Nojoto: Largest Storytelling Platform

New ನೊಂದ ಮನಸ್ಸು Quotes, Status, Photo, Video

Find the Latest Status about ನೊಂದ ಮನಸ್ಸು from top creators only on Nojoto App. Also find trending photos & videos.

    LatestPopularVideo

Anjali Anju

#lonely_quotes ನೊಂದ ಮನಸ್ಸು #ಜೀವನ

read more

Anjali Anju

#love_shayari ನೊಂದ ಮನಸ್ಸು #ಜೀವನ

read more

shobha

#sad_quotes ನೊಂದ ಮನಸ್ಸು #ಜೀವನ

read more
White "ನೋವಿದು ಜೀವನ...

"ಮೋಡದ ಮರೆಯಲಿ 
ನಗುತಿಹ ಚಂದ್ರನೇ 
ಅರಿತಿಹೆಯಾ ನನ್ನ ಸನ್ಹೆಯಾ 
ಬದುಕಲಿ ಏತಕೋ
 ಅರಿಯದು ಈ ಬವಣೆಯಾ
ಸಾಕಿದು ಜೀವನ 
ಬಾಳಿದು ನರಕದ ನರ್ತನ..,

©shobha #sad_quotes ನೊಂದ ಮನಸ್ಸು

shobha

#Sad_shayri ನೊಂದ ಮನಸ್ಸು #ಜೀವನ

read more
White "ಏತಕೀ ಬದುಕು...

"ಬದುಕಿನುದ್ದಕ್ಕೂ
 ನೋವಲಿ ಬೆಂದೆ 
ಸಾವಿನಲೂ ದುಃಖದಿ ಬಂದೆ 
ಸ್ವರ್ಗವು ಎಲ್ಲಿಹುದು
 ನರಕವೇ ಜೊತೆಗಿಹುದು 
ಮಾಡಿದ ಪಾಪವೇನೋ 
ಎನಗೆ ತಿಳಿಯದೆ
 ಅರಿಯದೆ ನಾ ಬವಣೆಯಲಿ ನೊಂದೆ..,

©shobha #Sad_shayri ನೊಂದ ಮನಸ್ಸು

sneha Gunaga

#blindinglights ನೊಂದ ಮನಸ್ಸು #ಪ್ರೀತಿ

read more

mgmayyu

ನೊಂದ ಮನಸ್ಸು... #mgmayyumotivation #Motivational #myownvoice #ಜೀವನ

read more

vikas Gowda b k

ನೊಂದ ಮನಸ್ಸು. #yqjogi #yqbaba #yqdidi #yqquotes #yqthoughts #yqkanmani #vikas_gowda_b_k

read more
ಕಣ್ಣೀರಿನ ಹನಿಯೊಂದು
ಮೆಲ್ಲನೆ ಜಾರಿಬಂದು
ಕೆನ್ನೆಯ ಸವರಿತಿಂದು

ಜೊತೆ ಇರುವ ಮಾತ ನೆನೆದು
ಇಂದು ವಾಸ್ತವದಲ್ಲಿ ನೊಂದು
ಕಣ್ಣಹನಿ ಕೆನ್ನೆಯ ಸವರಿತಿಂದು

ಸವಿಮಾತ ಕಡಲಲ್ಲಿ ಮಿಂದು
ಮೋಸದ ಸುಳಿಯಲ್ಲಿ ನಿಂದು
ಕಣ್ಣಹನಿ ಕೆನ್ನೆಯ ಸವರಿತಿಂದು

ಬಾಡಿಹೋದ ಬಳ್ಳಿ ಇಂದು
ಮತ್ತೆ ಚಿಗುರಲಿ ಎಂದು
ಕಣ್ಣಹನಿ ಕೆನ್ನೆಯ ಸವರಿತಿಂದು ನೊಂದ ಮನಸ್ಸು.
#yqjogi #yqbaba #yqdidi #yqquotes #yqthoughts #yqkanmani #vikas_gowda_b_k

vikas Gowda b k

ಮೂಕ ಹಕ್ಕಿಯ ವೇದನೆ. ನೊಂದ ಮನಸ್ಸು. #yqjogi #yqthoughts #yqkanmani #yqdidi #yqbaba #yqandmine #vikas_gowda_b_k

read more
ಮೂಕ ಹಕ್ಕಿ ಒಂದು ಹಾಡಿದೆ
ಈ ಕಿಮಡು ಜನರ ನಡುವೆ!!
ಹರುಷ ಹಂಚಲಾಗದೆ
ನೋವ ನುಂಗಲಾಗದೆ
ತನ್ನೊಳಗೆ ತಾನೆ ಪರಿತಪ್ಪಿಸಿದೆ
ಮೂಕ ಹಕ್ಕಿ ಒಂದು ಹಾಡಿದೆ!!

ಭಾವನೆಗಳ ಹೊರಹಾಕಲಾಗದೆ
ಮನಸಿನ ಭಾರ ಹೊರಲಾಗದೆ
ತನ್ನೊಳಗೆ ತಾನೆ ಹಾಡಿದೆ
ಮೂಕ ಹಕ್ಕಿ ತನ್ನೊಳಗೆ ಹಾಡಿದೆ!!

ರೆಕ್ಕೆ ಬಿಚ್ಚಿ ಆಗಸ ಮುಟ್ಟಿದರು
ಒಳಗೊಳಗೆ ಎನೊ ಚಿಂತೆ ಕಾಡಿದೆ
ಹಕ್ಕಿ ಆಗಸದಲ್ಲಿದ್ದರೂ
ಮೂಖವೇಕೊ ಮಂಕಾಗಿದೆ
ಭಾವನೆಗಳ ಹಂಚಿಕೊಳ್ಳಲಾಗದೆ…!! ಮೂಕ ಹಕ್ಕಿಯ ವೇದನೆ. ನೊಂದ ಮನಸ್ಸು.
#yqjogi #yqthoughts #yqkanmani #yqdidi #yqbaba #yqandmine #vikas_gowda_b_k

Raghu Shivaswamy

ಧರಣಿಯೊಳಗೆ ದಣಿದ ಜೀವಗಳೆಷ್ಟೊ ಧರ್ಮ ಪಥದಲ್ಲಿ ಸಾಗಿ ನೊಂದ ಮನಸ್ಸುಗಳೆಷ್ಟೊ ಕರುಣೆ ತುಂಬಿದ ಕಣ್ಣಲ್ಲಿ ಸುರಿದ ಕಣ್ಣೀರೆಷ್ಟೊ ಒಳ್ಳೆ ತನಕ್ಕೆ ಕೊಳ್ಳಿ ಇಡುವ ಕ್ರೂರ ಮೃಗಗಳೆ

read more
ಧರಣಿಯೊಳಗೆ ದಣಿದ ಜೀವಗಳೆಷ್ಟೊ
ಧರ್ಮ ಪಥದಲ್ಲಿ ಸಾಗಿ ನೊಂದ ಮನಸ್ಸುಗಳೆಷ್ಟೊ
ಕರುಣೆ ತುಂಬಿದ ಕಣ್ಣಲ್ಲಿ ಸುರಿದ ಕಣ್ಣೀರೆಷ್ಟೊ
ಒಳ್ಳೆ ತನಕ್ಕೆ ಕೊಳ್ಳಿ ಇಡುವ ಕ್ರೂರ ಮೃಗಗಳೆಷ್ಟೊ
ಲೆಕ್ಕಾಚಾರವಿಲ್ಲದ ಅನಾಚಾರಗಳಿಗೆ ಆಚಾರವೆಂಬ ಮುಖವಾಡದ ವರ್ಚಸ್ಸು.
ಒಳ್ಳೆತನಕ್ಕೆ ಕಷ್ಟ ಕಟ್ಟಿಟ್ಟ ಬುತ್ತಿ, ಆದರೂ ಒಳ್ಳೆತನದಲ್ಲಿ ಬದುಕುವುದು ಮಾನವನ ಸಂಸ್ಕೃತಿ.


 ಧರಣಿಯೊಳಗೆ ದಣಿದ ಜೀವಗಳೆಷ್ಟೊ
ಧರ್ಮ ಪಥದಲ್ಲಿ ಸಾಗಿ ನೊಂದ ಮನಸ್ಸುಗಳೆಷ್ಟೊ
ಕರುಣೆ ತುಂಬಿದ ಕಣ್ಣಲ್ಲಿ ಸುರಿದ ಕಣ್ಣೀರೆಷ್ಟೊ
ಒಳ್ಳೆ ತನಕ್ಕೆ ಕೊಳ್ಳಿ ಇಡುವ ಕ್ರೂರ ಮೃಗಗಳೆ

ರಘು ಶಿವಸ್ವಾಮಿ

ಧರಣಿಯೊಳಗೆ ದಣಿದ ಜೀವಗಳೆಷ್ಟೊ ಧರ್ಮ ಪಥದಲ್ಲಿ ಸಾಗಿ ನೊಂದ ಮನಸ್ಸುಗಳೆಷ್ಟೊ ಕರುಣೆ ತುಂಬಿದ ಕಣ್ಣಲ್ಲಿ ಸುರಿದ ಕಣ್ಣೀರೆಷ್ಟೊ ಒಳ್ಳೆ ತನಕ್ಕೆ ಕೊಳ್ಳಿ ಇಡುವ ಕ್ರೂರ ಮೃಗಗಳೆ

read more
ಧರಣಿಯೊಳಗೆ ದಣಿದ ಜೀವಗಳೆಷ್ಟೊ
ಧರ್ಮ ಪಥದಲ್ಲಿ ಸಾಗಿ ನೊಂದ ಮನಸ್ಸುಗಳೆಷ್ಟೊ
ಕರುಣೆ ತುಂಬಿದ ಕಣ್ಣಲ್ಲಿ ಸುರಿದ ಕಣ್ಣೀರೆಷ್ಟೊ
ಒಳ್ಳೆ ತನಕ್ಕೆ ಕೊಳ್ಳಿ ಇಡುವ ಕ್ರೂರ ಮೃಗಗಳೆಷ್ಟೊ
ಲೆಕ್ಕಾಚಾರವಿಲ್ಲದ ಅನಾಚಾರಗಳಿಗೆ ಆಚಾರವೆಂಬ ಮುಖವಾಡದ ವರ್ಚಸ್ಸು.
ಒಳ್ಳೆತನಕ್ಕೆ ಕಷ್ಟ ಕಟ್ಟಿಟ್ಟ ಬುತ್ತಿ, ಆದರೂ ಒಳ್ಳೆತನದಲ್ಲಿ ಬದುಕುವುದು ಮಾನವನ ಸಂಸ್ಕೃತಿ.


 ಧರಣಿಯೊಳಗೆ ದಣಿದ ಜೀವಗಳೆಷ್ಟೊ
ಧರ್ಮ ಪಥದಲ್ಲಿ ಸಾಗಿ ನೊಂದ ಮನಸ್ಸುಗಳೆಷ್ಟೊ
ಕರುಣೆ ತುಂಬಿದ ಕಣ್ಣಲ್ಲಿ ಸುರಿದ ಕಣ್ಣೀರೆಷ್ಟೊ
ಒಳ್ಳೆ ತನಕ್ಕೆ ಕೊಳ್ಳಿ ಇಡುವ ಕ್ರೂರ ಮೃಗಗಳೆ
loader
Home
Explore
Events
Notification
Profile