Nojoto: Largest Storytelling Platform
mamtaamaresh4834
  • 11Stories
  • 2Followers
  • 40Love
    10Views

Mamta Amaresh

  • Popular
  • Latest
  • Video
89a719c0af21608c602f37daa4ccebe8

Mamta Amaresh

89a719c0af21608c602f37daa4ccebe8

Mamta Amaresh

ಸೋತ ಮನಕೆ 
ಸಾಂತ್ವನದ ಮಾತುಗಳೆ ಲೇಸು
ಅಂತರಾಳದ ಪ್ರಗತಿಗೆ
ವಿವೇಕ ಬುದ್ದಿಯ ಮಾತುಗಳೆ
ಸರ್ವ ದೈರ್ಯಕ್ಕೂ ಲೇಸು
ಕಾಣ! "ಸಿದ್ದರಾಮ ಶಿವಯೋಗಿ" 
(ಮಮತಾ ಮುಳಸಾವಳಗಿ)

©Mamta Amaresh ಮಮತಾ 

#feelings
89a719c0af21608c602f37daa4ccebe8

Mamta Amaresh

ಈ ಜಗತ್ತು ಒಂದು ಕ್ರೀಯಾಶೀಲಾತ್ಮಕವಾದದ್ದು
ಈ ಜಗತ್ತಿನ ಪ್ರತಿ ಜೀವಾತ್ಮಗಳು
 ಕರ್ಮ ಮತ್ತು ಕರ್ತವ್ಯಗಳಲ್ಲಿ
ಸಫಲತೆಯ ಗೈದರೆ
ಸಾರ್ಥಕತೆಯ ನೆಮ್ಮದಿ ಪಡೆಯುವರು ನೋಡಾ..!
"ಸಿದ್ದರಾಮ ಶಿವಯೋಗಿ"
✍
(ಮಮತಾ  ಮುಳಸಾವಳಗಿ)

©Mamta Amaresh ಮಮತಾ 

#sunrays
89a719c0af21608c602f37daa4ccebe8

Mamta Amaresh

💝ಈ  ನನ್ನ ಬದುಕಿಗೆ ನಿನ್ನೊಲವೆ ಆಸರೆ💝
💌ಅನುದಿನವು ಸಂತಸದಿ ಇರಲು💌
💙ಮನದಲ್ಲರಳಲಿ ಸದಾ ಪ್ರೀತಿ ಪ್ರೇಮವು💙
💗ಹೃದಯ ಗರ್ಭದಿ ಚಿಗುರೊಡೆದು💗
💓ಹಬ್ಬಿಕೋಳ್ಳಲಿ ಪ್ರೇಮ ಬಳ್ಳಿ ನಮ್ಮ ಸುತ್ತಮುತ್ತ💓
💞ಮನಸಾರೆ ಹೇಳಿ ನಿಮ್ಮ ಪ್ರೇಮಿಗೆ...💞
💞💕❣i love you....! ಎಂದು.❣💕💞
💞❤❤💞
💕💖"ಪ್ರೇಮಿಗಳ ದಿನದ ಶುಭಾಶಯಗಳು"💖💕
💕(ಮಮತಾ  ಮುಳಸಾವಳಗಿ)💕
💕✍💕

©Mamta Amaresh ಮಮತಾ 
#hugday
89a719c0af21608c602f37daa4ccebe8

Mamta Amaresh

ಮನುಷ್ಯ ತಾನು ಪಡುವ ನೋವು ಸಂಕಟಗಳಿಂದಲೇ
ಉತ್ತಮವಾದ ಅನುಭವಗಳನ್ನು ಪಡೆದುಕೊಳ್ಳುವನು
ಆ ಅನುಭವಗಳಿಂದಲೇ ತನ್ನ ಬದುಕಿನಲ್ಲಿ
ಸುಂದರ ಬದಲಾವಣೆಗಳನ್ನು ಕಂಡುಕೊಳ್ಳುವನು ನೋಡಾ..!
"ಸಿದ್ದರಾಮ ಶಿವಯೋಗಿ"
✍
(ಮಮತಾ ಮುಳಸಾವಳಗಿ)

©Mamta Amaresh ಮಮತಾ 

#Travelstories
89a719c0af21608c602f37daa4ccebe8

Mamta Amaresh

*ಸುವಿಚಾರ*

ಒಂದು ಜ್ಯೋತಿ ಬೆಳಗಬೇಕಾದರೆ 
ಹಣತೆ,ಬತ್ತಿ,ಮತ್ತು ತೈಲಗಳ ಸಹಾಯ ಸಹಕಾರದಿಂದ ಬೆಳಗುವುದು ಹೇಗೋ 
ಹಾಗೆ ಒಂದು ಸಮಾಜವಾಗಲಿ,ದೇಶವಾಗಲಿ
ಸಮೃದ್ಧವಾಗಿ ಅಭಿವೃದ್ಧಿ ಹೊಂದಬೇಕಾದರೆ
ಎಲ್ಲ ಮತ ಧರ್ಮಗಳ ಏಕೀಕರಣದ ಹಣತೆ ಇಟ್ಟು
ಸಮನ್ವಯತೆಯ ಬತ್ತಿ ಹೊಸೆದು
ಭಾವೈಕ್ಯತೆಯ ಭಾವದಿಂದ ತೈಲ ಬೆರಸಿ
 ಸಾಮರಸ್ಯದ ದೀಪ ಹಚ್ಚಿದರೆ ಈ ಜಗವು ಪ್ರಕಾಶಮಯವಾಗಿ
ಮಾನವ ಕುಲ ಒಂದೇ ಎಂಬ ತತ್ವದ ಜ್ಯೋತಿ ಎಲ್ಲೇಡೆ ಪ್ರಜ್ವಲಿಸುವುದು ನೋಡಾ..!
"ಸಿದ್ದರಾಮ ಶಿವಯೋಗಿ"

