq ಅಣ್ಣಾ poke ಮಾಡಿದಕ್ಕೆ🤝😊💐

ಸಪ್ತಸ್ವರ

✍️.. #ಕನ್ನಡಬರಹ #pokedby #ದುರ್ಗದಮುತ್ತು Tq ವಿನಯ್ ಅವ್ರೆ..🤝

read more
ಮರುಗಿದೆ ಜೀವ ಮನದೊಳಗೆ ಸಮಯ ತಂದೊಡ್ಡುವ ಯೋಚನೆಗಳೊಳಗೆ ಕಾಲ ಹರಣವಾಗುತ್ತಿದೆ  ಕಾಯುವವನೆ ನಿನ್ನಾಟ ನನಗೆ ತಿಳಿಯದೆಂದು ಹೇಳುವುದರಲ್ಲಿ. ಎಲ್ಲ ಆಸೆಗಳ ಮೂಟೆ ಕಟ್ಟಿ ಬಂಡಿಯಲೊತ್ತೊಯ್ದು ಕೆರೆಯಲ್ಲಿ ಹಾಕಿ ಮತ್ತೆ ಕೈಗೆ ಸಿಗದಂತೆ ಕೊಚ್ಚಿಕೊಂಡೋಗು ಎಂದು ತಿರುಗಿ ನೋಡದೆ ಬರಬೇಕು. ಈ ಕ್ಷಣಗಳು ಈ ಭಾವಗಳು ನಮ್ಮದಲ್ಲ ಎನ್ನುವ ಕಟು ಮನಸ್ಸಿನಿಂದ. ಮತ್ತೆ ಮೂಡಿಸಬೇಕು  ಮುಖದಲ್ಲಿ ಸಣ್ಣ ನಗುವ ಎಲ್ಲವೂ ಕ್ಷೇಮ ಎಂದು ಸಂದೇಶ ಸಾರುವ ದೃಷ್ಟಿಯಲ್ಲಿ.

 ✍️..
#ಕನ್ನಡಬರಹ 
#pokedby #ದುರ್ಗದಮುತ್ತು 
Tq ವಿನಯ್ ಅವ್ರೆ..🤝

ಸಪ್ತಸ್ವರ

✍️ #pokedby #ದುರ್ಗದಮುತ್ತು ಥಾಂಕ್ಯು ವಿನಯ್ ಅವ್ರೆ poke ಮಾಡಿದಕ್ಕೆ 🤝.. ಎಕ್ಸಾಮ್ಸ್ ಹತ್ತಿರ ಇರೋದರಿಂದ ಬರಿಯೋದಕ್ಕೆ ಸ್ವಲ್ಪ ಆಗತಿಲ್ಲ ಅವಾಗ ಅವಾಗ ಬರಿಯೋದಕ್ಕೆ ಬರತೀನಿ ಥಾಂಕ್ಯು ಸೋ ಮುಚ್..😍😍🤝

read more
ಅಬ್ಬರದಿಂದ  ಬಂದಮಾತುಗಳು
ತಬ್ಬಿಬ್ಬಾಗಿ ನಿಂತವು ಆ ಮೌನದೆದರು..!

ನನ್ನೆಲ್ಲ ಭಾವನೆಗಳು ಸೆರೆಯಾದವು
ನಿನ್ನೊಲವ ಕಿರು ನೋಟದೆದುರು..! ✍️
#pokedby 
#ದುರ್ಗದಮುತ್ತು 
ಥಾಂಕ್ಯು ವಿನಯ್ ಅವ್ರೆ  poke ಮಾಡಿದಕ್ಕೆ 🤝.. ಎಕ್ಸಾಮ್ಸ್ ಹತ್ತಿರ ಇರೋದರಿಂದ ಬರಿಯೋದಕ್ಕೆ ಸ್ವಲ್ಪ ಆಗತಿಲ್ಲ ಅವಾಗ ಅವಾಗ ಬರಿಯೋದಕ್ಕೆ  ಬರತೀನಿ ಥಾಂಕ್ಯು ಸೋ ಮುಚ್..😍😍🤝


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile