Find the Latest Status about gonjiam haunted asylum true story from top creators only on Nojoto App. Also find trending photos & videos about, gonjiam haunted asylum true story.
kToshan111
ಈಶ್ವರ ಯಾವಗಲ್ಲ
"ಒಂಟಿ ಮನೆ" ಮಲೆನಾಡ ತಪ್ಪಲಿನಲಿ, ಹಚ್ಚ ಹಸಿರಿನ ವನದಲಿ, ಸಾಗಿತ್ತು ನನ್ನ ಪಯಣ, ಸೊಗಸಾದ ಮೋಜಿನಲಿ. ಅಮವಾಸ್ಯೆಯ ರಾತ್ರಿಯದು, ಸುತ್ತಲೂ ಕಗ್ಗತ್ತಲು, ಏತಕೋ? ಏನೋ? ಗಾಡಿಯೂ ಕೈ ಕೊಟ್ಟಿರಲು, ಕಂಡೆ ನಾ ದೂರದಲಿ ಒಂಟಿ ಮನೆಯೊಂದು, ಹೊರಟೆ ನಾ ಅತ್ತ ಕಡೆ, ಆಶ್ರಯ ಬಯಸಿ ಅಂದು, ಹಾಕಿತ್ತು ಸೂಚನೆ ಅಲ್ಲಿದ್ದ ಫಲಕದಲಿ, ಓದಿದೆ ನಾನದನು ತುಂಬಾ ಕುತೂಹಲದಲಿ, "ದಯವಿಟ್ಟು ಹೋಗದಿರಿ, ಒಂಟಿ ಮನೆಯೊಳಗೆ, ಹೋದರೆ ಬಾರದಿರಿ ನೀವು ಎಂದೂ ಹೊರಗೆ." ಧೈರ್ಯದಿ, ಬಿಸಿರಕ್ತದಿ ಹೊರಟೆ ನಾ ಆ ಕಡೆಗೆ, ಏನಾದೀತು? ಎನ್ನುತ್ತಲೇ ಕಾಲಿಟ್ಟೆ ನಾ ಮನೆಯೊಳಗೆ, ಜೇಡ ಕಟ್ಟಿದ ಮೂಲೆ, ಹಚ್ಚಿ ಆರಿದ ಒಲೆ, ಕಸ ಗೂಡಿಸದ ನೆಲ, ಅಲ್ಲಲ್ಲಿ ನಿಂತ ಜಲ, ಹಾರಿ ಹೋಗಿಹ ಹಂಚು, ಮುರಿದು ಬಿದ್ದಿಹ ಬೆಂಚು, ಅಲ್ಲಲ್ಲಿ ಕೆದರಿದ ಗೋಡೆ, ಅಲ್ಲಲ್ಲಿ ಬಿದ್ದಿದ್ದ ಕಲ್ಲು ಬಂಡೆ, ಬಂಡೆಗೆ ಕಾಲು ತಾಕಿ ಕೆಳಗೆ ನಾ ಬೀಳಲು, ಯಾರೋ ಕಿರುಚಿದ ಸದ್ದು ಕಿವಿ ಕೇಳಲು, ಯಾರೋ ನನ್ನೆದೆಯ ಮೇಲೆ ಕೈ ಊರಲು, ಎದೆ ಬಡಿತ ನಿಂತಿತ್ತು ಅರೆಘಳಿಗೆ, ಎಚ್ಚರವಾಯಿತು ಕ್ಷಣದೊಳಗೆ. ಇಷ್ಟೊತ್ತು ಕಂಡಿದ್ದು ಕನಸಾಗಿತ್ತು, ಸತ್ತ ಜೀವ ಬದುಕಿ ಬಂದಂತಾಗಿತ್ತು... --IMY horror story of single haunted house
horror story of single haunted house
read moreGaloli
@Asylum.. Innocent ਹੁੰਦੇ ਹੋਏ ਵੀ ਬਣੇ ਰਹੇ accused ਚੇਹਰਾ ਖੁਸ਼ ਤੇ ਦਿਲੋ ਰਹਿੰਦੇ ਸੀ ਮਾਯੂਸ ਹੋਇਆ ਨਯੀ ਹੋਣਾ ਪਹਿਲਾ ਏਦਾਂ ਸੰਸਾਰ ਵਿਚ ਲਗੇਗਾ Asylum ਸਾਡਾ ਇਸ਼ਕ ਦਰਬਾਰ ਵਿੱਚ ਨੀ ਤੇਰੇ ਦਿੱਲ ਵਿੱਚ ਲੈਣ ਲਈ ਪਨਾਹ Galoli ©Galoli #SAD asylum
#SAD asylum
read morePagal Sba
बाहर कुछ आवाज हुई, जैसे कुछ गिरा, और हर दो घंटे में अचानक से दो बार किसी के भयानक चीखने की आवाज आती थी ,एक बड़ी ही डेंजर आवाज थी, चाहके भी सो नही पाते थे, पर""""रात के 12 बजे मेरा दरवाजा खुला"""" माताजी की नींद सुई गिरने की आवाज में खुल जाती है वो बाहर जाने लगी, मैं बोल भी नहीं सकती थी भैया ने पहले ही मना किया था, की कुछ भी बाहर मत जाना, पर माताजी को क्या कहे, बाहर निकल ही गई, इधर उधर देखा कुछ नहीं था फिर छत गई, सीढी खतम करते ही पता नही क्या देखा,तेज से चिल्लाई फिर मैं भागी भैया को उठाया और, और भैया तो भूतों के बाप है, सब गायब हो गया पर मां को ठीक करने में टाइम लगा, आज तक वो डर आ जाता है, भैया ने बताया की सीढ़ी के नीचे से आवाज आती है, क्योंकि यहां घर बनने से पहले श्मशान था, फिर उसका इलाज भी उन्होंने किया और आज १०साल हो गया कुछ नही हुआ पर आज भी याद करते ही मन दर जाता है, अभी भी मुझे डर लगने लगा, क्योंकि ये रियल स्टोरी है, नोजोटो वालो मुझे horror story के लिए इनवाइट मत करना अब 🙏🙏🙏 ©Pagal Sba #Haunted