Nojoto: Largest Storytelling Platform

Best maadhuputti Shayari, Status, Quotes, Stories

Find the Best maadhuputti Shayari, Status, Quotes from top creators only on Nojoto App. Also find trending photos & videos about quotes for maa in hindi, meri maa essay in hindi for class 2, dadi maa ke nuskhe in hindi for face, poem on maa in hindi, maa par shayari in hindi,

  • 7 Followers
  • 17 Stories

ರಂಜಿತಾ ಸೋಮಶೇಖರ್ ❤️

ನಾನೂ -ನೀನೂ ನೀನೂ-ನಾನೂ ❤️ #maadhuputti #yqjogikannada #yqkanmani #yqkannadaquotes #yqquotes #yqlovequotes #yqbaba #YourQuoteAndMine Collaborating with Maadhuputti Maadhu

read more
ನನ್ ಮನದ ಮುದ್ದೂ ಮಾತನೆಲ್ಲ ;
ಜಗಜ್ಜಾಹೀರಾತು ಮಾಡಿದ ಜಾಹೀರಾತು ನೀನೂ..❤️
ಹೃದಯದೊಡಲಲ್ಲಿ ಹುದುಗಿಸಿಹಾ ನಿನ್ಭಾವಗಳನೆಲ್ಲ 
ನಿನ್ನೆದೆಯ ಚಿತ್ರಪಟದಲ್ಲಿ ಚಂದದ ಚಿತ್ತಾರವಾಗಿ,
ಚಿತ್ತವನಾಕ್ರಾಮಿಸಿದ ಚಿರಪರಿಚಿತ ಚಿತ್ತಾರ ನಾನೂ..💙 ನಾನೂ -ನೀನೂ ನೀನೂ-ನಾನೂ ❤️
#maadhuputti #yqjogikannada #yqkanmani #yqkannadaquotes #yqquotes #yqlovequotes #yqbaba  #YourQuoteAndMine
Collaborating with Maadhuputti Maadhu

ರಂಜಿತಾ ಸೋಮಶೇಖರ್ ❤️

ನಿನ್ನೆಸರಿನ ಪುಟಗಳು.. ನನ್ನುಸಿರಿನ ಪ್ರತಿಧ್ವನಿಗಳು.. ❤️💙 ranjuಗೊಂಬೆ_ಪ್ರೇಮಕವಿತೆಗಳು #maadhuputti #yqquotes #yqkannada #lovequote #kannadapoem #yqbaba #YourQuoteAndMine Collaborating with Maadhuputti Maadhu

read more
ನನ್ನುಸಿರ ನೆಲಮಾಳಿಗೆಯಲ್ಲಿ 
ಬೆಸದ ನಿನ್ನುಸಿರು
ಒಲವಿನ್ನನ್ವೇಷಣೆಗಷ್ಟೇ
ಹತ್ತಿರವಾದವು..❤️
ತನುವ ಸೋಕಿದ
ತನ್ಮಯದ ತಲ್ಲಣಗಳಿಗೆ
ಕೊಂಚ ಬಿಡುವು ನೀಡಿ
ತಲ್ಲೀನಳಾಗಿಹೆನು ನಿನ್ನಲ್ಲಿ..!
ಕನಸಿನೂರಿನ ಅರಮನೆಯಲ್ಲಿ
ಹೃದಯದ ನಿನಾದವಾಗಿ
ನಿನ್ಹೆಸರನೇ ಮನವು ಗುನುಗುನಿಸಿತು 
ಹಂಬಲದ ಹರ್ಷೋದ್ಗಾರದಲಿ..💙 ನಿನ್ನೆಸರಿನ ಪುಟಗಳು.. ನನ್ನುಸಿರಿನ ಪ್ರತಿಧ್ವನಿಗಳು.. ❤️💙
#ranjuಗೊಂಬೆ_ಪ್ರೇಮಕವಿತೆಗಳು
#maadhuputti #yqquotes #yqkannada #lovequote #kannadapoem #yqbaba  #YourQuoteAndMine
Collaborating with Maadhuputti Maadhu

