White ನೆನಪಿನಾಚೆಗೂ ಸನಿಹ ನೀನು, ಸಾವಿನಾಚೆಗೂ ಸೆಳೆತ ನೀನು, ಕಣ್ಣತುಂಬಿರೋ ಕನಸೇ ನೀನು, ಮೌನದೊಳಗೂ ಬೆರೆತೆ ನೀನು, ಬೆಳದಿಂಗಳ ಅಂದವೇ ನೀನು, ಮನದಿ ಉಕ್ಕುವ ಅಲೆಯೇ ನೀನು, ನಿನ್ನ ದೂರ ಮಾಡಿ ಹೇಗಿರಲೀ ನಾನು... ©DreamBeliever321 #GoodNight #HeartTouching #Life #Love #motivatation