Find the Best ಹೆಜ್ಜೆ_ಗುರುತುಗಳು Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
ಎಡಬಿಡದೆ ಕಾಡುತ ಸಿಗ್ಗಿನಲೆಯ ಸಹಪಾಯಣಿಗನಾದ ಸಂತಸದ ನನ್ ಮುದ್ದು ಸೋನೆ ಮಳೆಯೇ ಕೇಳೊಮ್ಮೆ ನೀನಿಲ್ಲಿ.. 🙈 ಕೊಟ್ಟ ಆಣೆಗೂ, ಆಣೆಯ ಮೀರಿದ ಭಾಷೆಗೂ, ಕೂಡಿಟ್ಟ ಕನಸಿಗೂ, ಕನಸಿನೊಳಗಿನ ಮನಸಿಗೂ, ಮನಸು ಬೆಂಬಿಡದ ಮುನಿಸಿಗೂ, ಕಗ್ಗತ್ತಲಲ್ಲಿ ಕಾಡಿದ ಕನವರಿಕೆಗೂ, ಕನವರಿಕೆಯಿಂದಲಿ ಎಚ್ಚರವಾದಾಗ ಕಣ್ರೆಪ್ಪೆಯ ಪರದೆಯ ಸರಿದು ನಿಜವಾದ ನಿನ್ನ ಸ್ಪಷ್ಟ ನಿಲುವಿಗೂ, ಸಕಲಕೂ ಆಸರೆ ನೀನಷ್ಟೇ... 😘 ಹೇಳುವುದಿಷ್ಟೇ ಇದ್ದಂತೆಯೇ ಇದ್ದುಬಿಡು ಎಂದೆಂದಿಗೂ..🤩 ನಿನ್ನವಳ ಇಡೀ ಬದುಕು ಬಯಸುವುದು ಕೇವಲ ನಿನ್ನ ಹಿಡಿ ಪ್ರೀತಿಯಷ್ಟೇ.. ❤️💙 ಎಲ್ಲವೂ ನಾನಾಗಿರುವೆ ಎಂದು ಹೇಳಲಾರೆ... ನೀನಿಡುವ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ ನೆರಳಿನಂತೆ ಹಿಂಬಾಲಿಸುವೆ.. 👣 ನೀ ಬೇಡವೆಂದರೂ ನಿನ್ ಪ್ರತಿ ನೋವು ನಲಿವಿನಲ್ಲೂ ನಾ ಭಾಗವಹಿಸದೆ ಇರಲಾರೆ.. ಆಣೆ ಪ್ರಮಾಣಗಳ ಮೇಲೆ ನಂಬಿಕೆಯಿಲ್ಲ, ನನ್ ಪಾಲಿನ ನಂಬಿಕೆಯ ಮೂಲರೂಪವೇ ನೀನೂ.. Happie promise day my love.. 🤝😘❤️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಹೆಜ್ಜೆ_ಗುರುತುಗಳು #ನಿನ್ನಗುರುತು #ನಿನ್ನ_ಕಾವಲು #ಸ್ವರ್ಗಕೂ_ಮಿಗಿಲು
ಎಲ್ಲವೂ ನಾನಾಗಿರುವೆ ಎಂದು ಹೇಳಲಾರೆ... ನೀನಿಡುವ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ ನೆರಳಿನಂತೆ ಹಿಂಬಾಲಿಸುವೆ.. 👣 ನೀ ಬೇಡವೆಂದರೂ ನಿನ್ ಪ್ರತಿ ನೋವು ನಲಿವಿನಲ್ಲೂ ನಾ ಭಾಗವಹಿಸದೆ ಇರಲಾರೆ.. ಆಣೆ ಪ್ರಮಾಣಗಳ ಮೇಲೆ ನಂಬಿಕೆಯಿಲ್ಲ, ನನ್ ಪಾಲಿನ ನಂಬಿಕೆಯ ಮೂಲರೂಪವೇ ನೀನೂ.. Happie promise day my love.. 🤝😘❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಹೆಜ್ಜೆ_ಗುರುತುಗಳು #ನಿನ್ನಗುರುತು #ನಿನ್ನ_ಕಾವಲು #ಸ್ವರ್ಗಕೂ_ಮಿಗಿಲು
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited