Nojoto: Largest Storytelling Platform
praveenkh4585
  • 97Stories
  • 167Followers
  • 595Love
    17.6KViews

ಕವಿ ಕನ್ನಡ

ಕವಿಗಾರ ನಾನಲ್ಲ ಬರೆಯುವೆ ಒಂದು ಕವಿತೆ..

  • Popular
  • Latest
  • Video
3c127e31e95b6964cd01f7275c75125c

ಕವಿ ಕನ್ನಡ

#romanticmusic #ಕವಿತೆ #ಕವಿಕನ್ನಡ

#romanticmusic #ಕವಿತೆ #ಕವಿಕನ್ನಡ #ಪ್ರೀತಿ

3c127e31e95b6964cd01f7275c75125c

ಕವಿ ಕನ್ನಡ

ಕನಸುಗಳಿಲ್ಲದ
ಕಣ್ಣುಗಳಿಗೆ..
ನೀ ...ನಿಲ್ಲದ ನಿಲ್ದಾಣ
ನಡೆದು ಬಂದಂತೆ 
ಕಣ್ಣೇದುರಿಗೆ..

©ಕವಿ ಕನ್ನಡ #sushantsingh #ಕನ್ನಡಕವನ #ಕವಿಕನ್ನಡ

#sushantsingh #ಕನ್ನಡಕವನ #ಕವಿಕನ್ನಡ #ಪ್ರೀತಿ

3c127e31e95b6964cd01f7275c75125c

ಕವಿ ಕನ್ನಡ

#Khayaal
3c127e31e95b6964cd01f7275c75125c

ಕವಿ ಕನ್ನಡ

ಮಲಗಿ ಕಾಣೋ ಕನಸ್ಸುಗಳಲ್ಲಿ
ತಿಳಿದು ಬಾಳೋ ಬದುಕಿನಲ್ಲಿ
ಹತ್ತಾರು ವಿಚಾರದ ದಾರಿಗಳಲ್ಲಿ
ಹೆತ್ತವರ ಖುಷಿಯ ನೋಡುವುದೇ ಮಂದಹಾಸ.

©ಕವಿ ಕನ್ನಡ j
3c127e31e95b6964cd01f7275c75125c

ಕವಿ ಕನ್ನಡ

ಕಹಿ ನೆನಪು ಮರೆಯಾಗಲಿ 
ಸಿಹಿ ನೆನಪು ಚಿರವಾಗಲಿ,
ಈ ವರ್ಷದ ಮೊದಲ ಹಬ್ಬ
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ,
ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ, ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು

©ಕವಿ #Lohri
3c127e31e95b6964cd01f7275c75125c

ಕವಿ ಕನ್ನಡ

ಬೇರೆಯವರಿಗೆ ನೀ ಕೆಟ್ಟವನಾಗಿ ಇರು ಪರವಾಗಿಲ್ಲ, ಆದರೆ ನಿನಗೆ ಮಾತ್ರ ನೀ ಒಳ್ಳೆಯವನೇ ಆಗಿರೂ, ಅವಾಗಲೇ ನಿನಗೆ ಮತ್ತೆ ನಿನ್ನ ತನಕ್ಕೆ ಒಂದು ಬೆಲೆ
ಅದೇ ಒಂದು ಕಲೆ...

©ಕವಿ #lifeexperience 

#CalmingNature
3c127e31e95b6964cd01f7275c75125c

ಕವಿ ಕನ್ನಡ

ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳಬೇಡಿ..

*ಕಾರಣ*

ಅವರಿಗೆ ನೀವು ಯಾವತ್ತಾದರೂ ಹೋರಗಿನವರೆ..
😑

©Kavi Kannada #rayofhope
3c127e31e95b6964cd01f7275c75125c

ಕವಿ ಕನ್ನಡ

ನಮ್ಮವರ್ಯಾರು? ನಮ್ಮವರಲ್ಲ.
ನಾವಂದು ಕೊಂಡಂತೆ ಯಾವುದು ಇರುವುದಿಲ್ಲ, ಯಾವುದು ನಡೆಯುವುದು ಇಲ್ಲ.
ಇದ್ದವರ ಜೊತೆಗೆ ಇಲ್ಲದಿದ್ದರು ಇದ್ದಂತೆ,
ಇಲ್ಲದವರ ಜೊತೆ ಎಲ್ಲವಿದ್ದು ಏನಿಲ್ಲದಂತೆ
ಜೀವಿಸುವ ಕಲೆಯೆ ಜೀವನ..

© #standAlone
3c127e31e95b6964cd01f7275c75125c

ಕವಿ ಕನ್ನಡ

ಜವಾಬ್ದಾರಿಗಳು ಹೇಗೆಂದರೆ,
ಹೆತ್ತವರ ಆಸೆಗಳ ಪೂರೈಸಲು
ನಮ್ಮದಲ್ಲದ ಊರಿನಲ್ಲಿ
ಬದುಕುವುದು

© #Hopeless
3c127e31e95b6964cd01f7275c75125c

ಕವಿ ಕನ್ನಡ

ಯಾರಿಗೂ ನೀಡದ ಸ್ಥಾನ ನೀಡಿರುವೆ
ನೀನಗೆ ಎನ್ನ ಮನದೊಳಗೆ,
ಹಿಡಿದ ಕೈ ಬಿಡದಿರು ನೀ
ಉಸಿರಿನ ಕೊನೇಯವರೆಗೆ.

©P

loader
Home
Explore
Events
Notification
Profile