ರಂಜಿತಾ ಸೋಮಶೇಖರ್ ❤️

ಅವಳೆಂದರೆ, ಅವನೆಂದರೆ.. ❤️💙 ranjuಗೊಂಬೆ_ಪ್ರೇಮಕವಿತೆಗಳು #maadhuputti #yqbaba #yqquotes #yqkannadaquotes #kannadaquotes #lovequotes Poke ಮಾಡಿದ ನನ್ನೆಲ್ಲ ಆತ್ಮೀಯರಿಗೂ Thank you soo much spl tq for Doll....... Ranju ಗೊಂಬೆ ❤🙏 #YourQuoteAndMine Collaborating with Maadhuputti Maadhu

read more
ಅವನೆಂದರೆ,
ಕಣ್ಹನಿಗಳನ್ನೂ ಕಾಣೆಯಾಗಿಸುವ 
ಜೀವದೊಲವು...❤️💙 ಅವಳೆಂದರೆ, ಅವನೆಂದರೆ.. ❤️💙
#ranjuಗೊಂಬೆ_ಪ್ರೇಮಕವಿತೆಗಳು
#maadhuputti #yqbaba #yqquotes #yqkannadaquotes #kannadaquotes #lovequotes

Poke ಮಾಡಿದ ನನ್ನೆಲ್ಲ ಆತ್ಮೀಯರಿಗೂ Thank you soo much
spl tq for Doll....... Ranju ಗೊಂಬೆ  ❤🙏  #YourQuoteAndMine
Collaborating with Maadhuputti Maadhu

ರಂಜಿತಾ ಸೋಮಶೇಖರ್ ❤️

Dedicating a #testimonial to Maadhuputti Maadhu ಮೊದಲಿಗೆ ನಿನ್ profile name_ಗೊಂದು heartfull lovable hugs..😘💕💕💕 ಅದೇನೋ spcl ಖುಷಿ ಆಗತ್ತೆ ನಿನ್ profile name ನೋಡಿದ್ರೆ (ಗೊತ್ತಿಲ್ದೆ ಇರೋವ್ರಿಗೆ ಇದು ಅವ್ನ್ ಅಣ್ಣ ಅತ್ತಿಗೆ ಹೆಸ್ರು)...💕 Confuse ಮಾಡ್ಕೊಂಡಿದ್ ಕೆಲವರಿಗೆ ಈ ಗೂಬೆ ಹೆಸ್ರು ಅವಿನಾಶ್..❣️😂😜🙈🤭 💕💕 #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #maadhuputti #ನಿಸ್ವಾರ್ಥತೆ #ಸ್ನೇಹದೊಲವು #testimonial_ಕನ್ನಡ

read more
೨೨೦೦ ಬರಹಗಳ ಸಮೀಪವಿರುವ ಮುದ್ದು ಮನದ
lovable bestie_ಗೆ ಹೃದಯಪೂರ್ವಕ ವಂದನೆಗಳು ಡಿಯರ್_ಉ 🤩❤️💙 be happie ever_ಉ
Sweetest ಬಂಗಾರು.. 💕
💖👉ಅಡಿಬರಹಕ್ಕೊಂದು visit ಕೊಟ್ಬಿಡಿ ತಪ್ಪದೇ👇💝
ಓದಿ ನೇ like comment ಮಾಡ್ರಪ್ಪ.. 😝 Dedicating a #testimonial to Maadhuputti Maadhu

ಮೊದಲಿಗೆ ನಿನ್ profile name_ಗೊಂದು heartfull lovable hugs..😘💕💕💕
ಅದೇನೋ spcl ಖುಷಿ ಆಗತ್ತೆ ನಿನ್ profile name ನೋಡಿದ್ರೆ
(ಗೊತ್ತಿಲ್ದೆ ಇರೋವ್ರಿಗೆ ಇದು ಅವ್ನ್ ಅಣ್ಣ ಅತ್ತಿಗೆ ಹೆಸ್ರು)...💕
Confuse ಮಾಡ್ಕೊಂಡಿದ್ ಕೆಲವರಿಗೆ ಈ ಗೂಬೆ ಹೆಸ್ರು ಅವಿನಾಶ್..❣️😂😜🙈🤭

💕💕

ರಂಜಿತಾ ಸೋಮಶೇಖರ್ ❤️

ಅವಳ ಆ ನಗು 🤩 ಅವನ ಆ ಮಾತು 💓 ranjuಗೊಂಬೆ_ಪ್ರೇಮಕವಿತೆಗಳು #maadhuputti #yqquotes #yqkannadaquotes #yqbaba #yqkanmani #YourQuoteAndMine Collaborating with Maadhuputti Maadhu

read more
ಅವನ ಆ ಮಾತಿನ
Rythm ಏ.. ಅಂದ
ಉಸಿರ ಭಾವಕೆ
Soul friend ಆಗಿ..!
ಅಪರಿಮಿತ ಒಲವ
Warm mode ನಲ್ಲಿರಿಸಿ 
ಒಡಲೊಳಗೆ colorfull
butterflies ಹಾರಿಬಿಟ್ಟು
ಹೃದಯದ beatಅನ್ನು 
Freeಯಾಗಿ ನುಡಿಸುವಂತದ್ದು  ಅವಳ ಆ ನಗು 🤩 ಅವನ ಆ ಮಾತು 💓
#ranjuಗೊಂಬೆ_ಪ್ರೇಮಕವಿತೆಗಳು
#maadhuputti #yqquotes #yqkannadaquotes #yqbaba #yqkanmani  #YourQuoteAndMine
Collaborating with Maadhuputti Maadhu

ರಂಜಿತಾ ಸೋಮಶೇಖರ್ ❤️

#maadhuputti ನಿನ್ name mention ಮಾಡೋಕಾಗ್ತಿಲ್ಲ 🙂 ಮೂರು ದಿನದಲ್ಲೇ ನೂರು ಜನ್ಮಕ್ಕೆ ಆಗೋಷ್ಟು ಸ್ನೇಹದೊಲವ ತೋರಿದ ನಿನಗೆ ರಾಶಿ ನಮನಗಳು 💓💓💓 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಸ್ನೇಹ #ನೂತನ_ಬಂಧನ

read more
❤️💙 ಚಿರನೂತನ ಸ್ನೇಹ ❤️💙
---------------------------------------
ಹಿಡಿಯಷ್ಟು ಹೃದಯದಲ್ಲಿ ಹಿಡಿಸಲಾರದಷ್ಟು
ಸ್ನೇಹದೊಲವ ಸುರಿವ ಮನಸ್ಸು 💘
ಯಾರಲ್ಲೂ ಕಂಡಿರಲಿಲ್ಲ ಇಂತಹ ನಿಸ್ವಾರ್ಥದಲೆಯ
ಪ್ರಕಾಶಮಾನವಾದ ತೇಜಸ್ಸು 🤩
ನೋವಿನಲ್ಲೂ ನಗುವ ಹೂಮನಸು ನಿನ್ನ ನಗೆಯ ಕಂಡು
ನೋವಿಗೂ ನೋವಾಗಿ ದೂರ ಹೋಗುವುದು
ಕಳೆದುಕೊಂಡು ಅದರ ಹುಮ್ಮಸ್ಸು 😍
ನವನೂತನ ಬಂಧನ ತಪ್ಪಿಸಲಿಲ್ಲ ಎಂದಿಗೂ ನೀಡಲು
ಭಾವಗಳಿಗೆ ಸಹಯೋಗದ ಸ್ಪಂದನಾ 💖
ನಗುತಿರು ನೀ ಅನುದಿನ ಮನಸಾರೆ ಬಯಸುವ
ಹಾರೈಕೆ ಅದೊಂದೇ ನನ್ನೀ ಮನ 😊
ಪ್ರತಿದಿನ ಪ್ರತಿಕ್ಷಣ ಬೇಡುವೆ ಸಕಲ ದೈವಗಳನ್ನ
ಹರ್ಷದಲೆಯಲ್ಲೇ ಮಿಂದೇಳುತಿರಲಿ
ನಿನ್ನೀ ನಲುಮೆಯ ಒಲವ ಸುರಿವ ಜೀವನ 💝 #maadhuputti ನಿನ್ name mention ಮಾಡೋಕಾಗ್ತಿಲ್ಲ 🙂 
ಮೂರು ದಿನದಲ್ಲೇ ನೂರು ಜನ್ಮಕ್ಕೆ ಆಗೋಷ್ಟು ಸ್ನೇಹದೊಲವ ತೋರಿದ ನಿನಗೆ ರಾಶಿ ನಮನಗಳು 💓💓💓
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು #ಸ್ನೇಹ #ನೂತನ_ಬಂಧನ

