Nojoto: Largest Storytelling Platform

White ಪರಿಸ್ಥಿತಿ ಮನಸ್ಥಿತಿ ಏನೇ ಇರಲಿ, ಮೊದಲು ಸಂತೋಷವಾಗ

White ಪರಿಸ್ಥಿತಿ ಮನಸ್ಥಿತಿ ಏನೇ ಇರಲಿ, 
ಮೊದಲು ಸಂತೋಷವಾಗಿರುವುದು 
ಪ್ರತಿಯೊಬ್ಬ ಮನುಜನ ಹಕ್ಕು.
ಸ್ಥಿತಪ್ರಜ್ಞೆಯ ಆತ್ಮವಿಶ್ವಾಸವಿದ್ದರೆ 
ಇಡೀ ಜಗತ್ತಿಗೆ ನಮ್ಮನು 
ಅಸುಖಿಯಾಗಿಸಲು ಸಾಧ್ಯವಾಗುವುದಿಲ್ಲ..

©PARVATI KAMBLI
  #summer_vacation