Nojoto: Largest Storytelling Platform

Best ykjogi Shayari, Status, Quotes, Stories

Find the Best ykjogi Shayari, Status, Quotes from top creators only on Nojoto App. Also find trending photos & videos about

  • 3 Followers
  • 16 Stories

👑ಕರ್ಣಾರ್ಜುನ♥️

ನನ್ನ ದೋಸ್ತಗ ಸಪೋರ್ಟ್ ಮಾಡ್ರೀ... #ykjogi # YKBaba #ykkannada #YKKannadaQoutes #ಮಹೇಶ್.ಪಿಬಿ #Mahesh.P.B

read more
🙏ಹರಿ ಓಂ... ನಮ್ಮ Your quote 
ಕುಟುಂಬಕ್ಕ 'Karthik D' (kartik💕)
ಅಂತಾ ನನ್ನ ದೋಸ್ತ ಹೊಸ ಸದಸ್ಯನಾಗಿ 
ಸೇರಿದಾನ... ಅವನಿಗೆ ದಯವಿಟ್ಟು ತಾವೆಲ್ಲರೂ 
Support ಮಾಡ್ರಿ... 
ಅವಾ ಭಾರಿ ಮಸ್ತ ಬರಿತಾನ... 
ನನ್ನ ಬರಹಕ್ಕೆ ಅವನೇ ಸ್ಪೂರ್ತಿ...
 ನನ್ನ ದೋಸ್ತಗ ಸಪೋರ್ಟ್ ಮಾಡ್ರೀ...
#YKJogi # YKBaba #ykkannada 
#ykkannadaqoutes
#ಮಹೇಶ್.ಪಿಬಿ #Mahesh.P.B

👑ಕರ್ಣಾರ್ಜುನ♥️

ಅದು ಎಚ್ಚರವಾಗುವುದು ಯಾವಾಗ...??? #ykjogi #ykbaba #ykkannada #YKkannadQoutes #ಕನ್ನಡಬರಹ #ಮಹೇಶ್.ಪಿಬಿ #Mahesh.P.B

read more
ನಿನ್ನ ಗೆಜ್ಜೆಯನಾದಕ್ಕೆ 
ಹೆಜ್ಜೆ ಹಾಕುತ್ತಿದ್ದ 
ಹೃದಯವಿಂದು 
ಸದ್ದಿಲ್ಲದೆ ಮಲಗಿಕೊಂಡಿದೇ... ಅದು ಎಚ್ಚರವಾಗುವುದು ಯಾವಾಗ...???
#YKJogi 
#YKBaba
#YKKannada
#YKkannadQoutes
#ಕನ್ನಡಬರಹ
#ಮಹೇಶ್.ಪಿಬಿ
#Mahesh.P.B

👑ಕರ್ಣಾರ್ಜುನ♥️

ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ... #ykjogi #ykbaba #ykkannada #YKkannadQoutes #ಕನ್ನಡಬರಹ #ಮಹೇಶ್.ಪಿಬಿ #Mahesh.P.B

read more
ನಮ್ಮ ಜೀವನದ ಶಿಲ್ಪಿಗಳು ನಾವೇ...
ಬೇಡವಾದದನ್ನ ಕೆತ್ತಿ ಬಿಸಾಕಿದರೆ
ಗರ್ಭ ಗುಡಿಯೊಳಗಿನ ದೇವರಾಗ್ತೀವಿ...
ಇಲ್ಲದೆ ಹೋದ್ರೆ ಅದೆ ದೇವಾಲಯದ 
ಮೆಟ್ಟಿಲಾಗ್ತೀವಿ... ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ...
#YKJogi
#YKBaba
#YKKannada
#YKkannadQoutes
#ಕನ್ನಡಬರಹ
#ಮಹೇಶ್.ಪಿಬಿ
#Mahesh.P.B

👑ಕರ್ಣಾರ್ಜುನ♥️

ಅಪ್ಪಾ♥️😘 #ಕನ್ನಡಬರಹ #ykjogi #ykbaba #ykkannada #YKkannadQoutes #ಮಹೇಶ್.ಪಿಬಿ #Mahesh.P.B

read more
ಅಪ್ಪ...
ನಮ್ಮ ಮೊಗದಲ್ಲಿ ನಗು
ಕಾಣುವುದಕ್ಕಾಗಿ... 
ತನ್ನ ಸರ್ವಸ್ವವನ್ನೇ ತ್ಯಾಗ 
ಮಾಡಿದ ದೇವರಾತ...🙏 ಅಪ್ಪಾ♥️😘
#ಕನ್ನಡಬರಹ
#YKJogi
#YKBaba
#YKKannada
#YKkannadQoutes
#ಮಹೇಶ್.ಪಿಬಿ
#Mahesh.P.B

