Nojoto: Largest Storytelling Platform

ಬದುಕುವುದಾದರೆ ಹೀಗೆ ಬದುಕಿ ಯಾರ ಮನಸ್ಸನು ನೋಯಿಸದಂತೆ ಯ

ಬದುಕುವುದಾದರೆ ಹೀಗೆ ಬದುಕಿ
 ಯಾರ ಮನಸ್ಸನು ನೋಯಿಸದಂತೆ 
 ಯಾರ ಕನಸ ಒಡೆಯದಂತೆ
  ಯಾರ ಬಾಳಿಗೆ ಘಾಸಿಯಾಗದಂತೆ
  ಯಾರ ಆತ್ಮ ಗೌರವಕ್ಕೆ ಚ್ಯುತಿಯಾಗದಂತೆ 
  ಇಲ್ಲವಾದರೆ ಮೌನವಾಗಿದ್ದು ಬಿಡಿ 
  ಯಾರ ತಂಟೆಗೂ ಹೋಗದಂತೆ.....
                 ಪಾರ್ವತಿ ಎಸ್.ಕಂಬಳಿ

©PARVATI KAMBLI
  #womanequality