Find the Latest Status about ನೊಂದ ಮನಸ್ಸು from top creators only on Nojoto App. Also find trending photos & videos.
shobha
White "ನೋವಿದು ಜೀವನ... "ಮೋಡದ ಮರೆಯಲಿ ನಗುತಿಹ ಚಂದ್ರನೇ ಅರಿತಿಹೆಯಾ ನನ್ನ ಸನ್ಹೆಯಾ ಬದುಕಲಿ ಏತಕೋ ಅರಿಯದು ಈ ಬವಣೆಯಾ ಸಾಕಿದು ಜೀವನ ಬಾಳಿದು ನರಕದ ನರ್ತನ.., ©shobha #sad_quotes ನೊಂದ ಮನಸ್ಸು
#sad_quotes ನೊಂದ ಮನಸ್ಸು #ಜೀವನ
read moreshobha
White "ಏತಕೀ ಬದುಕು... "ಬದುಕಿನುದ್ದಕ್ಕೂ ನೋವಲಿ ಬೆಂದೆ ಸಾವಿನಲೂ ದುಃಖದಿ ಬಂದೆ ಸ್ವರ್ಗವು ಎಲ್ಲಿಹುದು ನರಕವೇ ಜೊತೆಗಿಹುದು ಮಾಡಿದ ಪಾಪವೇನೋ ಎನಗೆ ತಿಳಿಯದೆ ಅರಿಯದೆ ನಾ ಬವಣೆಯಲಿ ನೊಂದೆ.., ©shobha #Sad_shayri ನೊಂದ ಮನಸ್ಸು
#Sad_shayri ನೊಂದ ಮನಸ್ಸು #ಜೀವನ
read moreshivayogi devaru
White ಒಮ್ಮೆ ಒಡೆದು ಹೋದ ಮುತ್ತು ಮತ್ತೆ ಒಂದಾಗದು ಒಮ್ಮೆ ಒಡೆದ ಕನ್ನಡಿ ಮತ್ತೆ ಕೂಡಲಾಗದು ಒಮ್ಮೆ ಒಡೆದ ಹಾಲು ಮತ್ತೆ ಮೊದಲ ತರ ಆಗದು ಒಮ್ಮೆ ಆಡಿದ ಮಾತು ಮತ್ತೆ ಮತ್ತೆ ಬರುವುದಿಲ್ಲ ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಒಮ್ಮೆ ಹೋದ ಜೀವ ಮತ್ತೆ ಬರುವುದಿಲ್ಲ ದೇವರಾಗುವ ಕಲ್ಲು ಶಿಲ್ಪಿಯು ಉಳಿಯ ಪೆಟ್ಟು ತಾಳದೆ ಒಡೆದು ಹೋದರೆ ಮತ್ತೆ ಮೊದಲ ಆಕೃತಿ ತಾಳಲಾರದು ಒಮ್ಮೆ ಒಡೆದ ಮನಸ್ಸು ಮತ್ತೆ ಮೊದಲ ತರ ಇರದು ಹೀಗೆ ಒಮ್ಮೆ ಸಿಕ್ಕ ಅವಕಾಶವ ಮತ್ತೆ ಸಿಗಬೇಕೆಂದರು ಸಿಗದು ಸಿಕ್ಕಾಗ ಹಾಳು ಮಾಡಿಕೊಳ್ಳಬಾರದು ಈ ಜೀವ,ಮಾತು,ಮನಸ್ಸು,ಅವಕಾಶ ಈ ನಾಲ್ಕನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ..... .... ಶಿವಯೋಗಿ ©shivayogi devaru ಮಾತು,ಜೀವ, ಮನಸ್ಸು,ಅವಕಾಶ
ಮಾತು,ಜೀವ, ಮನಸ್ಸು,ಅವಕಾಶ #ಆಲೋಚನೆಗಳು
read more