Find the Latest Status about vandanam actress girija from top creators only on Nojoto App. Also find trending photos & videos about, vandanam actress girija.
ಶಾರದಾ ವಟಗಲ್
ನನ್ನ ಆಸೆ ಕನಸುಗಳ ನನಸಾಗಿಸಿಕೊಂಡೆ ನನ್ನ ಬರಹಗಳಲ್ಲಿ ನನಸಾಗದ ಕನಸುಗಳು ನನಸಾದವು ಬರಹಗಳಲಿ..... #YourQuoteAndMine Collaborating with Girija Booraddi
#YourQuoteAndMine Collaborating with Girija Booraddi
read moreಶಾರದಾ ವಟಗಲ್
ಮನದ ಮಲಿನತೆಯನ್ನು ಮತ್ತಷ್ಟು ಮಲಿನಗೊಳಿಸುತ್ತಿದ್ದರೆ ಉಸಿರಾಡುವುದಾದರು ಹೇಗೆ #YourQuoteAndMine Collaborating with Girija Booraddi
#YourQuoteAndMine Collaborating with Girija Booraddi
read moreಶಾರದಾ ವಟಗಲ್
ಮನ ಬದಲಾಗುತಿಲ್ಲ ಮನವನ್ನು ಬದಲಾಯಿಸುತ್ತಿದ್ದಾರೆ ಮನಕ್ಕೆ ಸತತ ಪೆಟ್ಟು ಬಿದ್ದಾಗ ಮನಕ್ಕೆ ಬದಲಾವಣೆ ಬೇಕೆನಿಸುವುದು ಸಹಜ #YourQuoteAndMine Collaborating with Girija Booraddi
#YourQuoteAndMine Collaborating with Girija Booraddi
read moreಶಾರದಾ ವಟಗಲ್
ಧನ್ಯವಾದಗಳು ಗಿರಿಜೆ #YourQuoteAndMine Collaborating with Girija Booraddi
#YourQuoteAndMine Collaborating with Girija Booraddi
read moreಶಾರದಾ ವಟಗಲ್
ಬಾ ಬೇಗ ನಗು ನೀನಾದರೂ ನಮ್ಮ ದುಃಖ ಸ್ವಲ್ಪವಾದರು ಮರೆಸು #YourQuoteAndMine Collaborating with Girija Booraddi
#YourQuoteAndMine Collaborating with Girija Booraddi
read moreಶಾರದಾ ವಟಗಲ್
ಒಂಟಿಪಯಣ ಸುಲಭವಲ್ಲ ಅಸಾಧ್ಯ ಎಂಬುದಾವುದಿಲ್ಲ ಧೈರ್ಯವಾಗಿರು ನೀ ಗೆಳತಿ ನಿನ್ನ ಮೇಲೆ ನಂಬಿಕೆ ಇಡು ನೀ ಸಾಗಬಲ್ಲೆ ಮುಂದುವರೆಯಬಲ್ಲೆ... #YourQuoteAndMine Collaborating with Girija Booraddi
#YourQuoteAndMine Collaborating with Girija Booraddi
read more