Nojoto: Largest Storytelling Platform
nojotouser9637721304
  • 185Stories
  • 9Followers
  • 2.1KLove
    28.4KViews

ಹುಳಿಯಾರ್ ಷಬ್ಬೀರ್ ಷಬ್ಬೀರ್

  • Popular
  • Latest
  • Video
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ




ಸಿಗ್ನಲಲ್ಲಿ
ಸಿಗ್ನಲ್ಲಾ....?
ಸಿಕ್ತಾ...!
ಸಿಗಲಿಲ್ವಾ...?

©ಹುಳಿಯಾರ್ ಷಬ್ಬೀರ್ ಷಬ್ಬೀರ್
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ

ಮರಳಿ ಬರುವೆ
ಹರೆಯದ ನೆನಪಲ್ಲೇ
ಸೊರಗಿದರು
ಮರುಗಿದರು
ಕೊರಗದ ಮನಸ್ಸಲ್ಲ
ನಲ್ಲೆ...!

©ಹುಳಿಯಾರ್ ಷಬ್ಬೀರ್ ಷಬ್ಬೀರ್
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ

ಚಳಿಯಲ್ಲೂ
ಬೆಚ್ಚಗಿನ
ಭಾವ
ಹೃದಯದಲ್ಲಿ
ನೀ...
ಇರಲು...!

©ಹುಳಿಯಾರ್ ಷಬ್ಬೀರ್ ಷಬ್ಬೀರ್
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ

ದೂರವಿದ್ದಾಗ
ಮಾತುಗಳು
ರಾಶಿ ರಾಶಿ
ಹತ್ತಿರವಿದ್ದಾಗ
ಮನಸ್ಸು
ಖಾಮೋಶಿ...!

©ಹುಳಿಯಾರ್ ಷಬ್ಬೀರ್ ಷಬ್ಬೀರ್
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ

ನಾನು
ಸದಾ 
ಸಂಭ್ರಮಿಸುವುದು
ನೀನೂ
ನನ್ನೊಳಗೆ
ಇರುವಿನ
ಅರಿವೆಂದು...!

©ಹುಳಿಯಾರ್ ಷಬ್ಬೀರ್ ಷಬ್ಬೀರ್ #Holi
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ

ಕವಿದಿದೆ ಮೌನ
ನಿನ್ನದೇ
ನೆನಪಿನ ಧ್ಯಾನ
ಅದೇ ಜಾಗ
ನೀನಿಲ್ಲ..
ಜೊತೆಯಾದವರು
ಮನಸ್ಸಿನಿಂದ
ದೂರ...!

©ಹುಳಿಯಾರ್ ಷಬ್ಬೀರ್ ಷಬ್ಬೀರ್
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ

ನಿನ್ನಿರುವಿಕೆ
ಇರುವಿಕೆಯಲ್ಲೇ
ಆಪ್ತವಾದರೂ
ಕಾಡುವ ಹಿತ
ರಜೆ ಪಡೆಯದ
ನೆನಪಂತೆ..!

©ಹುಳಿಯಾರ್ ಷಬ್ಬೀರ್ ಷಬ್ಬೀರ್ #Heart
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

White ಹಾಯ್ಕು

ದೂರದಲ್ಲಿದ್ದು
ತೀರ ತಂಗಾಳಿಯಂತೆ
ನಿನ್ನ ಒಲವು...!

©ಹುಳಿಯಾರ್ ಷಬ್ಬೀರ್ ಷಬ್ಬೀರ್ #good_night
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ

ಖುಬೂಲ್ ಇತ್ತು
ನಸೀಬೂ ಇತ್ತು
ಕಾಲಕ್ಕೆ ಬಿಲ್ಕೂಲ್
ಮನಜೂರ್ ಇರಲಿಲ್ಲ
ಖುದಾನೂ ಮನಸ್ಸು
ಮಾಡಲಿಲ್ಲ...!

©ಹುಳಿಯಾರ್ ಷಬ್ಬೀರ್ ಷಬ್ಬೀರ್
6619afdc436371d06a439c0390e90a26

ಹುಳಿಯಾರ್ ಷಬ್ಬೀರ್ ಷಬ್ಬೀರ್

ಶಬ್ಬು ಕವಿತೆ

ಗೆಳತಿ
ಹೂವು ನೀನಾಗಿ
ದುಂಬಿ ನಾನಾಗಿದ್ದರೆ
ಮಧುವನಕ್ಕೆ 
ಹೋಗ ಬಹುದಿತ್ತೇನೋ...?

©ಹುಳಿಯಾರ್ ಷಬ್ಬೀರ್ ಷಬ್ಬೀರ್ #delicate
loader
Home
Explore
Events
Notification
Profile