ವಿಪರ್ಯಾಸ ಅನಿಸಿದ್ರು ಇದು ನಿಜ!! ನಾವು ಅತಿಯಾಗಿ ಬೇರೆಯವರ ಭಾವನೆಗಳಿಗೆ ಬೆಲೆ ಕೊಡುವುವರಾಗಿದ್ರೆ, ನಮಗೆ ಕೊನೆಯಲ್ಲಿ ಅವರಿಂದ ಸಿಗುವ ಉಡುಗರೆ ಅಂದ್ರೆ ಒಂದು ಮೋಸ ಇಲ್ಲವೇ ನೋವು... ಶ್ರೀ #ಭಾವನೆಗೆ ವಿದಾಯ#