Find the Latest Status about shruthi musicals from top creators only on Nojoto App. Also find trending photos & videos about, shruthi musicals.
Princess Mingzhu
Hi friends, hope you are all having a great day? Will be having a new series of activities coming up as from today. I'll post part of a song and you all have to guess what song it is. 💗💗💖💖 #musically #musicians #musiclovers#musicals #arts #nojoto
#musically #Musicians #musiclovers#musicals #arts nojoto
read moreRaghu Shivaswamy
ಮನಸಿನ ಮೌನ ಕಾಡಿತು ನನ್ನ...! Collaborating with Shruthi Shaiva
Collaborating with Shruthi Shaiva
read moreರಘು ಶಿವಸ್ವಾಮಿ
ಮನಸಿನ ಮೌನ ಕಾಡಿತು ನನ್ನ...! Collaborating with Shruthi Shaiva
Collaborating with Shruthi Shaiva
read moreShruthi U
ಮುಸ್ಸಂಜೆಯ ಹೊಂಗಿರಣದಲಿ ಹೊಳೆಯುವಾಸೆ ಮುಂಜಾನೆಯ ಮಂಜಲ್ಲಿ ಕರಗುವಾಸೆ ತಂಗಾಳಿಯ ತಂಪಲ್ಲಿ ತೇಲುವಾಸೆ ಹೂವಿನ ಕಂಪಲ್ಲಿ ಅರಳುವಾಸೆ ಆದರೆ... ಹೊಂಗಿರಣವನು ಆ ಕಾರ್ಮೋಡ ಮುಸುಕಿತು ಮಂಜು ಆ ಬಿಸಿಲ ಬೇಗೆಗೆ ಆವಿಯಾಯಿತು ನಿಟ್ಟುಸಿರ ಬಿಸಿಯಲಿ ತಂಗಾಳಿ ಮಾಯವಾಯಿತು ಮುಳ್ಳಿನ ಬೇಲಿಯಲಿ ಹೂವು ಮುದುಡಿತು PC: Shruthi U #ಆಸೆ
PC: Shruthi U #ಆಸೆ
read moreರಮೇಶ್ ಹಡಪದ
ಒಲುವಿನ ಒಲೈಕೆಗೆ ಒಮ್ಮೆಯಾದರೂ ಓಕೆ ಎನ್ನವೆಯಾ. #ಒಲವು#ಒತ್ತಾಸೆ#ಒಲಿದ#yqjogi #yqkannadaquotes #yqbaba #shruthi #YourQuoteAndMine Collaborating with Shruthi Shaiva
#ಒಲವು#ಒತ್ತಾಸೆ#ಒಲಿದ#yqjogi #yqkannadaquotes #yqbaba #shruthi #YourQuoteAndMine Collaborating with Shruthi Shaiva
read moreರಮೇಶ್ ಹಡಪದ
ಓತಿಕಾಟದಂತೆ ಓಡಾಡುವ ಓಷ್ಠಕವನ್ನೊಮ್ಮೆ ಒಲವು ತೋರಿ ಒತ್ತು ಬಾ #ಒಲವು#ಒತ್ತಾಸೆ#ಒಲಿದ#yqjogi #yqkannadaquotes #yqbaba #shruthi #YourQuoteAndMine Collaborating with Shruthi Shaiva Collaborating with Ramesh Ha
#ಒಲವು#ಒತ್ತಾಸೆ#ಒಲಿದ#yqjogi #yqkannadaquotes #yqbaba #shruthi #YourQuoteAndMine Collaborating with Shruthi Shaiva Collaborating with Ramesh Ha
read moreShruthi U
ಮನಸಿನ ಕದ ತೆರೆದು ಕನಸಿನ ಹಕ್ಕಿಯ ಹಾರಿಬಿಡುವಾಸೆ ನನಸಾಗುವ ಕನಸಿನ ರೆಕ್ಕೆ ಮೇಲೆ ಖುಷಿಯಲಿ ತೇಲಿಬಿಡುವಾಸೆ PC: Shruthi 😊😂 #ಮನಸಿನ_ಕನಸು
PC: Shruthi 😊😂 #ಮನಸಿನ_ಕನಸು
read moreಲಕುಮಿಕಂದ ಮುಕುಂದ
ಕಸವರ ಕಾವ್ಯವಾದಾಕೆ ಕಸದ ಪಾಲಾದಳು #yqjogi#yqkannadaquotes #shruthishaiva #yqkanmani #YourQuoteAndMine Collaborating with Shruthi Shaiva Collaborating with Ravikiran Patil Co
#yqjogi#yqkannadaquotes #shruthishaiva #yqkanmani #YourQuoteAndMine Collaborating with Shruthi Shaiva Collaborating with Ravikiran Patil Co
read more