Nojoto: Largest Storytelling Platform

Best Ramesh Shayari, Status, Quotes, Stories

Find the Best Ramesh Shayari, Status, Quotes from top creators only on Nojoto App. Also find trending photos & videos about weekend with ramesh season 3, weekend with ramesh season 3 22200, weekend with ramesh 3 590, zee kannada weekend with ramesh, weekend with ramesh darshan 1600,

  • 27 Followers
  • 483 Stories

Nisarga

#Telephone gelathi #Ramesh arvind songsninna Kanda mele kannu #Love

read more

A B KICHCHA

Ramesh Kumar

Dr Anapu

#yqjogi#yqkannada#Ramesh h#ಹೊಲ#ಬಿತ್ತು#ಹಸಿವು #YourQuoteAndMine Collaborating with Ramesh Hadapad

read more
ಹದ ಬಿದ್ದರೆನಯ್ಯ
ಬಿತ್ತಲು ಬೀಜಗಳಿಲ್ಲ
ನೆರೆ ಬಂದು ಕೊಚ್ಚಿ ಹೋಯ್ತಲ್ಲ

ಹಸಿವೆಂದರೆ ಹೇಗಯ್ಯ
ತಿನ್ನಲು ಏನು ಇಲ್ಲವಯ್ಯ
ಬೇಡಿ ತಿನ್ನಲು ಸ್ವಾಭಿಮಾನ ಕಾಡುವುದಯ್ಯ
 #yqjogi#yqkannada#ramesh h#ಹೊಲ#ಬಿತ್ತು#ಹಸಿವು #YourQuoteAndMine
Collaborating with Ramesh Hadapad

Just_NoW_Rahul kanoujia

ರಮೇಶ್ ಹಡಪದ

ಮನದೂರಿನ ಪೋಸ್ಟ್ ಆಫೀಸ್ #yqjogi#yqkannada#Ramesh h

read more
ಸರಿದು ಸಮಾಧಿಯಾದವು 
ನಮ್ಮಯ ಭಾವಗಳು

ಅಂಚೆಯಣ್ಣನ ಕಾಯುವಿಕೆ
ಮುಂಚೆಯಂತಿಲ್ಲೀಗ
ಭಾವಕ್ಕೂ ಪೆಟ್ಟಿಗೆಗೂ 
ಈಗ ಬಿದ್ದಿದ್ದೂ ಬರೀ ಬೀಗ

ಓಲೆಯ ಗೀಚಿ ಪೆಟ್ಟಿಗೆಗೆ ಹಾಕಿ
ಕ್ಷೇಮ ಕೇಳುವ ದಿನಗಳಿಗೆ
ಆಧುನಿಕತೆಯೆಂಬ ಕ್ಷಾಮಾವರಿಸಿ
ಜಾಲತಾಣವೆಂಬ ಮಾರ್ಜಾಲದೊಳಗೆ 
ಜಾರಿ ಹೋದವು..

 ಮನದೂರಿನ ಪೋಸ್ಟ್ ಆಫೀಸ್ #yqjogi#yqkannada#ramesh h

ರಮೇಶ್ ಹಡಪದ

ಗುರುರಾಜ ಮುರ್ಡಿ ಮಠ ಅವರ ಬರಹದ ಪ್ರೇರಣೆ #yqjogi#yqkannada#Ramesh nh

read more
ಎಂದೂ ಸಹಿಸೇನು
ನಿನ್ನ ಅನಧಿಕೃತ ಗೈರು ಹಾಜರಿಯ
ಒಲವ ಪರಿವಿಡಿಯ ಹೊರತು
ಹರಿಯ ಬೇಕಿದೆ ಖುಷಿ ಝರಿಯ.. ಗುರುರಾಜ ಮುರ್ಡಿ ಮಠ ಅವರ ಬರಹದ ಪ್ರೇರಣೆ #yqjogi#yqkannada#ramesh nh

ರಮೇಶ್ ಹಡಪದ

ಬದುಕಿನ ಸಮಸ್ಯೆ ಕ್ಷಣಿಕ#ಮರೆತು ಮುನ್ನಡೆ #yqjogi#yqkannada#Ramesh nh

read more
ಹೌದು ಅಂಗೈ ಹುಣ್ಣಿಗೂ ಕನ್ನಡಿ ಹಿಡಿದಿದ್ದೇವೆ
ಸಣ್ಣ ಸಮಸ್ಯೆಗೆ ಸುಣ್ಣ ಬಳಿದು ಬಣ್ಣ ಹಾಕಿ
ಸಾಸಿವೆಯಷ್ಟು ಸುಖ ಪಡೆಯದೇ ಸಾವನ್ನು ಸ್ಮರಿಸಿದ್ದೇವೆ
ಬದುಕಿನ ಖುಷಿಗೆ ಮೊಳೆ ಹೊಡೆದು ಸಂದಕದಲ್ಲಿ ಇರಿಸಿದ್ದೇವೆ.. ಬದುಕಿನ ಸಮಸ್ಯೆ ಕ್ಷಣಿಕ#ಮರೆತು ಮುನ್ನಡೆ #yqjogi#yqkannada#ramesh nh

ರಮೇಶ್ ಹಡಪದ

ನಕ್ಕು ನಗೆಯುಕ್ಕಿಸಬೇಕು #yqjogi#yqkannada#Ramesh h

read more
ನೀ ನನ್ನೊಳಗೆ ಮೊಳಕೆಯೊಡಿಸಬೇಡ ಇನ್ನೆಂದೂ ಆಸೆ
ಅತ್ತು ಮಲಗುವುದರಲ್ಲಿ ನಾನಿನ್ನೂ ಕೂಸೆ..

ಎಷ್ಟು ಯುಗವಾದರೂ ಸರಿ 
ನಾ ನಕ್ಕು ನಗೆಯುಕ್ಕಿಸಬೇಕು

ಅಳುವಿಗೆ ಆಳಾಗದೆ ನೋವಿಗೂ ತುಂಡಾಗದೆ
ನಾನದಕ್ಕೆ ಮಣ್ಣು ಮುಕ್ಕಿಸಬೇಕು.
 ನಕ್ಕು ನಗೆಯುಕ್ಕಿಸಬೇಕು #yqjogi#yqkannada#ramesh h

ರಮೇಶ್ ಹಡಪದ

ಶುಭೋದಯ #yqjogi#yqkannada#Ramesh h

read more
ಅವರರಿವರ ಮೆಚ್ಚಿಸುವ ಬರದಲ್ಲಿ
ಅವಮಾನ ಅವಸಾನದಡೆಗೆ ಸಾಗಿ
ಸ್ವಾಭಿಮಾನವ ಕಚ್ಚದಂತಿರಲಿ
ಜನ ಮೆಚ್ಚುವ ಜೊತೆಗೆ
ಮನ ಮೆಚ್ಚುವಂತಿರಲಿ.. ಶುಭೋದಯ #yqjogi#yqkannada#ramesh h
loader
Home
Explore
Events
Notification
Profile