(ಮಮತಾ  ಮುಳಸಾವಳಗಿ)

©Mamta Amaresh ಮಮತಾ 
#ujala
89a719c0af21608c602f37daa4ccebe8

Mamta Amaresh

*ಸ್ವರ್ಗದ ಲತೆಯಾಗಿ ಭೂಲೋಕ ತೋರೆದ ಗಾನ ಕೋಗಿಲೆ*

ಜೀವನ ಪೂರ್ಣ 
ಗಾನ ಕೋಗಿಲೆಯಾಗಿ ಮೆರೆದ
ಲತಾ ಮಂಗೇಶ್ಕರ್
ಈ ಭೂಲೋಕದ ಸುಂದರ ಲತೆಯಂತೆ ಕಂಗೊಳಿಸಿ
ನಮ್ಮನ್ನಗಲಿ ದೇವನಿಗೆ 
ತನ್ನ ಗಾನದ ಐಸಿರಿಯ ತೋರಲು ಹೊರಟರು
ಸ್ವರ್ಗದ ಲತೆಯಾಗಿ।

ನಿಮ್ಮ ಗಾನ ಮಾಧುರ್ಯಕೆ
ತಲೆ ದೂಗದವರಾರಿಲ್ಲ
ಆ ಸ್ವರ್ಗದ ದೇವನಿಗೂ
ನಿಮ್ಮ ಗಾನದ ಸವಿಯ ಊಣಬಡಿಸಲೆಂದು 
ಈ ಧರೆಯ ತೋರೆದು ಹೊರಟಿರಿ
ಈ ನಿಮ್ಮ ಪಯಣವು ನೋವುಂಟು ಮಾಡಿದೆ ನಮಗಿಂದು।

ನಿಮ್ಮ ಜೀವನದುದ್ದಕ್ಕೂ 
ಸಂಗೀತದ ಸುಧೆ ಹರಿಸಿ
ನಮ್ಮ ಜೀವನದ ಪೂರ್ತಿ
ಮರೆಯಲಾಗದ ಗಾನ ಕೋಗಿಲೆಯಾಗಿ 
ನಮ್ಮ ತನು ಮನದಲ್ಲಿ 
ನೆಲೆಯುರಿದಿರಿ।

ಈ ಪ್ರಕೃತಿಯೇ ಮೈ ದುಂಬಿ 
ಕುಣಿಯುವಂತೆ ನಿಮ್ಮ ಕಂಠದ 
ಸಿರಿಯನ್ನು  ತೋರ್ಪಡಿಸಿ
ನಮ್ಮ ತನು ಮನಕ್ಕೆ
ಉಲ್ಲಾಸ ಉತ್ಸಾಹದ ಚೈತನ್ಯವ ತುಂಬಿದಿರಿ
ನಿಮ್ಮ ಈ ಸಾಧನಕ್ಕೆ
ತಲೆ ಬಾಗಿ ನಮಿಸುವೇ ಅಮ್ಮಾಜಿ।

ಸಂಗೀತದ ದ್ರುವ ತಾರೆ
ಹಾಡಿನ ಪ್ರತಿ ಸಾಲುಗಳಿಗೆ
ಜೀವ ತುಂಬಿ ಭಾವ ಪೂರ್ಣವಾಗಿ ಹಾಡಿ
ಈ ನಾಡಿಗೆ ಮರೆಯಲಾಗದ ಮಾಣಿಕ್ಯ ನೀವಾಗಿ
ಸಾರ್ಥಕದ ಬದುಕು ಬಾಳಿ 
ಕೋನೆವರೆಗು ಸದಾ ಅರಳಿದ 
ಲತೆಯಂತೆ ನಗುತಿರುವಿರಿ
ಈ ಕರುನಾಡ ಮನೆ ಮನದಗಂಳದಲಿ।

ಸ್ವರ್ಗದ ಲತೆಯಾಗಿ ಪಯಣಿಸಿದಿರಿ ಈ ಲೋಕ ತೋರೆದು ನಿನಗಿದೊ
ಆತ್ಮ ಪೂರ್ಣ ಶ್ರದ್ಧಾಂಜಲಿ ಅರ್ಪಿಸುವೇ ಅಮ್ಮ ॥

*ಮಮತಾ ಗುಮಶೆಟ್ಟಿ*
*ವಿಜಯಪುರ*

©Mamta Amaresh #LataMangeshkar
89a719c0af21608c602f37daa4ccebe8

Mamta Amaresh

mamts
#BemisaalKahaniya
89a719c0af21608c602f37daa4ccebe8

Mamta Amaresh

mamata

#chandmubarak
89a719c0af21608c602f37daa4ccebe8

Mamta Amaresh

mamata

#BemisaalKahaniya
loader
Home
Explore
Events
Notification
Profile