👑ಕರ್ಣಾರ್ಜುನ♥️

ಹಠವಾದಿ...😎 #ykjogi #ykbaba #ykkannada #YKkannadQoutes #ಕನ್ನಡಬರಹ #ಮಹೇಶ್.ಪಿಬಿ #Mahesh.P. B

read more
ಯಶಸ್ಸು ಎಂಬುದು ಹೇಗಿರಬೇಕೆಂದರೆ...???
ಅವಮಾನ ಮಾಡಿದವರೇ...
ಆಟೋಗ್ರಾಪ್ ಕೊಡಿ ಪ್ಲೀಸ್ ಅಂತಾ
ಕ್ಯೂ ನಲ್ಲಿ ನಿಲ್ಲೊತರಾ ಇರಬೇಕು...✊😎 ಹಠವಾದಿ...😎
#YKJogi
#YKBaba
#YKKannada
#YKkannadQoutes
#ಕನ್ನಡಬರಹ
#ಮಹೇಶ್.ಪಿಬಿ
#Mahesh.P. B

👑ಕರ್ಣಾರ್ಜುನ♥️

#ykjogi #ykbaba #ykkannada #YKKannadaQoutes #ಕನ್ನಡಬರಹ #ಮಹೇಶ್.ಪಿ.ಬಿ #ಮheshpb

read more
ನಿನ್ನ ಕಾಣದ ನನ್ನೀ 
ಕಂಗಳಿಗೇ ಅಂಧಕಾರ 
ಕವಿದಂತಾಗಿದೇ... 
ನಿನ್ನ ಸುಮಧುರ ಕಂಠದ
ಮಾತು ಕೇಳದ ಕಿವಿಗಳಿಗಿಂದು 
ಏನೂ ಕೇಳದಂತಾಗಿದೇ...
ಮನಸ್ಸಿಗೇಕೋ ದುಃಖ ಆವರಿಸಿ... 
ಮಾತು ಬರದೇ ಮೌನವಾಗಿದೇ.

 #ykjogi
#ykbaba
#ykkannada
#ykkannadaqoutes
#ಕನ್ನಡಬರಹ
#ಮಹೇಶ್.ಪಿ.ಬಿ
#ಮheshpb

👑ಕರ್ಣಾರ್ಜುನ♥️

#ykjogi...#ykbaba...#ykkannada...#YKKannadaQoutes #ಕನ್ನಡಬರಹ #ಮಹೇಶ್.ಪಿ.ಬಿ #Mahesh.P.B

read more
ನನ್ನವೊಲವ ರಾಜ್ಯದೊಳಗೆ
ನೀನು ರಾಣಿಯಾಗಬೇಕೆಂಬ
ಆಸೆ ಎನಗೆ...
ಅನುಮತಿ ನೀಡುವೆಯಾ 
ನನಗೆ...??? #YKJogi...#YKBaba...#YKKannada...#YKKannadaQoutes
#ಕನ್ನಡಬರಹ
#ಮಹೇಶ್.ಪಿ.ಬಿ
#MAHESH.P.B

👑ಕರ್ಣಾರ್ಜುನ♥️

#ykjogi #ykbaba #ykkannada #YKKannadaQoutes #ಕನ್ನಡಬರಹ #ಮheshpb #Mahesh.P.B

read more
ಹೆಣ್ಣನ್ನ ಕೀಳಾಗಿ 
ಕಾಣದಿರು...
ಆಕೆಯ ಕಣ್ಣೀರಿಗೆ 
ಕಾರಣನಾಗದಿರು...
ಎಚ್ಚವಿರಲಿ...
ಆಕೆಯ ಬಿಸಿ ಉಸಿರು
ಕೂಡಾ ಶಾಪವಾದಿತು... #YKJogi #YKBaba #YKKannada
#YKKannadaQoutes #ಕನ್ನಡಬರಹ
#ಮheshpb #MAHESH.P.B

👑ಕರ್ಣಾರ್ಜುನ♥️

#ykjogi #ykbaba #ykkannada #YKKannadaQoutes ಮಹೇಶ್.ಪಿ.ಬಿ MAHESH.P.B

read more
ಅತಿಯಾಗಿ ಬೇಸರ 
ಆಗುವಷ್ಟು ಯಾರನ್ನೂ 
ಪ್ರೀತಿಸಬಾರದು...
ತೀರಾ ಅಸಹ್ಯ ಅನ್ನುವಷ್ಟು
ಯಾರನ್ನೂ ದ್ವೇಷಿಸಬಾರದು... #YKJogi
#YKBaba
#YKKannada
#YKKannadaQoutes
ಮಹೇಶ್.ಪಿ.ಬಿ
MAHESH.P.B

👑ಕರ್ಣಾರ್ಜುನ♥️

#ykjogi #ykbaba #ykkannada #YKKannadaQoutes #ಕನ್ನಡಬರಹ ಮಹೇಶ್.ಪಿ‌.ಬಿ MAHESH.P.B😎

read more
ಶ್ರಮ ಹೇಗಿರಬೇಕೆಂದರೇ...
ಗೆಲುವು ಎಂಬುವುದೇ 
ಸೋಲನ್ನೋಪ್ಪಿಕೊಂಡು 
ಬಂದು ನಮ್ಮ ಕಾಲಡಿ 
ಬಿಳುವಂತಿರಬೇಕು...
 #YKJogi
#YKBaba
#YKKannada
#YKKannadaQoutes
#ಕನ್ನಡಬರಹ
ಮಹೇಶ್.ಪಿ‌.ಬಿ
MAHESH.P.B😎
loader
Home
Explore
Events
Notification
Profile