Find the Best yqyuotes Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
ಕಡಲ ತೀರವದು ಒಡಲಾಳದೊಳು ನಿನ್ನ ಒಲವಿನಲೆಯಲ್ಲೇ ಹೃದಯದಿ ಅಪ್ಪಳಿಸಿವೆ ಒಲವ ನಾದದಲ್ಲಿ ಝೇಂಕರಿಸಿವೆ ಗೆಜ್ಜೆಯ ಸಪ್ಪಳವದು ನಿನ್ನಯ ಹೃದಯದ ಮಿಡಿತದಂತೆ ಮಧುರವಾಗಿ ಮಾರ್ದನಿಸಿದೆ ತಂಪನೆಯ ತಂಗಾಳಿಯು ನಿನ್ನ ನೆನಪಿನಾಳದೊಳು ತನುವ ಹಿತವಾಗಿ ನೇವರಿಸಿದೆ ಉಸಿರೊಳು ಬೆರೆತು ಸಾವರಿಸಿದೆ ಗೂಡು ಸೇರುವ ಹಕ್ಕಿಯ ಬಳಗದಂತೆ ನಿನ್ನ ಹೃದಯದಗೂಡಲಿ ಮನವಿದು ಬೆಚ್ಚನೆ ಬಂಧಿಯಾಗಲು ಹವಣಿಸಿದೆ ನಕ್ಷತ್ರಗಳು ಮುತ್ತನಿಡಲು ಮುತ್ತುತಿವೆ ಹೊರಡುವ ಮನಸು ಮಾಡದಿರೆಂದು ಮನದ ಕದವ ತೆರೆದು ಮಿನುಗುತ್ತಿವೆ ಕೇಳಿಸಿಕೋ ಒಮ್ಮೆ ನೀ ಚೂರು ಬೇಗನೆ ಬಂದೆನ್ನ ಸೇರು ನಿನ್ನ ಹೊರತು ಬೇಡವೇ ಬೇಡ ಇನಿಯನೇ ನನಗಿನ್ನಾರು 💞 ಜೊತೆಯಾಗಿ ಹಿತವಾಗಿ ಹೆಜ್ಜೆಬೆಸೆದು ಸಾಗುವ ಕಡಲ ತೀರದಲ್ಲಿ ಕೈಕೈ ಹಿಡಿದು ಕೂರುವ 😉😉🦋🦋🦋 #ಜಸ್ಟ್ ಫೀಲ್ ಮೈ ಲೈನ್ಸ್ #ಚಂದುಚಿಟ್ಟೆ #yqjogi #yqyuotes #YourQuoteAndMine Collaborating with Chandini Chandu🦋
ಜೊತೆಯಾಗಿ ಹಿತವಾಗಿ ಹೆಜ್ಜೆಬೆಸೆದು ಸಾಗುವ ಕಡಲ ತೀರದಲ್ಲಿ ಕೈಕೈ ಹಿಡಿದು ಕೂರುವ 😉😉🦋🦋🦋 #ಜಸ್ಟ್ ಫೀಲ್ ಮೈ ಲೈನ್ಸ್ #ಚಂದುಚಿಟ್ಟೆ #yqjogi #yqyuotes #YourQuoteAndMine Collaborating with Chandini Chandu🦋
read moreAbid
Dil lagakar pachta rahe hai abhi, Ki isse pehle to tanha sahi hote. #यादें #तनहा #लम्हा #yqdidi #yqshayri #yqyuotes #365दिन365कोट #YourQuoteAndMine Collaborating with Jasmine Sethi
#यादें #तनहा #लम्हा #yqdidi #yqshayri #yqyuotes #365दिन365कोट #YourQuoteAndMine Collaborating with Jasmine Sethi
read moreharshit rastogi
अपनों में रहें, अपने मे नही। #close #yqbab #yqfamily #yqdidi #yqyuotes #yqbhaijaan
Alisha Anshu
HAPPY NEW YEAR 2k19 May this year bless us with more thoughts🤔...more writings📚 ...more fire💥... Cheers 2k19 in the name of yqquotes🎉🎇 #happynewyear2k19 #yqyuotes #yqbaba #1stquote2k19 Wish all of the writers a very happy and thoughtful happy new year 😊
#happynewyear2k19 #yqyuotes #yqbaba #1stquote2k19 Wish all of the writers a very happy and thoughtful happy new year 😊
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited