Nojoto: Largest Storytelling Platform

Best yqkannada Shayari, Status, Quotes, Stories

Find the Best yqkannada Shayari, Status, Quotes from top creators only on Gokahani App. Also find trending photos & videos about

  • 149 Followers
  • 23869 Stories

ÅJÎT KÙMÅR

मुलाकात 🖤 #yqbaba #yqdidi #yqhindi #yqquotes #yqtales #yqdada #yqkannada #YourQuoteAndMine Collaborating with Aashi Mishra Collaborating with Neha Devatwal

read more
 वह अंतिम मुलाकात भी क्या खास थी.
 विदाई के वक्त दगाबाजी बड़ी झक्कास थी. मुलाकात 🖤 
#yqbaba #yqdidi #yqhindi #yqquotes #yqtales #yqdada #yqkannada  #YourQuoteAndMine
Collaborating with Aashi Mishra
Collaborating with Neha Devatwal

ÅJÎT KÙMÅR

कुछ लोगों का सायराना आदत नहीं होती.
बस वह गम में जो बोल देते हैं वही शायरी हो जाता है ..
और लोग उसे शायर समझ लेते हैं . 
सच तो यह है वो इस बहाने अपने दिल को थोड़ा हल्का कर लेते हैं...
 #yqdidi 
#yqbaba 
#yqkannada

Amar Gudge

ತಂದಿತು ಮನಸ್ಸಿಗೆ ಹಿತ. #ನೆನಪು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೂಡಿ ಕೆಂಪಾಗುವುದು ಕದಪು
ಮನದಲಿ ಹೊಸದಾದ ಹುರುಪು
ಆಧಿಕ್ಯ ಆತ್ಮವಿಶ್ವಾಸದ ಹೊಳಪು ತಂದಿತು ಮನಸ್ಸಿಗೆ ಹಿತ. 

#ನೆನಪು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಎರಡು ಸಾಲಿನಲ್ಲಿ ಕಡಿವಾಣವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. #ಎರಡುಸಾಲಿನಲ್ಲಿಕಡಿವಾಣ #yqjogi #yqkannada #collabwithjogi #YourQuoteAndMine Collaborating with YourQuote Jogi

read more
ಆಸೆಗಳ ಕುದುರೆಯನ್ನು ಏರಿದಾಗ ಮನದ ಬಯಕೆಗೆ ಲಗಾಮು ಹಾಕುವುದೇ ಕಡಿವಾಣ. ಎರಡು ಸಾಲಿನಲ್ಲಿ ಕಡಿವಾಣವನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. 

#ಎರಡುಸಾಲಿನಲ್ಲಿಕಡಿವಾಣ #yqjogi #yqkannada #collabwithjogi #YourQuoteAndMine
Collaborating with YourQuote Jogi

Amar Gudge

ಕಾಯಬೇಕೆ? #ಕರೆ #yqjogi #yqkannada #Collab #ಪ್ರೀತಿ #amargude #collabwithjogi #YourQuoteAndMine Collaborating with YourQuote Jogi

read more
ನೋಟದೊಂದಿಗೆ ಆರಂಭ
ನಗುವಿನೊಂದಿಗೆ ಪರಿಚಯ
ಹೆಸರು ಅರಿಯುವ ತವಕ
ತಿಳಿದಾಗ ಮನದಲಿ ಪುಳಕ ||1||

ಮಾತನಾಡಲು ಕಾರಣದ ಶೋಧನೆ
ನೆನಪಾಯ್ತು ಸದ್ವಿಚಾರದ ಬೋಧನೆ
ಸಂಭಾಷಣೆಯಲ್ಲಿ ಹಾಸ್ಯದ ಮಿಶ್ರಣ
ಉದಿಸಿತು ಮನದಲಿ ಪ್ರೇಮ ಅರುಣ||2||

ವಚನದೊಂದಿಗೆ ಸಂದೇಶ ನಿರಂತರ
ಹಗಲಿರುಳು ಕಾಡುವ ನೆನಪು ಮಧುರ
ಗತಿಸಿದ ಗಂಟೆಗಳು ಕ್ಷಣದಂತೆ ಗೋಚರ
ವರುಷ ದಿನದಂತೆ ನವ ಅನುಭವಸಾರ||3||

ಸಾಗುತಿತ್ತು ಸತತ ಅನುರಾಗದ ಪಯಣ
ಹಠಾತ್ತನೆ ನಿಂತಿತು ಒಲವಿನ ಪ್ರಯಾಣ 
ಬರಲಿಲ್ಲ ಮುಂದುವರಿಯಲು ಕರೆಯು 
ಮನದ ಗೂಡಲ್ಲಿ ಕಾಡಿತು ಅಸ್ಥಿರತೆಯು||4|| ಕಾಯಬೇಕೆ?

#ಕರೆ #yqjogi #yqkannada #collab #ಪ್ರೀತಿ #amargude #collabwithjogi #YourQuoteAndMine
Collaborating with YourQuote Jogi

Amar Gudge

ಸದಾಕಾಲ. #ಮನಸ್ಸು #yqjogi #yqkannada #Collab #ಅಮರಬರಹ #collabwithjogi #YourQuoteAndMine Collaborating with YourQuote Jogi

read more
ಬಾಳೊಂದು ಹೂವತೋಟ
ತಪ್ಪಿದಾಗ ಬದುಕೊಂದು ಡೊಂಬರಾಟ
               ಎಲ್ಲರಿಗೂ ತಿಳಿದಿರುವ ವಿಚಾರವಿದು, ಆದರೆ ಮತ್ತೆ ಮತ್ತೆ ತಪ್ಪುವುದು ತನ್ನ ಹತೋಟಿ.
ಇಂದಿನ ಹಲವಾರು ಅಪರಾಧ ಮನಸ್ತಾಪ ಇತ್ಯಾದಿಗಳಿಗೆ ಮನಸ್ಸು ಹತೋಟಿಯಿಲ್ಲದಿರುವುದೇ ಕಾರಣ. ಆದರೇ ಸಕಾರಾತ್ಮಕ ಆಲೋಚನೆ, ಒಳ್ಳೆಯ ಪುಸ್ತಕ ಓದಿನಿಂದ, ಸಾತ್ವಿಕ ಆಹಾರ ಪದ್ಧತಿಯಿಂದ, ಧ್ಯಾನ ಇತ್ಯಾದಿಗಳಿಂದ ಸದಾಕಾಲ ಹತೋಟಿಯಲ್ಲಿರಲು ಸಾಧ್ಯವಿದೆ. ಸದಾಕಾಲ.

#ಮನಸ್ಸು #yqjogi #yqkannada #collab #ಅಮರಬರಹ #collabwithjogi #YourQuoteAndMine
Collaborating with YourQuote Jogi

Amar Gudge

ಶಕ್ತಿಯುತವಾಗಿರಬೇಕು ಆತ್ಮಸ್ಥೈರ್ಯ. #ನಿರ್ಧಾರ #yqjogi #yqkannada #Collab #ಅಮರೋಕ್ತಿ #collabwithjogi #YourQuoteAndMine Collaborating with YourQuote Jogi

read more
ಶಕ್ತಿಯೊಂದಿಗಿರಲಿ ಆತ್ಮವಿಶ್ವಾಸದ ಸಹಕಾರ
ಬುದ್ಧಿವಂತಿಕೆ ಸೇರಿದಾಗ ಸಫಲತೆಯ ಸಾಕ್ಷಾತ್ಕಾರ 
ಸಾಧಕ ಬಾಧಕಗಳ ತಿಳಿದು ಮಾಡಬೇಕು ನಿರ್ಧಾರ
ಮುಕ್ತವಾದ ನಿಶ್ಚಯದಲ್ಲಿಹುದು ದೃಢತೆಯ ಆಗರ ಶಕ್ತಿಯುತವಾಗಿರಬೇಕು ಆತ್ಮಸ್ಥೈರ್ಯ. 

#ನಿರ್ಧಾರ #yqjogi #yqkannada #collab #ಅಮರೋಕ್ತಿ  #collabwithjogi #YourQuoteAndMine
Collaborating with YourQuote Jogi

Amar Gudge

#yqkannada shayari poetry #GoodNight

read more
ಮನ ಮದಿರೆಯ ಮುತ್ತುತ್ತಿದೆ
ನಿದಿರೆ ನಯನವ ಅಪ್ಪುತಿದೆ
ದೇಹವು ಧರಣಿಗೆ ಒರಗುತ್ತಿದೆ
ವಚನ ಶುಭರಾತ್ರಿ ಹೇಳುತ್ತಿದೆ  #yqkannada #shayari #poetry #goodnight

Amar Gudge

ಯಾರದ್ದೋ ಅಭಿಪ್ರಾಯಕ್ಕಿಂತ. #ಮನಸ್ಸಿನಮಾತು #yqjogi #yqkannada #Collab #ಅಮರೋಕ್ತಿ #collabwithjogi #YourQuoteAndMine Collaborating with YourQuote Jogi

read more
ಹೇಳುವವರಿಹರು ಜಗದಲನೇಕರು
ಒಳಿತನ್ನು ನುಡಿಯುವರು ಕೆಲವರು
ಕೆಡುಕನ್ನು ಹೇಳಲು ಸಿಗುವರನೇಕರು
ಮನದ ಮಾತಂತೆ ಸರಿತಪ್ಪುನಿರ್ಧರಿಸು
ಬಾಳಿಗೊಳಿತಾಗುವುದು ಅರಿಯೋ ಮನುಜ ಯಾರದ್ದೋ ಅಭಿಪ್ರಾಯಕ್ಕಿಂತ. 

#ಮನಸ್ಸಿನಮಾತು #yqjogi #yqkannada #collab #ಅಮರೋಕ್ತಿ #collabwithjogi #YourQuoteAndMine
Collaborating with YourQuote Jogi

Amar Gudge

ಎರಡು ಸಾಲಿನಲ್ಲಿ ವೇದನೆಯನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. #ಎರಡುಸಾಲಿನಲ್ಲಿವೇದನೆ #yqjogi #yqkannada #collabwithjogi #YourQuoteAndMine Collaborating with YourQuote Jogi

read more
ಮನದ ನೋವನ್ನು ಹೇಳಿಕೊಳ್ಳಲಾಗದೇ ಒಬ್ಬಂಟಿಯಾಗಿ ಅನುಭವಿಸುವುದು ವೇದನೆ ಎರಡು ಸಾಲಿನಲ್ಲಿ ವೇದನೆಯನ್ನು ವರ್ಣಿಸಿ, ಈ #rapidfire ನಲ್ಲಿ ಭಾಗವಹಿಸಿ ನಿಮ್ಮ ಮನದಾಳವನ್ನು ಹಂಚಿಕೊಳ್ಳಿ. 

#ಎರಡುಸಾಲಿನಲ್ಲಿವೇದನೆ #yqjogi #yqkannada #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile