Find the Best ಕವಿತೆ Shayari, Status, Quotes from top creators only on Nojoto App. Also find trending photos & videos about
Deepu
White ನೀ ಬರೆದ ಕವಿತೆಯ ಹಾಳೆಯಲ್ಲಿ ಕಂಡು ಕಾಣದ ಪದಗಳು ನಾನು ©Deepu #ಕವಿತೆ #ಕವನ #ಪ್ರೀತಿಬರಹ #ಪ್ರೇಮಬರಹ
#ಕವಿತೆ #ಕವನ #ಪ್ರೀತಿಬರಹ #ಪ್ರೇಮಬರಹ
read moreManu
ಗೆಲ್ಲುವವರೆ ಸೋಲುಗಳನ್ನೇ ಸಾಧನೆ ಎಂದು ತಿಳಿದು ಮುನ್ನಡಿ ©Manu #2023Recap #ಕವಿತೆ #ಕನ್ನಡ #kannadaquotes #kannada
#2023Recap #ಕವಿತೆ #ಕನ್ನಡ #kannadaquotes #kannada #ಶಾಯರಿ
read moreDhanushree
ಅನ್ಕೊಂಡಿದ್ದೆ ನನ್ನ ನಿನ್ನ ಮನಸ್ಸು ಒಂದೇ... ಕಲಿತುಕೊಂಡೆ ನಿನ್ನಲ್ಲಿ ಪ್ರೀತಿಯ ಶ್ರದ್ಧೆ... ನಿನ್ನ ಮುಗ್ದತೆಯ ಸ್ನೇಹಕ್ಕೆ ಜಾರಿ ಬಿದ್ದೆ... ಕೊನೆಗೆ ನೀನ್ಯಾರು ಅಂತ ಅಂದೆ..😑🥹🥺😖 ©Dhanushree #travelogue #poetey #poem #ಕವಿತೆ
#travelogue #poetey #poem #ಕವಿತೆ #ಕಾವ್ಯ
read moreಶ್ ಇಲ್ಲಿ ನಶೆ ಇದೆ ಎಚ್ಚರ...!
ಚೇತನ್ ನಾಗರಾಳ ಕವಿತೆ #ಕನ್ನಡ #ಕನ್ನಡಕವನ #ಕವಿತೆ #ಬರಹ #poem #poetcommunity #poemoftheday #writerofinstagram #poem_lover #ಕವಿತೆ #ಕಾವ್ಯ
read moreಶ್ ಇಲ್ಲಿ ನಶೆ ಇದೆ ಎಚ್ಚರ...!
#ಕವನ ಎಸ್ ಮಹೇಶ್ ಅವರ ಒಂದು ಕವನ #ಕವಿತೆ #englishpoem #poem #Poet #ಕನ್ನಡ_ಬರಹಗಳು #kannadaquotes #ಕಾವ್ಯ
read moreAnand Hegde
ಬೇಕಂತಲೇ ಸತಾಯಿಸು ನೀ ನನ್ನ ಕೈಗೆ ಸಿಗದೆ! ಮತ್ತೆ ಮತ್ತೆ ಒಲವಿಗೆ ಬೀಳುತ್ತೇನೆ, ಇದೇ ಮೊದಲೆಂಬಂತೆ ನಿನ್ನೆಡೆ! ©Anand Hegde #ಒಲವು #humantouch #ಕನ್ನಡ_ಬರಹಗಳು #ಕನ್ನಡ #ಕವಿತೆ #poem #love #life #Poet #poetry
#ಒಲವು #humantouch #ಕನ್ನಡ_ಬರಹಗಳು #ಕನ್ನಡ #ಕವಿತೆ #poem love life #Poet poetry #ಪ್ರೀತಿ
read moreAnand Hegde
ಕನಸುಗಳಿಗೆ ಸೀಮೆಗಳಿಲ್ಲ; ಅವು ರಾತ್ರಿಯ ಕತ್ತಲಿನಷ್ಟೇ ಅನಂತ! ಅರೆಘಳಿಗೆಯ ಕನಸಿಗೆ ಜೀವ ತುಂಬಲು, ಸೆಣಸಬೇಕು ಜೀವನಪರ್ಯಂತ!! ©Anand Hegde #ಸೆಣಸಾಟ #ಕನಸು #ಕನ್ನಡ_ಬರಹಗಳು #ಕನ್ನಡ #life #poem #Dreams #oneliner #Goals ##ಕವಿತೆ
Anand Hegde
ಅವಳೊಂದಿಗೆ ಕಳೆದ ಒಂದು ಕ್ಷಣವೇ ಯುಗವಾಗಿ ಬಿಡಲಿ! ಕಾಲವೇ ನೀನೊಂಚೂರು ನಿಲ್ಲು, ಅವಳೊಟ್ಟಿಗಿನ ಚಿತ್ರ ಮನದಲ್ಲಿ ಸೆರೆಯಾಗಲಿ! ©Anand Hegde #ಯುಗ #HumptyKavya #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕವಿತೆ #love #Time #Feel #Poet
#ಯುಗ #HumptyKavya #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕವಿತೆ love #Time #Feel #Poet #ಪ್ರೀತಿ
read moreಸ್ನೇಕ್ ಮಾಸ್ಟರ್ ಮಂಜು
#storyofheart #kannadaquotes #kannadapoem #ಮನಸ್ಸುನಿನ್ನೆಹುಡುಕುತ್ತೆ #ಮನಸ್ಸು #ಕವಿತೆ #kannada #kannadameme #nojota #nojotaquotes #ಜೀವನ
read more