Nojoto: Largest Storytelling Platform

ಕೆಲವೊಮ್ಮೆ ನಮ್ಮ ಕೈ ಮೀರಿದ   ಘಟನೆಗಳು ನಡೆದು ಹೋಗುತ್ತದೆ

ಕೆಲವೊಮ್ಮೆ ನಮ್ಮ ಕೈ ಮೀರಿದ 

 ಘಟನೆಗಳು ನಡೆದು ಹೋಗುತ್ತದೆ 

ಕಾರಣ ಕರ್ತರನ್ನಾಗಿರುವುದಿಲ್ಲ 

ಅದಕ್ಕಾಗಿ ಕೊರಗುವ ಅವಶ್ಯಕತೆ ಇಲ್ಲ 

ಮುಂದೆ ಮಾಡುವ ಕೆಲಸಗಳ ಕಡೆಗೆ 

ಗಮನಹರಿಸುತ್ತ ಮುಂದೆ ಸಾಗಬೇಕು ಸಾಗಬೇಕು

                       ಪಾರ್ವತಿ ಎಸ್.ಕಂಬಳಿ

©PARVATI KAMBLI
  #chaand