Nojoto: Largest Storytelling Platform

New jouself translation Quotes, Status, Photo, Video

Find the Latest Status about jouself translation from top creators only on Nojoto App. Also find trending photos & videos about, jouself translation.

Stories related to jouself translation

    LatestPopularVideo

Raja Shekar

#translation

read more
I dont have many pics with you, but 
I have seen only you in all my dreams ♥  #translation

amarendra srivastava

nishita

amarendra srivastava

translation #जानकारी

read more

Dxm Samar Sameer

translation

read more
 translation

Raja Shekar

#translation

read more
ರಾತ್ರಿ ಪೂರಾ ಎಚ್ಚರದಿಂದಿರಬಹುದು ನಿನ್ನ ನೆನಪಿನಲ್ಲಿ ✨

ನೀನಿರುವೆ ಜೊತೆಯಲಿ ಎಂಬ ಭ್ರಮೆಯೇ ಸಾಕೆನಗೆ, ನಿದಿರೆ ಇನ್ನೇತಕೆ ಬೇಕು ✨ #translation

Raja Shekar

ಪ್ರತಿ ದಿನ ಸಂಜೆ ನನ್ನ ಯೋಗಕ್ಷೇಮ 
ವಿಚಾರಿಸುವೆ ಎಂದು ಹೇಳಿದ್ದೆ ನೀನು
ನೀನೇ ಬದಲಾದೆಯಾ? ಅಥವ ನಿನ್ನ 
ಊರಲ್ಲಿ ಸಂಜೆ ಆಗುವುದೇ ಇಲ್ಲವಾ?

ಮೂಲ : ಗುಲ್ಜಾರ್ ಸಾಬ್
ಕನ್ನಡಕ್ಕೆ : ರಾಜಶೇಖರ #gulzarsahab #translation

Raja Shekar

ನನ್ನ ಮಾತುಗಳು ಹಡಗಿನಂತೆ &
ಮಾತಿನ ಅರ್ಥ ಸಮುದ್ರದಂತೆ.
ಬಾ ನನ್ನ ಬಳಿಗೆ, ಕರೆದೊಯ್ಯವೆ
ನನ್ನ ಆತ್ಮದಾಳಕ್ಕೆ 

~~ಜಲಾಲುದ್ದೀನ್ ರೂಮಿ #rumi #translation

Raja Shekar

ನನ್ನ ಉದಾಸಿನ ಮಾಡಿ ಹೊರಟು ಹೋಗುವೆ ನೀನು..!!
ಎಂದಾದರೂ ನನ್ನ ಹೃದಯದೊಳಗೆ ಇಣುಕಿ ನೋವ ನೋಡೆಯ?
 #translation #heartbreak

Raja Shekar

Buraa wakth sabse bada jadugar he
Kyon ki yaha ek hee pal me saare
Chahne walonke chehra se naqaab hata detah he
~~ IG Courtesy


ಕಷ್ಟಕಾಲ ನಿಜವಾದ ಮೋಡಿಗಾರ
ಕ್ಷಣದಲ್ಲಿ ಹಿತೈಷಿ ಜನರ ಮುಖವಾಡ ಕಳಚುವುದು 

 #instagramquotes #translation
loader
Home
Explore
Events
Notification
Profile