Find the Best ಕಾವ್ಯ Shayari, Status, Quotes from top creators only on Gokahani App. Also find trending photos & videos aboutಕಾವ್ಯ, ಶಿವಕಾವ್ಯ, ಪ್ರೇಮಕಾವ್ಯ, ಎರಡುಸಾಲಿನಲ್ಲಿಕಾವ್ಯ, ಶೃಂಗಾರ_ಕಾವ್ಯ,
Anonymous
White A Real Boyfriend • Calls you for nothing. • Text you all the time. • Wants to see you. • Gets jealous. • Is overprotective. • Cares about you. ©Anonymous #love_shayari #kaku2004 #Nojoto Gyanendra Kumar Pandey Jyotilata Parida angel rai Miss Shalini Mukesh Poonia
#love_shayari #kaku2004 Gyanendra Kumar Pandey Jyotilata Parida angel rai Miss Shalini Mukesh Poonia
read moreArpana Murthy
White ಕೆಲವೊಮ್ಮೆ ಅದ್ಭುತಗಳು ಘಟಿಸಿಬಿಡುತ್ತವೆ ಎಂದು ಕೇಳಿದ್ದೆನಷ್ಟೇ, ಬೀದಿಯ ತಿರುವಿನಲ್ಲಿ ಅವನು ಎದುರಾದ. © Arpana Murthy
Lakumikanda Mukunda
ಇವನು ತುಂಬಾ ಚೂಟಿ ಅವಳೋ ಕ್ಯೂಟಿ.. ಶುರು ಸಂಸಾರದ ಡ್ಯೂಟಿ.. ಒಲವಿಗಾರು ಸಾಟಿ..? ಹರಿಣಕಂಗಳ ಚೆಲುವೆಗೆ ಚೆಲುವನಾದ ಬೇಟಿ ಸಹನಾಳ ಬದುಕಲ್ಲಿಗ ಒಲವ ಕಿರಣಗಳ ನಾಟಿ.. ಜೋಡಿಯಾದ ಜೀವಗಳ ಪಾಡಿಗೆ ಬಿದ್ದ ಕನಸು ಸದಾ ಹಣ್ಣಾಗಲಿ ಮನಸು ಸವಿ ಬಾಳಿನ ಸೊಗಸು.. ಆಕೆ ಚೆಂದ್ರಿಕೆಯಾದರೆ ಇವ ಬೆಳದಿಂಗಳು.. ಸದಾ ಸಪ್ನಗಳವತರಿಸಲಿ ತನಿಯಲಿ ಮನಸುಗಳು.. ಒಲವಿರಲಿ ಗೆಲುವಿರಲಿ ಚೆಲುವಾದ ಬಾಳಲ್ಲಿ.. ಬಲವಿರಲಿ ಚಲವಿರಲಿ ಪ್ರೀತಿಯ ಗೂಡಲ್ಲಿ.. ©Lakumikanda Mukunda #ಸಹನಾ #ಕಿರಣ #ಲಕುಮಿಕಂದ #ಒಲವು
#ಸಹನಾ #ಕಿರಣ #ಲಕುಮಿಕಂದ #ಒಲವು
read more