Vನಾಯಕ ಮುದಡಗಿ

#maadhuputti#shruthishaiva #ನೆನಪಿನ ದೋಣಿ #YourQuoteAndMine Collaborating with Maadhuputti Maadhu Collaborating with Shruthi Shaiva

read more
ಪ್ರೀತಿಯ ಹಂದರದಲ್ಲಿ ನನ್ನ ನಿನ್ನ ಮಧುರ ಮಿಲನ. #maadhuputti#shruthishaiva
#ನೆನಪಿನ ದೋಣಿ  #YourQuoteAndMine
Collaborating with Maadhuputti Maadhu
Collaborating with Shruthi Shaiva

ರಮೇಶ್ ಹಡಪದ

#ನನ್ ಕನಸು #ಅನಿಬರಹ #maadhuputti #yqquotes #yqjogikannada #YourQuoteAndMine Collaborating with Maadhuputti Maadhu Collaborating with Ani

read more
ಅವಳದು ನಂದು ಒಂತರಾ ಸಮ್ಮಿಶ್ರ ಸರ್ಕಾರ
ಸರಯಾಗಿ ಕೊಡ್ತಿಲ್ಲ ನೋಡ್ರಿ ಅವಳು ಸಹಕಾರ
                😂😂😂 #ನನ್ ಕನಸು #ಅನಿಬರಹ
#maadhuputti 
#yqquotes 
#yqjogikannada   #YourQuoteAndMine
Collaborating with Maadhuputti Maadhu
Collaborating with Ani

ರಮೇಶ್ ಹಡಪದ

ಪ್ರಥಮ ಪರಿಚಯ.. !! #maadhuputti #yqquotes #yqjogikannada #avinash10 #YourQuoteAndMine Collaborating with Maadhuputti Maadhu Collaborating with Guru Dhavaleshwar..!

read more
ಆ ಬೇಟಿಯಾಗಿತ್ತು ಹಾಸ್ಯಮಯ,
ಮರಿಯಲಾದೀತೆ ಆ ಸುಸಮಯ.!! ಪ್ರಥಮ ಪರಿಚಯ.. !!
#maadhuputti 
#yqquotes 
#yqjogikannada 
#avinash10  #YourQuoteAndMine
Collaborating with Maadhuputti Maadhu
Collaborating with Guru Dhavaleshwar..!

ರಮೇಶ್ ಹಡಪದ

#fair and lovely #maadhuputti #yqquotes #ಅನಿಬರಹ #yqjogikannada #avinash10 #YourQuoteAndMine Collaborating with Maadhuputti Maadhu Collaborating with Ani

read more
 ಅವಳಿಗೆ ಮೂರ ಹೊತ್ತು ಬೇಕಂತೆ fair & lovely
ದುಡ್ಡು ಖಾಲಿಯಾಗಿದೆ ನಾ ಯಾವ ಕೆರೆಯಲಿ ಸಾಯಲಿ.😂😂
 #fair and lovely 
#maadhuputti 
#yqquotes #ಅನಿಬರಹ
#yqjogikannada
#avinash10 #YourQuoteAndMine
Collaborating with Maadhuputti Maadhu 
Collaborating with Ani
loader
Home
Explore
Events
Notification
Profile