Find the Latest Status about dj prashanth dandu from top creators only on Nojoto App. Also find trending photos & videos about, dj prashanth dandu.
Prashanth Nilekani
Pure love is but a love that is true, like a kiss from your lover that lingers for such a long time. Should love be a game, then I do not want to play, I will surrender everything to you, my love. True love is truly indispensable, it is something that makes you want to hold on to your life. #prashanth
Prashanth Nilekani
ಒಂಟಿ ಪಯಣ ಸಾಕೆನಿಸಿದೆ.. ಏಕಾಂತದ ಕತ್ತಲೆಗೆ ಪ್ರೇಮಜ್ಯೋತಿ ಬೇಕನಿಸೆದೆ. Prashanth
Prashanth #story
read morePrashanth Nilekani
ನೆರಳನ್ನು ಹುಡುಕುವ ಮನಸಿಗೆ, ಇರಲಿ ಕೊಂಚ ತಾಳ್ಮೆ.... "ಶುಭ ರಾತ್ರಿ" #Prashanth
Prashanth Nilekani
ಇದನ್ನು ನಾನು ಗೂಬೆ ಅಂತ ಕರಿಯಲೋ... ಇಲ್ಲ ಶ್ರೀ ಲಕ್ಷ್ಮೀ ದೇವಿಯ ವಾಹನ ಎನ್ನಲೋ... #prashanth
Prashanth Nilekani
ಸಮಯ ಬದಲಾಗುವ ಸರದಿ ಬಂದಾಗ, ಗಡಿಯಾರದ ಮುಳ್ಳು ಕೂಡ ನಡುಗುವ ಪರಿಸ್ಥಿತಿಯ ನಾನು ಕಂಡಿದ್ದೇನೆ... #prashanth
Prashanth Nilekani
"ಈ ಒಂಟಿ ಪಯಣ ಬೇಸರ ತಂದಿದೆ"... ಇದು ಏಕಾಂತದಲಿ ನನ್ನ ಹೃದಯ ಆಗಾಗ ಕೇಳುವ ಪ್ರಶ್ನೆ ಆದರೆ ಉತ್ತರ ಮಾತ್ರ ಸಿಗುತ್ತಿಲ್ಲ.. #prashanth
Prashanth Nilekani
"ಕಣ್ಣೀರು ಬಂದರೆ... ನೀವೇ ಒರೆಸಿ ಕೊಳ್ಳಬೇಕು, ಜನರು ಬಂದರೆ ಒಪ್ಪಂದ ಮಾಡಿ ಕೊಳ್ಳಲು ಪ್ರಾರಂಭಿಸುತ್ತಾರೆ".. #Prashanth
Prashanth Nilekani
ನಿಮ್ಮ ನಿಷ್ಠೆಗೆ ಯಾರಾದರೂ ಹೊಂದಿಕೆಯಾಗುವವರೆಗೂ ಒಬ್ಬಂಟಿಯಾಗಿರಿ... #prashanth