Find the Best ಅಭಿನಂದನಪತ್ರ Shayari, Status, Quotes from top creators only on Nojoto App. Also find trending photos & videos about
👑ಕರ್ಣಾರ್ಜುನ♥️
2000 ಬರಹಗಳತ್ತ ದಾಪುಗಾಲಿಡುತ್ತಿರುವ ನಯನ ಅವರಿಗೆ ತುಂಬುಹೃದಯದ ಅಭಿನಂದನೆಗಳು♥️💐💐 Dedicating a #testimonial to ನಯನ ಭಟ್ ಜಿ.ಎಸ್❣️ 💐💐ಅಭಿನಂದನೆಗಳು ಆತ್ಮೀಯ ನಯನ ಜೀ ಅವರಿಗೆ♥️♥️ ಒಬ್ಬ ವ್ಯಕ್ತಿಗೆ ಆಸ್ತಿ, ಅಂತಸ್ತು, ಸೌಂದರ್ಯ ಇವೆಲ್ಲದಕ್ಕಿಂತಲೂ ಮಿಗಿಲಾಗಿ "ಸಂಸ್ಕಾರ" ಎನ್ನುವುದು ತುಂಬಾ ಮುಖ್ಯ. ಅದು ನಿಮ್ಮಲ್ಲಿ ತುಸು ಹೆಚ್ಚೆ ಇದೆ.🤗♥️ ಅದನ್ನಾ ಬರಿ ಮಾತಲ್ಲಿ ಪದಗಳಲ್ಲಿ ಹೇಳೋದಿಕ್ಕೆ ಆಗಲ್ಲ ಬಿಡಿ.🤐 ನೀವು ಎಲ್ಲರೊಂದಿಗೆ ಆತ್ಮೀಯವಾಗಿ, ಸ್ನೇಹಮಯಿಯಾಗಿ, ಅತ್ಯಾಪ್ತವಾಗಿ, ಸಂತಸದಿಂದ ವರ್ತಿಸುವುದನ್ನಾ ಕಂಡಾಗ್ಲೇ ತಿಳಿಯುತ್ತೆ🤗♥️. ನಿಮ್ಮ ಆ ವ್ಯಕ್ತಿತ್ವವನ್ನ ತುಂಬಾ ಜೋಪಾನವಾಗಿ ನೋಡ್ಕೋಳಿ. ಹ್ಹಾ... ಜೋಪಾನವಾಗಿ ನೋಡ್ಕೊಳ್ತಿರಿ ಅಲ್ವಾ...???😁😁
Dedicating a #testimonial to ನಯನ ಭಟ್ ಜಿ.ಎಸ್❣️ 💐💐ಅಭಿನಂದನೆಗಳು ಆತ್ಮೀಯ ನಯನ ಜೀ ಅವರಿಗೆ♥️♥️ ಒಬ್ಬ ವ್ಯಕ್ತಿಗೆ ಆಸ್ತಿ, ಅಂತಸ್ತು, ಸೌಂದರ್ಯ ಇವೆಲ್ಲದಕ್ಕಿಂತಲೂ ಮಿಗಿಲಾಗಿ "ಸಂಸ್ಕಾರ" ಎನ್ನುವುದು ತುಂಬಾ ಮುಖ್ಯ. ಅದು ನಿಮ್ಮಲ್ಲಿ ತುಸು ಹೆಚ್ಚೆ ಇದೆ.🤗♥️ ಅದನ್ನಾ ಬರಿ ಮಾತಲ್ಲಿ ಪದಗಳಲ್ಲಿ ಹೇಳೋದಿಕ್ಕೆ ಆಗಲ್ಲ ಬಿಡಿ.🤐 ನೀವು ಎಲ್ಲರೊಂದಿಗೆ ಆತ್ಮೀಯವಾಗಿ, ಸ್ನೇಹಮಯಿಯಾಗಿ, ಅತ್ಯಾಪ್ತವಾಗಿ, ಸಂತಸದಿಂದ ವರ್ತಿಸುವುದನ್ನಾ ಕಂಡಾಗ್ಲೇ ತಿಳಿಯುತ್ತೆ🤗♥️. ನಿಮ್ಮ ಆ ವ್ಯಕ್ತಿತ್ವವನ್ನ ತುಂಬಾ ಜೋಪಾನವಾಗಿ ನೋಡ್ಕೋಳಿ. ಹ್ಹಾ... ಜೋಪಾನವಾಗಿ ನೋಡ್ಕೊಳ್ತಿರಿ ಅಲ್ವಾ...???😁😁 #ಕನ್ನಡಬರಹ #ಮheshpb #ಅಭಿನಂದನಪತ್ರ
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited